John Deere AutoTrac™

ಜಾನ್ ಡಿಯರ್ ಪ್ರಿಸಿಶನ್ AG ಟೆಕ್ನಾಲಜಿ ಆಟೊಟ್ರ್ಯಾಕ್
ಆಟೋಟ್ರ್ಯಾಕ್ ಪ್ರಯೋಜನಗಳು

ಆಟೋಟ್ರ್ಯಾಕ್™ ಅಗತ್ಯಗಳು?

ಭಾರತದಲ್ಲಿ ಇದೇ 1ನೇ ಬಾರಿಗೆ ಪರಿಚಯಿಸುತ್ತಿದ್ದೇವೆ, ಆಟೋಟ್ರ್ಯಾಕ್™ ಇದು ಒಂದು ಆಟೋಮೇಟೆಡ್ ವೆಹಿಕಲ್ ಆಗಿದೆ ...

ಬ್ರೋಶರ್ ನೋಡಿ

ಆಟೋಟ್ರ್ಯಾಕ್ ಪ್ರಯೋಜನಗಳು™?

ಟ್ರ್ಯಾಕ್ಟರ್ ತನಗೆ ದೊರೆತ ಮಾರ್ಗದರ್ಶನಕ್ಕನುಗುಣವಾಗಿ ಓಡುವಾಗ ಆಪರೇಟರ್ ಗೆ ಹ್ಯಾಂಡ್ಸ್-ಫ್ರೀ ಸ್ಟೇರಿಂಗ್ ಅನುಭವ ದೊರೆಯುವುದು ...

ರಿಸೀವರ್

ರಿಸೀವರ್ ಗಳು

ಸ್ಟಾರ್ ಫಾಯರ್™ 6000 ರಿಸೀವರ್

ರಿಸೀವರ್ ಟ್ರ್ಯಾಕ್ಟರ್ ಗೆ ಸ್ಯಾಟಲೈಟ್ ಆಧರಿತ ಮಾರ್ಗದರ್ಶನ ಒದಗಿಸುತ್ತದೆ, ಈ ಮೂಲಕ ಟ್ರ್ಯಾಕ್ಟರ್ ನೇರ ದಾರಿಯಲ್ಲಿ ಓಡುತ್ತದೆ. ಅಲ್ಲದೇ, ಈ ತಾಂತ್ರಿಕವಾಗಿ ಮುಂದುವರಿದ ಕಂಪೋನೆಂಟ್ 2 ”ಇಂಚುಗಳ ನಿಖರತೆಯೊಳಗೆ ನೇರ ಮತ್ತು ಸಮಾನ ಸಮಾನಾಂತರ ಸಾಲುಗಳನ್ನು ಕೂಡ ಹಾಕುತ್ತದೆ.

ಮಾಡಲ್ಅಡ್ಡ ಸಾಲುಗಳ ಅಥವಾ ಪಾಸ್-ಟು-ಪಾಸ್ ನಿಖರತೆಎಳೆಯುವ ಸಮಯಪುನರಾವರ್ತನೆಯ ಸಾಧ್ಯತೆಯಿರುವಪೂರೈಕೆಯ ವಿಧಾನಸಕ್ರಿಯಗೊಳಿಸುವಿಕೆಗಳು/ ಚಂದಾದಾರಿಕೆಗಳ ಅಗತ್ಯವಿರುತ್ತದೆಹೆಚ್ಚುವರಿ ಹಾರ್ಡ್ ವೇರ್ ಅಗತ್ಯವಿರುತ್ತದೆ

