5310 TREM-IV ಟ್ರ್ಯಾಕ್ಟರ್57 HP, 2100RPM

ಜಾನ್ ಡಿಯರ್ 5310 ಒಂದು ಶಕ್ತಿಶಾಲಿ 57 HP ಟ್ರ್ಯಾಕ್ಟರ್ ಆಗಿದ್ದು, Trem IV ಎಮಿಶನ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ! ಅಸಾಮಾನ್ಯ ಕಾರ್ಯಕ್ಷಮತೆ, ಶಕ್ತಿ ಮತ್ತು ವಿಶ್ವಾಸಾರ್ಹತೆ ನೀಡಲು ನಿರ್ಮಿಸಲಾಗಿದೆ.

ಇವುಗಳಿಗಾಗಿ ಹುಡುಕಿ:

  • ಆಲೂಗಡ್ಡೆ ಪ್ಲಾಂಟರ್, 3 ಬಾಟಮ್ ರಿವರ್ಸಿಬಲ್ ಪ್ಲೋ ಮತ್ತು ಶುಗರ್ ಕೇನ್ ಇನ್ ಫೀಲ್ಡ್ ಹೌಲೇಜ್ ನಂತಹ ಭಾರವಾದ ಇಂಪ್ಲಿಮೆಂಟ್ ಗಳನ್ನು ಎತ್ತಲು ಹೆಚ್ಚಿನ ಎತ್ತುವ ಸಾಮರ್ಥ್ಯ (2500kg)
  • ಅಧಿಕ ಸ್ಪೀಡ್ ರೇಮಜ್ (12 ಫಾರ್ವರ್ಡ್ & 4 ರಿವರ್ಸ್) – ಗೇರ್ ಪ್ರೋ

ಜಾನ್ ಡಿಯರ್ 57HP ಟ್ರ್ಯಾಕ್ಟರ್ ಬೆಲೆ ಶ್ರೇಣಿಯನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡಿಲರ್ ಅನ್ನು ಇಂದೇ ಸಂಪರ್ಕಿಸಿ !

5310 ಟ್ರ್ಯಾಕ್ಟರ್ ಮುಂಭಾಗ

5310 TREM-IV ಟ್ರ್ಯಾಕ್ಟರ್

ಟ್ರ್ಯಾಕ್ಟರಿನ ಶಕ್ತಿಶಾಲಿ ಮತ್ತು ಗಟ್ಟಿಯಾದ ವಿನ್ಯಾಸದಿಂದಾಗಿ ಅದನ್ನು ಬೇರೆ ಬೇರೆ ಮಣ್ಣುಗಳಲ್ಲಿ ಮತ್ತು ಭೌಗೋಳಿಕ ಪರಿಸ್ಥಿತಿಗಳಲ್ಲಿ ವಿವಿಧ ಪ್ರಕಾರದ ಕೆಲಸಗಳಿಗಾಗಿ ಉಪಯೋಗಿಸುವುದು ಹೆಚ್ಚು ಅನುಕೂಲಕರವಾಗಿರುತ್ತದೆ. ಈ ಟ್ರ್ಯಾಕ್ಟರ್ ನೇಗಿಲು ಹೂಡುವುದು, ಟ್ರ್ಯಾಕ್ಟರ್ ಗೆ ಮೌಂಟ್ ಮಾಡಿದ ಕಂಬೈನ್ ಗಳು, ಎಳೆಯುವುದು, ರೋಟರಿ ಟಿಲ್ಲರ್ ನಂತಹ ಕೃಷಿ ಅಪ್ಲಿಕೇಶನ್ ಗಳಲ್ಲಿ ಹೆಚ್ಚು ಸೂಕ್ತವಾಗಿರುವುದಲ್ಲದೇ 50 ಕೃಷಿ ಕೆಲಸಗಳನ್ನು ಕೂಡ ನಿರ್ವಹಿಸಬಹುದು.

