• John Deere 5039D ಟ್ರ‍್ಯಾಕ್ಟರ‍್ ವೈಶಿಷ್ಟ್ಯಗಳು 41 ರಿಂದ 50 HP ಶ್ರೇಣಿಯ ಟ್ರ‍್ಯಾಕ್ಟರ್‌ಗಳಲ್ಲಿವೆ. John Deere ಟ್ರ್ಯಾಕ್ಟರ್ 5039D ಅಭಿವೃಧ್ಧಿ ಹೊಂದಿದ 2100rpm and 1600 kgf ಎತ್ತುವ ಸಾಮರ್ಥ್ಯ ಹೊಂದಿದೆ

5039 PowerPro™41HP, 2100 RPM

John Deere ಟ್ರಾಕ್ಟರ್ 5039, ಪವರ್‌ಪ್ರೊ ಸರಣಿಯ ಮೊದಲ ಟ್ರ್ಯಾಕ್ಟರ್ ಆಗಿದ್ದು ಅದು ಡ್ಯುಯಲ್ ಕ್ಲಚ್ ಮತ್ತು ಡ್ಯುಯಲ್ PTO ನಂತಹ ವೈಶಿಷ್ಟ್ಯಗಳನ್ನು ತರುತ್ತದೆ. ಬೇಲರ್ ನಂತಹ ಬೆಳೆ ನಿರ್ವಹಣೆಯೂ ಸೇರಿದಂತೆ ಎಲ್ಲಾ ರೀತಿಯ ಕೃಷಿ ಅನ್ವಯಿಕಗಳಿಗೆ ಹೆಚ್ಚು ಸೂಕ್ತವಾಗಿದೆ.

ಇವುಗಳಿಗಾಗಿ ಹುಡುಕಿ :

  • ಪವರ‍್ ಸ್ಟೇರಿಂಗ್ ಹೆಚ್ಚು ಕೆಲಸದ ಗಂಟೆಗಳವರೆಗೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
  • ಸುಲಭ ಕಾರ್ಯಾಚರಣೆ ಮತ್ತು ಹೆಚ್ಚಿನ ಸೌಕರ್ಯಕ್ಕಾಗಿ ಸೈಡ್ ಶಿಫ್ಟ್ ಗೇರ್ ಲೀವರ್ ಗಳು
  • ಆಪರೇಟರ್ ಗಳಿಗೆ ಉಪಯೋಗಿಸಲು ಸುಲಭವಾಗುವ 8F ಮತ್ತು 4R ಕಾಲರ್ ಶಿಫ್ಟ್ ಟ್ರಾನ್ಸ್’ಮಿಶನ್

John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!

ಪ್ರಮಾಣಿತ ವೈಶಿಷ್ಟ್ಯಗಳು - 

ಗೇರ್ ಬಾಕ್ಸ್‌ನಲ್ಲಿ ಟಾಪ್ ಶಾಫ್ಟ್ ಲೂಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್ & ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂಭಾಗದ ಆಯಿಲ್ ಆಕ್ಸೆಲ್ ಎಲ್ಲಾ 5D ಮಾಡಲ್ ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯಗಳಾಗಿದ್ದು, ಇವುಗಳನ್ನು ವಿವಿಧ ಕೆಲಸಗಳನ್ನು ಮಾಡಬಲ್ಲ, ಬಾಳಿಕೆ ಬರುವಂತೆ ಮಾಡುತ್ತದೆ & ಟ್ರಾಕ್ಟರ್‌ಗಳ ಕಡಿಮೆ ನಿರ್ವಹಣೆ ಶ್ರೇಣಿ..

ಎಫ್ಎಕ್ಯೂಗಳು

ಜಾನ್ ಡಿಯರ್ 5039 ಬೆಲೆ ಎಷ್ಟು?

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ರೂ. 4.80 ಲಕ್ಷದಿಂದ ರೂ. 29 ಲಕ್ಷಗಳವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ

ಜಾನ್ ಡಿಯರ್ 5039 ರ HP ಎಷ್ಟು?

ಜಾನ್ ಡಿಯರ್ 41HP ಯ ಶಕ್ತಿಶಾಲಿ ಟ್ರ್ಯಾಕ್ಟರ್ ಆಗಿದೆ, ಇದು ಸ್ಪರ್ಧಾತ್ಮಕ ಟ್ರ್ಯಾಕ್ಟರ್ ಬೆಲೆಯಲ್ಲಿ ಸರಿಸಾಟಿಯಿಲ್ಲದ ದಕ್ಷತೆ ನೀಡುತ್ತದೆ.

ಜಾನ್ ಡಿಯರ್ 5039 ಲಕ್ಷಣಗಳಾವುವು?

ಜಾನ್ ಡಿಯರ್ 5036 ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತದೆ: 

  • ಅಧಿಕ ಎತ್ತುವ ಸಾಮರ್ಥ್ಯ
  • ಪವರ್ ಸ್ಟೇರಿಂಗ್ 
  • ಸ್ಟ್ರೈಟ್ ಆಕ್ಸೆಲ್ ನೊಂದಿಗೆ ಪ್ಲ್ಯಾನೆಟರಿ ಗೇರ್
  • ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್

ಜಾನ್ ಡಿಯರ್ 5039 ಕುರಿತ ಅವಲೋಕನಗಳೇನು?

ಒಂದು ಕ್ಲಿಕ್ ನಲ್ಲಿ ಜಾನ್ ಡಿಯರ್ ಇಂಡಿಯಾ ಟ್ರ್ಯಕ್ಟರ್ ಅವಲೋಕನಗಳನ್ನು ನೋಡಿ

ಜಾನ್ ಡಿಯರ್ 5039 2WD ಟ್ರ್ಯಾಕ್ಟರ್ ಆಗಿದೆಯೇ?

ಹೌದು, ಜಾನ್ ಡಿಯರ್ 5039 2WD ಆಯ್ಕೆಯಲ್ಲಿ ಬರುತ್ತದೆ

ಜಾನ್ ಡಿಯರ್ PowerPro ಎಂದರೇನು?

PowerPro ಟ್ರ್ಯಾಕ್ಟರ್ ಎಂದರೆ ಶಕ್ತಿಶಾಲಿ ಟ್ರ್ಯಾಕ್ಟರ್, ಅದು ಅಧಿಕ ಬ್ಯಾಕ್ ಅಪ್ ಟೋರ್ಕ್ ಹೊಂದಿರುತ್ತದೆ ಮತ್ತು ಎಲ್ಲ ಕೃಷಿ ಕೆಲಸಗಳಲ್ಲಿ ಹೆಚ್ಚಿನ ಉತ್ಪಾದಕತೆಯನ್ನು ಸೃಷ್ಟಿಸುತ್ತದೆ

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. 

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಮೇಲಿನ ಲಕ್ಷಣಗಳ ಪೈಕಿ ಕೆಲವು ಲಕ್ಷಣಗಳು ಐಚ್ಛಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಆನ್ ಲೈನ್ ಬ್ರೋಶರ್ ನೋಡಿ ಅಥವಾ ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.