• John Deere India 5105 ಟ್ರ‍್ಯಾಕ್ಟರ‍್ ಬೆಲೆ

503636HP, 2100 RPM

John Deere ಟ್ರಾಕ್ಟರ್ 5036 ಸ್ಪರ್ಧಾತ್ಮಕ ಟ್ರ್ಯಾಕ್ಟರ್ ಬೆಲೆಯಲ್ಲಿ ಸಾಟಿಯಿಲ್ಲದ ದಕ್ಷತೆಯನ್ನು ನೀಡುತ್ತದೆ. ಈ ವಿವಿಧೋದ್ದೇಶ ಕೃಷಿ ಟ್ರ‍್ಯಾಕ್ಟರ‍್ ಎಲ್ಲಾ ಕೃಷಿ ಮತ್ತು ಸಾಗಣೆ ಅಪ್ಲಿಕೇಶನ್‌ಗಳಿಗೆ ಸೂಕ್ತವಾಗಿದೆ.

ಇವುಗಳಿಗಾಗಿ ಹುಡುಕಿ:

  • ಪವರ‍್ ಸ್ಟೇರಿಂಗ್ ಹೆಚ್ಚು ಕೆಲಸದ ಗಂಟೆಗಳವರೆಗೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
  • ಅಧಿಕ ಬಾಳಿಕೆ ಮತ್ತು ಕಡಿಮೆ ನಿರ್ವಹಣೆಗಾಗಿ ಕಾಲರ್ ಶಿಫ್ಟ್ ಗೇರ್ ಬಾಕ್ಸ್
  • ಸುಲಭ ಕಾರ್ಯಾಚರಣೆ ಮತ್ತು ಹೆಚ್ಚಿನ ಆರಾಮಕ್ಕಾಗಿ ಸೈಡ್ ಶಿಫ್ಟ್ ಗೇರ್ ಲೀವರ್ ಗಳು

John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ! !

ಪ್ರಮಾಣಿತ ವೈಶಿಷ್ಟ್ಯಗಳು - 

ಗೇರ್ ಬಾಕ್ಸ್‌ನಲ್ಲಿ ಟಾಪ್ ಶಾಫ್ಟ್ ಲೂಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್ & ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂಭಾಗದ ಆಯಿಲ್ ಆಕ್ಸೆಲ್ ಎಲ್ಲಾ 5D ಮಾಡಲ್ ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯಗಳಾಗಿದ್ದು, ಇವುಗಳನ್ನು ವಿವಿಧ ಕೆಲಸಗಳನ್ನು ಮಾಡಬಲ್ಲ, ಬಾಳಿಕೆ ಬರುವಂತೆ ಮಾಡುತ್ತದೆ & ಟ್ರಾಕ್ಟರ್‌ಗಳ ಕಡಿಮೆ ನಿರ್ವಹಣೆ ಶ್ರೇಣಿ..

ಎಫ್ಎಕ್ಯೂಗಳು

John Deere 5036 ನ ಬೆಲೆ ಎಷ್ಟು?

John Deere ಟ್ರ್ಯಾಕ್ಟರ್ ಬೆಲೆ ರೂ.4.80 ಲಕ್ಷಗಳಿಂದ ರೂ.29 ಲಕ್ಷಗಳವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ

John Deere 5036 ನ HP ಎಷ್ಟು?

John Deere ಒಂದು ಶಕ್ತಿಶಾಲಿ 36HP ಟ್ರಾಕ್ಟರ್ ಆಗಿದ್ದು, ಸ್ಪರ್ಧಾತ್ಮಕ ಟ್ರ್ಯಾಕ್ಟರ್ ಬೆಲೆಯಲ್ಲಿ ಸಾಟಿಯಿಲ್ಲದ ದಕ್ಷತೆಯನ್ನು ನೀಡುತ್ತದೆ.

John Deere 5036 ನ ಲಕ್ಷಣಗಳೇನು?

John Deere 5036 ಲಕ್ಷಣಗಳು ಹೀಗಿವೆ:

  • ಪವರ್ ಸ್ಟೇರಿಂಗ್
  • ಸೈಡ್ ಶಿಫ್ಟ್ ಗೇರ್ ಲೀವರ್ ಗಳು
  • ಎತ್ತುವ ಸಾಮರ್ಥ್ಯ
  • ಕಾಲರ್ ಶಿಫ್ಟ್ ಗೇರ್ ಬಾಕ್ಸ್
  • ಎಣ್ಣೆಯಲ್ಲಿ ಮುಳುಗಿಸಿದ ಡಿಸ್ಕ್ ಬ್ರೇಕ್
  • ಏರ್ ರಿಸ್ಟ್ರಿಕ್ಷನ್ ಸೆನ್ಸರ್ ನೊಂದಿಗೆ ಡ್ರೈ ಟೈಪ್ ಏರ್ ಫಿಲ್ಟರ್

John Deere 5036 ವಿಮರ್ಶೆಗಳು ಯಾವುವು?

ಒಂದೇ ಕ್ಲಿಕ್‌ನಲ್ಲಿ John Deere India ಟ್ರಾಕ್ಟರ್ ವಿಮರ್ಶೆಗಳನ್ನು ವೀಕ್ಷಿಸಿ

John Deere 5036 ಎಂಬುದು 2WD ಟ್ರ‍್ಯಾಕ್ಟರ‍್ ಆಗಿದೆಯೇ?

ಹೌದು, John Deere 5036 2WD ಆಯ್ಕೆಯಲ್ಲಿ ಬರುತ್ತದೆ

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಬಹುದಾಗಿರುತ್ತದೆ.

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಮೇಲಿನ ಲಕ್ಷಣಗಳ ಪೈಕಿ ಕೆಲವು ಲಕ್ಷಣಗಳು ಐಚ್ಛಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಆನ್ ಲೈನ್ ಬ್ರೋಶರ್ ನೋಡಿ ಅಥವಾ ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.