5310 ಟ್ರ್ಯಾಕ್ಟರ್ ಬಲಬದಿಯ ಆಂಗಲ್

  • ಅಧಿಕ ಬ್ಯಾಕ್ ಅಪ್ ಟೋರ್ಕ್ 
  • LED ಹೆಡ್ ಲ್ಯಾಂಪ್ ಗಳೊಂದಿಗೆ ಲೂವರ್ ಗಳ ಜೊತೆ ಹೊಸ ಸ್ಟೈಲಿಂಗ್ ಹುಡ್ (ಫೇಶಿಯಾ)
  • HPCR (ಹೈ ಪ್ರೆಶರ್ ಕಾಮಲ್ ರೈಲ್) ಫ್ಯೂಲ್ ಇಂಜೆಕ್ಷನ್ ಸಿಸ್ಟಮ್ 
  • ಡುಯೆಲ್ ಟೋರ್ಕ್ ಮೋಡ್ 
  • ದೀರ್ಘಕಾಲದವರೆಗೆ ಸರ್ವಿಸ್ ಮಾಡಿಸುವ ಅಗತ್ಯವಿರುವುದಿಲ್ಲ
  • ಕಾಂಬಿನೇಶನ್ ಸ್ವಿಚ್
  • ಹಿಂದಿನ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್ 

5310 ಟ್ರ್ಯಾಕ್ಟರ್ ಎಡಬದಿಯ ಆಂಗಲ್

ಲಕ್ಷಣಗಳು

  • ಡುಯೆಲ್ ಟೋರ್ಕ್ ಮೋಡ್
  • 500 ಗಂಟೆಗಳಷ್ಟು ದೀರ್ಘಕಾಲದ ಸರ್ವಿಸ್ ಮಧ್ಯಂತರ (ಎಂಜಿನ್ ಆಯಿಲ್)
  • ಕಾಂಬಿನೇಶನ್ ಸ್ವಿಚ್
  • ಹಿಂದಿನ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್ 

ವಿಶೇಷತೆಗಳು

ಎಲ್ಲವನ್ನೂ ದೊಡ್ಡದಾಗಿಸುಎಲ್ಲವನ್ನೂ ಒಟ್ಟಿಗೆ ಸೇರಿಸು

ಎಂಜಿನ್

ಟೈಪ್ – ಜಾನ್ ಡಿಯರ್ 3029H, 57 HP (42 kW), 2100 RPM, 3 ಸಿಲಿಂಡರ್ ಗಳು, ಟರ್ಬೊ ಚಾರ್ಜ್ಡ್, HPCR ಫ್ಯೂಲ್ ಇಂಜೆಕ್ಷನ್ ಸಿಸ್ಟಮ್, ಓವರ್ ಫ್ಲೋ ರೆಸರ್ವಾಯರ್ ನೊಂದಿಗೆ ತಂಪಾಗುವ ಕೂಲಂಟ್, ಸಹಜವಾಗಿ ಆಸ್ಪಿರೇಟ್ ಆಗುವ
ಏರ್ ಫಿಲ್ಟರ್ – ಡ್ರೈ ಟೈಪ್, ಡುಯೆಲ್ ಎಲಿಮೆಂಟ್

ಟ್ರಾನ್ಸ್ ಮಿಶನ್

ಕ್ಲಚ್ – ಡುಯೆಲ್ ಕ್ಲಚ್, ಡ್ರೈ ಕ್ಲಚ್, EH ಕ್ಲಚ್ (ಐಚ್ಛಿಕ)
ಗೇರ್ ಬಾಕ್ಸ್ - 12F + 4R (ಗೇರ್ ಪ್ರೋ ಸ್ಪೀಡ್)
                   12F + 12R (ಪವರ್ ರಿವರ್ಸರ್ ಸ್ಪೀಡ್)
                9F + 3R (ಕ್ರೀಪರ್ ಸ್ಪೀಡ್)
ಸ್ಪೀಡ್ ಗಳು - ಫಾರ್ವರ್ಡ್- 0.35 ನಿಂದ 32.6 kmph (ಕ್ರೀಪರ್), 2.8 ನಿಂದ 32.6 kmph (12x4 ಗೇರ್ ಪ್ರೋ), 1.4 to 31.3 kmph (PR)
                ರಿವರ್ಸ್ - 0.61 ನಿಂದ 20 kmph (ಕ್ರೀಪರ್), 3.5 ನಿಂದ 20 kmph (12x4 ಗೇರ್ ಪ್ರೋ), 1.6 ನಿಂದ 20 kmph (PR)

