5045 GearPro™46HP, 2100 RPM
ಜಾನ್ ಡಿಯರ್ 5045D GearPro™ ಅಧಿಕ ಬ್ಯಾಕ್ ಅಪ್ ಟೋರ್ಕ್ ಹೊಂದಿರುವ ಮತ್ತು ಎಲ್ಲ ಕೃಷಿ ಕೆಲಸಗಳಲ್ಲಿ ಅಧಿಕ ಉತ್ಪಾದಕತೆ ನೀಡುವ ಶಕ್ತಿಶಾಲಿ ಕೃಷಿ ಟ್ರ್ಯಾಕ್ಟರ್ ಆಗಿದೆ. 2WD ಮತ್ತು 4WD ಎರಡರಲ್ಲೂ ಲಭ್ಯವಿರುವ ಈ ಸಮರ್ಥ ಟ್ರ್ಯಾಕ್ಟರ್ ನಲ್ಲಿ ವಿವಿಧ ಕೃಷಿ ಕೆಲಸಗಳಿಗಾಗಿ ಉತ್ತಮ ವೇಗವನ್ನು ಒದಗಿಸುವ 12F+4R ಗೇರ್ ಆಯ್ಕೆಗಳು ಲಭ್ಯವಿವೆ.
ಇವುಗಳ ಬಗ್ಗೆ ತಿಳಿದಿರಿ:
- 3 ಫಾರ್ವರ್ಡ್ ರೇಂಜ್ - A, B ಮತ್ತು C , 1 ಹಿಮ್ಮುಖ ಶ್ರೇಣಿ - R
- ಗೇರ್ ಆಯ್ಕೆಗಳು – 1,2,3,4
- ಸ್ಟೈಲಿಶ್ ಸ್ಟೇರಿಂಗ್ ವ್ಹೀಲ್
- ಬಾಳಿಕೆ ಬರುವ ರಬ್ಬರ್ ಫ್ಲೋರ್ ಮ್ಯಾಟ್
- HLD ಆಯ್ಕೆಯೊಂದಿಗೆ 4WD
- 500 ಗಂಟೆಗಳ ಸೇವೆಯ ಮಧ್ಯಂತರ
- ಪ್ರೀಮಿಯಂ ಸೀಟ್
John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!