ಪಾರ್ಟ್ಸ್ & ಸರ್ವಿಸ್

ಪಾರ್ಟ್ಸ್ & ಸರ್ವಿಸ್
ಫಿಲ್ಟರ್ ಗಳು

ಫಿಲ್ಟರ್ ಗಳು

John Deere ಫಿಲ್ಟರ್ ಗಳು ನಮ್ಮ ಮುಂಚೂಣಿಯಲ್ಲಿರುವ ಮೆಂಟೇನನ್ಸ್ ಫ್ಲೂಯಿಡ್‌ಗಳಿಗೆ ಅಗತ್ಯವಾದ ಪೂರಕವಾಗಿದೆ. ನಿಮ್ಮ ಸಲಕರಣೆಗಳ ಜೀವಿತಾವಧಿಯನ್ನು ವಿಸ್ತರಿಸುವುದರ ಜೊತೆಗೆ ನಿಮ್ಮ ಸಿಸ್ಟಮ್ ಮೇಲೆ ದಾಳಿ ಮಾಡುವ ಹಾನಿಕಾರಕ ಕಣಗಳಿಂದ ಅವು ನಿಮ್ಮ ಸಲಕರಣೆಗಳನ್ನು ರಕ್ಷಿಸುವುದು ಸಾಬೀತಾಗಿದೆ.

ಲ್ಯೂಬ್ರಿಕೆಂಟ್‌ಗಳು

ಲ್ಯೂಬ್ರಿಕೆಂಟ್‌ಗಳು

John Deere ಇಂಜಿನ್ ಆಯಿಲ್ ಜೊತೆ ನಿಮ್ಮ ಯಂತ್ರದ ಹೃದಯ ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ John Deere ಉಪಕರಣಕ್ಕೆ ವಿಶೇಷವಾಗಿ ತಯಾರಿಸಲಾದ ಇಂಜಿನ್ ಆಯಿಲ್; ಧೀರ್ಘಾವಧಿ ಇಂಜಿನ್ ಬಾಳಿಕೆ ಹಾಗೂ ಸುಗಮವಾದ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.

ಭಾಗಗಳ ನೈಜತೆಯ ಪರಿಶೀಲನೆ

ಭಾಗಗಳ ನೈಜತೆಯ ಪರಿಶೀಲನೆ

ಜಾನ್ ಡಿಯರ್ ನಿಜವಾದ ಭಾಗಗಳಿಗಾಗಿ ಪರಿಚಯಿಸಲಾಗುತ್ತಿದೆ ಅಧಿಕ ಭದ್ರತೆಯ ಲೇಬಲ್.

ಪರಿಕರಗಳು ಮತ್ತು FIK

ಪರಿಕರಗಳು ಮತ್ತು FIK

ಆಕ್ಸೆಸರಿಗಳು ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರ್ ಗಳ ಕಾರ್ಯನಿರ್ವಹಣೆಯ ಸಾಮರ್ಥ್ಯಗಳನ್ನು ವೃದ್ಧಿಸುತ್ತವೆ, ಅಲ್ಲದೇ ಈಗ ನಿಮ್ಮ ಡಿಜಿಟಲ್ ಸಂಪರ್ಕ ಮತ್ತು ಸ್ಮಾರ್ಟ್ ಮೇಲ್ವಿಚಾರಣೆಯನ್ನು (ಮಾನಿಟರಿಂಗ್) ವಿಸ್ತರಿಸಲು ನಿಮ್ಮ ವಿಶೇಷ ಫೀಲ್ಡ್ ಕಿಟ್ ಗಳನ್ನು ಪಡೆಯಿರಿ.

ಸೇವೆಗಳು ಹಾಗೂ ಬೆಂಬಲ

ಸೇವೆಗಳು ಹಾಗೂ ಬೆಂಬಲ

ರೈತರಿಗೆ ಮತ್ತು ಆಪರೇಟರ್ ಗಳಿಗೆ ವ್ಯಾಪಕ ಜಾನ್ ಡಿಯರ್ ಬೆಂಬಲ.

ಇಂಜಿನ್ ಭಾಗಗಳು

ಇಂಜಿನ್ ಭಾಗಗಳು

ನೈಜ John Deere ಪಾರ್ಟ್‌ಗಳು ಹಾಗೂ ಸರ್ವಿಸ್‌ಗಳ ಜೊತೆಗೆ ನಿಮ್ಮ ಉತ್ಪಾದಕತೆಯನ್ನು ರಕ್ಷಿಸಿ.

ಶ್ರೇಷ್ಠತೆಗಾಗಿ ವಿನ್ಯಾಸಗೊಳಿಸಲಾಗಿದೆ

ಶ್ರೇಷ್ಠತೆಗಾಗಿ ವಿನ್ಯಾಸಗೊಳಿಸಲಾಗಿದೆ

ಗರಿಷ್ಠ ನಿರ್ವಹಣೆ, ಮೌಲ್ಯ ಹಾಗೂ ಮನಃಶಾಂತಿಯ ಖಚಿತತೆ ನೀಡುವ ಭಾಗಗಳು.

ನಿಮ್ಮ John Deer ಮಷಿನ್‌ನ ಭಾಗಗಳನ್ನು ಕಂಡುಕೊಳ್ಳಿ


ನಿಮಗೆ ಬೇಕಾದ ಪಾರ್ಟ್ ಅನ್ನು ಕಂಡುಹಿಡಿಯಲು ನಂಬರ್‌ಗಳಿಗಾಗಿ ಹುಡುಕಿ ಹಾಗೂ ಅದಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಕಂಡುಕೊಳ್ಳಿ

ಭಾಗಗಳನ್ನು ಕಂಡುಕೊಳ್ಳಿ