ಬ್ರೇಕ್ ಗಳು

ಬ್ರೇಕ್ ಗಳು - ಎಣ್ಣೆಯಲ್ಲಿ ಅದ್ದಿದ ಡಿಸ್ಕ್ ಬ್ರೇಕ್ ಗಳು

ಹೈಡ್ರಾಲಿಕ್ಸ್

ಗರಿಷ್ಠ ಎತ್ತುವ ಸಾಮರ್ಥ್ಯ - 2000 Kgf
                                               2500 Kgf (ಐಚ್ಛಿಕ)

ಸ್ಟೇರಿಂಗ್

ಟೈಪ್ - ಪವರ‍್ ಸ್ಟೇರಿಂಗ್ / ಟಿಲ್ಟ್ ಸ್ಟೇರಿಂಗ್ ಆಯ್ಕೆ

ಪವರ‍್ ಟೇಕ್ ಆಫ್

ಟೈಪ್ - ಇಂಡಿಪೆಂಡೆಂಟ್, 6 ಸ್ಪ್ಲೈನ್ ಗಳು
ಸ್ಟ್ಯಾಂಡರ್ಡ್ – 540 @ 2100 ERPM
ಮಿತವ್ಯಯ – 540 @ 1600 ERPM
ರಿವರ್ಸ್ – 516 @ 2100 ERPM

ವ್ಹೀಲ್ ಗಳು ಮತ್ತು ಟಯರ‍್ ಗಳು

ಮುಂಭಾಗ - 2WD - 6.5 x 20, 8 PR
            4WD - 9.5 x 24 , 8 PR
ಹಿಂಭಾಗ - 2WD - 16.9 x 28, 12 PR
          4WD - 16.9 x 28, 12 PR

ಫ್ಯೂಲ್ ಟ್ಯಾಂಕ್

ಸಾಮರ್ಥ್ಯ - 71 ಲೀಟರ್

ಇಲೆಕ್ಟ್ರಿಕಲ್ ಸಿಸ್ಟಮ್

85 Ah, 12 V ಬ್ಯಾಟರಿ, ಕೋಲ್ಡ್ ಚಾರ್ಜಿಂಗ್ ಆಂಫಿಯರ್ - 800 CCA
60 Amp, ಆಲ್ಟರ್ನೇಟರ್
12V, 2,5 Kv ಸ್ಟಾರ್ಟರ್ ಮೋಟರ್

ಅಳತೆಗಳು ಮತ್ತು ತೂಕ

ಒಟ್ಟು ತೂಕ - 2WD : 2320 kg, 4WD : 2600 kg
ವ್ಹೀಲ್ ಬೇಸ್ - 2WD : 2050 mm, 4WD : 2050 mm
ಒಟ್ಟು ಉದ್ದ - 2WD : 3678 mm, 4WD : 3678 mm
ಒಟ್ಟು ಅಗಲ - 2WD : 2243 mm, 4WD : 2243 mm
ಗ್ರೌಂಡ್ ಕ್ಲಿಯರೆನ್ಸ್ - 2WD : 0520 mm, 4WD : 0425 mm
ಬ್ರೇಕ್ ಗಳೊಂದಿಗೆ ತಿರುಗುವ ವ್ಯಾಸ - 2WD : 3181 mm, 4WD : 3181 mm

5310 ಟ್ರ‍್ಯಾಕ್ಟರ‍್ 3D ಅನುಭವ

ಟ್ರ್ಯಾಕ್ಟರ್ AR

ಈಗ ಜಾನ್ ಡಿಯರ್ 5310 ಟ್ರ್ಯಾಕ್ಟರ್ ಅನ್ನು ನಿಮ್ಮದೇ ಆದ ಸ್ಥಳದಲ್ಲಿ ಉಪಯೋಗಿಸಿ ಅದರ ಅನುಭವ ಪಡೆಯಿರಿ !

