
ಟ್ರ್ಯಾಕ್ಟರ್ ಗಳಿಗಾಗಿ ಸರಿಯಾದ ಕೃಷಿ ಉಪಕರಣಗಳನ್ನು ಹುಡುಕುವುದು ಒಂದು ಪ್ರಮುಖ ನಿರ್ಧಾರವಾಗಿರುತ್ತದೆ ಏಕೆಂದರೆ ಈ ಉಪಕರಣಗಳು ಕೂಡ ರೈತರಿಗೆ ಅವಶ್ಯಕವಾದ ಜೊತೆಗಾರರಾಗಿರುತ್ತವೆ. ಜಮೀನು ಸಿದ್ಧಪಡಿಸುವುದು, ಬಿತ್ತನೆ ಮತ್ತು ಸಸ್ಯೆ ನೆಡುವುದು, ಬೆಳೆ ಆರೈಕೆ, ಬೆಳೆಗಳ ನಿರ್ವಹಣೆ ಅಥವಾ ಸುಗ್ಗಿ ಈ ಎಲ್ಲ ಕೆಲಸಗಳಿಗೆ ಸಂಬಂಧಿಸಿದಂತೆ ಒಂದು ಸರಿಯಾದ ಉಪಕರಣವು ನಮ್ಮ ಭಾರತೀಯ ರೈತರು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತವಾಗಿ ಭಾರತೀಯ ಕೃಷಿ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳು ಲಭ್ಯವಿವೆ, ಆದರೆ ಅವುಗಳಲ್ಲಿ ಯಾವ ಉಪಕರಣ ನಿಮ್ಮ ಟ್ರ್ಯಾಕ್ಟರ್ ಮತ್ತು ತೋಟಕ್ಕೆ “ಸರಿ ಹೊಂದುವಂಥದ್ದು”? ಭಾರತದಲ್ಲಿ ಅತ್ಯುತ್ತಮ ಉಪಕರಣವನ್ನು ಹುಡುಕುವುದಕ್ಕಾಗಿ ನಿಮಗೆ ಸಹಾಯ ಮಾಡಲು ಇಲಿದೆ ಒಂದು ಸಂಕ್ಷಿಪ್ತ ಮಾರ್ಗದರ್ಶಿ.
ನೀವು ಉಪಕರಣಗಳನ್ನು ನೋಡಲು ಪ್ರಾರಂಭಿಸುವ ಮೊದಲು, ನಿಮಗೆ ನಿರ್ದಿಷ್ಟವಾದ ಎಲ್ಲ ಮಾನದಂಡಗಳನ್ನು ನೀವು ಪರಿಗಣಿಸಬೇಕು. ನೀವು ಟ್ರ್ಯಾಕ್ಟರ್ ಆಯ್ಕೆ ಮಾಡುವ ಮುಂಚೆ ಪರಿಗಣಿಸಬೇಕಾದ ಕೆಲವು ಅಂಶಗಳಿವು. ನಮ್ಮ "Implement Selector” ಫೀಚರ್ ಬಗ್ಗೆ ವಿವರವಾಗಿ ತಿಳಿಯಲು ಕ್ಲಿಕ್ ಮಾಡಿ, ಇದರಿಂದ ಸರಿ ಹೊಂದುವಂಥ ಉಪಕರಣ ಹುಡುಕಲು ಸಹಾಯವಾಗುತ್ತದೆ.
ಜಾನ್ ಡಿಯರ್ ಪ್ರೊಡಕ್ಷನ್ ಸಿಸ್ಟಮ್ ಗಳ ಮೂಲಕ ಗೋಧಿ ಕೃಷಿಯನ್ನು ಸುಲಭಗೊಳಿಸಲಾಗಿದೆ | ಜಮೀನು ಸಿದ್ಧಪಡಿಸುವುದು, ಬಿತ್ತನೆ, ರಸಗೊಬ್ಬರ ಹಾಕುವುದು, ಕೊಯ್ಲು ಮಾಡುವುದು ಮತ್ತು ಕೊಯ್ಲು ಮಾಡದ ನಂತರದ ಕೆಲಸ ಇಂತಹ ಎಲ್ಲ ಕಾರ್ಯಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಕಡಿಮೆ ಎಕರೆಗಳಿಂದ ಹೆಚ್ಚು ಇಳುವರಿ ಪಡೆಯಿರಿ |