+/- 3 cm

< 30 min

+/- 3 cm ಋತುವಿನ ವೇಳೆ ಪುನರಾವರ್ತನೆಯಾಗುವ ಸಾಧ್ಯತೆಯಿರುತ್ತದೆ 

ಸ್ಯಾಟಲೈಟ್

SF3 ಸಿದ್ಧ ಸಕ್ರಿಯಗೊಳಿಸುವಿಕೆ/SF3 ಚಂದಾದಾರಿಕೆ

ಯಾವುದೂ ಇಲ್ಲ

ಡಿಸ್ಪ್ಲೇಗಳು

ಡಿಸ್ಪ್ಲೇಗಳು

ಹೊಲದ ಕಾರ್ಯಾಚರಣೆಗಳನ್ನು ಮಾಡುವಾಗ ಅನುಸರಿಸಬೇಕಾದ ಮಾರ್ಗವನ್ನು ಆಪರೇಟರ್ ನೋಡಲು ಡಿಸ್ಪ್ಲೇ ಅನುಕೂಲ ಮಾಡಿಕೊಡುತ್ತದೆ. ಇದು ಓಪನ್ ಸ್ಟೇಶನ್ ಡಿಸ್ಪ್ಲೇ ಆಗಿದ್ದು, ಶಾಖ, ಕೊಳಕು ಮತ್ತು ಧೂಳಿನ ಸ್ಥಿತಿಯಿಂದ ಉತ್ತಮವಾಗಿ ರಕ್ಷಿಸಲಾಗಿದೆ. ಪ್ರಕಾಶಮಾನವಾದ ಮತ್ತು ಬಿಸಿಲಿನ ವಾತಾವರಣ ಸಹಿಸಲು ಹಾಗೂ ಮುಂದಿನ ದಾರಿ ಹೆಚ್ಚು ಉತ್ತಮವಾಗಿ ಕಾಣಿಸುವಂತೆ ಮಾಡಲು ಪರಿಣಿತವಾಗಿ ವಿನ್ಯಾಸಗೊಳಿಸಲಾಗಿದೆ.

ಮಾಡಲ್ಸ್ಕ್ರೀನ್ ಗಾತ್ರಟಚ್ ಸ್ಕ್ರೀನ್ಕಾಮನ್ ಆರ್ಮ್ ಡಿಸ್ಪ್ಲೇವಿಡಿಯೋ ಕ್ಯಾಮೆರಾ ಸಪೋರ್ಟ್ರಿಮೋಟ್ ಡಿಸ್ಪ್ಲೇ ಆಕ್ಸೆಸ್ವೈರ್ ಲೆಸ್ ಡೇಟಾ ಟ್ರಾನ್ಸ್ ಫರ್

8.4"

1

ಆಟೋಟ್ರ್ಯಾಕ್™ಯೂನಿವರ್ಸಲ್ 300

ಆಟೋಟ್ರ್ಯಾಕ್™ಯೂನಿವರ್ಸಲ್ 300

ATU 300 (ಸ್ಟೇರಿಂಗ್):

  • ಅದು ಟ್ರ್ಯಾಕ್ಟರ್ ನೇರವಾಗಿ ಓಡುವಂತೆ ಮಾಡುತ್ತದೆ.
  • ಧೂಳು ಮತ್ತು ತೇವಾಂಶವನ್ನು ಸಹಿಸಲು ತಯಾರಿಸಲಾಗಿರುವುದರಿಂದ ಓಪನ್ ಆಪರೇಟರ್ ಸ್ಟೇಶನ್ ಗೆ ಅತ್ಯುತ್ತಮವಾಗಿದೆ
  • ಅದು ಆಪರೇಟರ್ ಸ್ಟೇಶನ್ ನಿಂದ ಆಪರೇಟರ್ ಗೆ ಆರಾಮ ಸಿಗುವ ರೀತಿಯಲ್ಲಿ ಕಾಪಾಡಿಕೊಂಡು ಹೋಗುತ್ತದೆ ಮತ್ತು ನಿಜವಾಗಿಯೂ ಸಮಗ್ರ ಅನುಭವ ನೀಡುತ್ತದೆ
  • ಅದಕ್ಕೆ ಬದಲಾಗಿ ಪ್ರಸ್ತುತ ಸ್ಟೇರಿಂಗ್ ಅನ್ನು ಬಳಸುವುದು ಸುಲಭ