ಗಮನಿಸಿ : ಉತ್ತಮ ಅನುಭವಕ್ಕಾಗಿ Goole Chrome ಬ್ರೌಸರ್ ನಲ್ಲಿ AR ವೀಕ್ಷಿಸಿ.

ವರ್ಚುವಲ್ ಡೀಲರ್‌ಶಿಪ್

ನಮ್ಮ ವರ್ಚುವಲ್ ಡೀಲರ್ ಶಿಪ್ ‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತವಾಗಿ ಜಾನ್ ಡಿಯರ್ 5310 ಅನ್ನು ಆನಂದಿಸಿ.

ಎಫ್ಎಕ್ಯೂಗಳು

ಜಾನ್ ಡಿಯರ್ 5310 ನ ಬೆಲೆ ಎಷ್ಟು?

  • ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ರೂ.4.80 ಲಕ್ಷಗಳಿಂದ ರೂ.29 ಲಕ್ಷಗಳವರೆಗೆ ಇರುತ್ತದೆ. ಇತರ 57 hp ಟ್ರ್ಯಾಕ್ಟರ್ ಗಳ ಬೆಳೆಗಳ ಬಗ್ಗೆ ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.

ಜಾನ್ ಡಿಯರ್ 5310 ನ HP ಎಷ್ಟು?

ಜಾನ್ ಡಿಯರ್ ಒಂದು ಶಕ್ತಿಶಾಲಿ 57HP ಟ್ರ್ಯಾಕ್ಟರ್ ಆಗಿದ್ದು, ಅದನ್ನು ಅಸಾಮಾನ್ಯ ಶಕ್ತಿ ಮತ್ತು ವಿಶ್ವಾಸಾರ್ಹತೆಗಾಗಿ ತಯಾರಿಸಿದೆ. ಅದರ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಅದು ವಿವಿಧ ಪ್ರಕಾರದ ಕೆಲಸಗಳಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ

ಜಾನ್ ಡಿಯರ್ 5310 ನ ಲಕ್ಷಣಗಳೇನು?

ಜಾನ್ ಡಿಯರ್ 5045 ಲಕ್ಷಣಗಳು ಹೀಗಿವೆ:

  • ಡುಯೆಲ್ ಟೋರ್ಕ್ ಮೋಡ್
  • 500 ಗಂಟೆಗಳಷ್ಟು ದೀರ್ಘಕಾಲದ ಸರ್ವಿಸ್ ಮಧ್ಯಂತರ (ಎಂಜಿನ್ ಆಯಿಲ್)
  • ಕಾಂಬಿನೇಶನ್ ಸ್ವಿಚ್
  • ಎಣ್ಣೆಯಲ್ಲಿ ಮುಳುಗಿದ ಡಿಸ್ಕ್ ಬ್ರೇಕ್

ಜಾನ್ ಡಿಯರ್ 5310 ರ ವಿಶ್ಲೇಷಣೆಗಳೇನು?

ಒಂದು ಕ್ಲಿಕ್ ಮಾಡಿ ಜಾನ್ ಡಿಯರ್ ಇಂಡಿಯಾ ಟ್ರ್ಯಾಕ್ಟರ್ ನ ವಿಶ್ಲೇಷಣೆಗಳನ್ನು ನೋಡಿ 

ಜಾನ್ ಡಿಯರ್ 5310 ಎಂಬುದು 2WD ಟ್ರ‍್ಯಾಕ್ಟರ‍್ ಆಗಿದೆಯೇ?

ಹೌದು, ಜಾನ್ ಡಿಯರ್ 5310 2WD ಆಯ್ಕೆಯಲ್ಲಿ ಬರುತ್ತದೆ

ಜಾನ್ ಡಿಯರ್ 5310 ಎಂಬುದು 4WD ಟ್ರ‍್ಯಾಕ್ಟರ‍್ ಆಗಿದೆಯೇ?

  • ಹೌದು, ಜಾನ್ ಡಿಯರ್ 5310 4WD ಆಯ್ಕೆಯಲ್ಲಿ ಬರುತ್ತದೆ