5210 ಗೇರ‍್ ಪ್ರೋ™ - Xtra ರೇಂಜ್. Xtra ದಮ್.

ಜಾನ್ ಡಿಯರ‍್ ಇಂಡಿಯಾ 5210 ಟ್ರ‍್ಯಾಕ್ಟರ‍್ ಬೆಲೆ
5210 ಗೇರ್ ಪ್ರೋ

5210 ಗೇರ್ ಪ್ರೋ™

ಪರಚಯಿಸುತ್ತಿದ್ದೇವೆ ಜಾನ್ ಡಿಯರ್ 5210 ಗೇರ್ ಪ್ರೋ, ಇದು 50 HP ಟ್ರ್ಯಾಕ್ಟರ್ ಆಗಿದ್ದು Xtra ರೇಂಜ್ ಮತ್ತು Xtra ದಮ್ ನೀಡಲು ನಿಪುಣತೆಯಿಂದ ನಿರ್ಮಿಸಲಾಗಿದೆ !

ಈ ಹೊಸ ಯುಗದ ಟ್ರ್ಯಾಕ್ಟರ್ ಅಧಿಕ ಶಕ್ತಿ, ತಂತ್ರಜ್ಞಾನ, ವಿಶ್ವಾಸಾರ್ಹತೆ ಮತ್ತು 4 ರೇಂಜ್ ಗೇರ್ ಸ್ಪೀಡ್ ಗಳನ್ನು ಹೊಂದಿದೆ. ಭಾರತೀಯ ರೈತರ ನಿರ್ದಿಷ್ಟ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಪ್ರಕಾರದ ಪ್ರಮುಖ ಅಪ್ಲಿಕೇಶನ್ ಗಳಿಗೆ ಸೂಕ್ತವಾದ ರೀತಿಯಲ್ಲಿ ಈ ಆರಾಮದಾಯಕ ಟ್ರ್ಯಾಕ್ಟರ್ ಅನ್ನು ಅನುಕೂಲರವಾಗಿ ವಿನ್ಯಾಸಗೊಳಿಸಲಾಗಿದೆ.

ಜಾನ್ ಡಿಯರ‍್ 50 HP ಟ್ರ‍್ಯಾಕ್ಟರ‍್, ಮಾಡಲ್ 5210 ಗೇರ್ ಪ್ರೋ, ಬಲಬದಿಯ ವಿವರ

 • 4 ರೇಂಜ್ ಗೇರ್ ಗಳು
 • 38% ಬ್ಯಾಕ್ ಅಪ್ ಟೋರ್ಕ್
 • ಅಧಿಕ ಎತ್ತುವ ಸಾಮರ್ಥ್ಯ
 • 4 WD
 • ರಿವರ್ಸ್‌ PTO ಮತ್ತು ಡುಯೆಲ್ PTO
 • SCV
 • ಇಲೆಕ್ಟ್ರಿಕಲ್ ಕ್ವಿಕ್ ರೈಸ್ & ಲೋವರ್  (EQRL)

ಜಾನ್ ಡಿಯರ‍್ 50 HP ಟ್ರ‍್ಯಾಕ್ಟರ‍್, ಮಾಡಲ್ 5210 ಗೇರ್ ಪ್ರೋ, ಬಲಬದಿಯ ವಿವರ

 • ದೊಡ್ಡ ಗಾತ್ರದ ಟಯರ್
 • ಸ್ವೇ ಬಾರ್
 • ಸಸ್ಪೆಂಡೆಡ್ ಪೆಡಲ್
 • ಪ್ಲಾನೆಟರಿ ಗೇರ್
 • ತಾನಾಗಿಯೇ ಸರಿಹೊಂದುವ, ತಾನಾಗಿಯೇ ಈಕ್ವಲೈಸ್ ಆಗುವ, ಹೈಡ್ರಾಲಿಕ್ ಆಗಿ ಆಕ್ಚುವೇಟ್ ಆಗುವ ಎಣ್ಣೆಯಲ್ಲಿ ಮುಳುಗಿದ ಡಿಸ್ಕ್ ಬ್ರೇಕ್ ಗಳು
 • ಟೆಲಿಮ್ಯಾಟಿಕ್ಸ್
 • ಟಾಪ್ ಶಾಫ್ಟ್ ಸಿಂಕ್ರೊನೈಸರ್