ನಿಮ್ಮ ಹೊಂದುವ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಕೇವಲ ಕೆಲವು ಕ್ಲಿಕ್ ಗಳಲ್ಲಿ ನಿಮಗೆ ದೊರೆಯಬಹುದು!
MAT ವಿವಿಧ ಉದ್ದೇಶಗಳಿಗಾಗಿ ಬಳಕೆಯಾಗುವ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಆಗಿದ್ದು ಹಲವಾರು ಅಂತರ್-ಕೃಷಿ ಕೆಲಸಗಳಾದ ಕಳೆ ಕೀಳುವುದು, ಮಣ್ಣು ಸಡಿಲಿಸುವುದು, ಒಡ್ಡು ನಿರ್ಮಿಸುವುದು
ಗ್ರೀನ್ ಸಿಸ್ಟಮ್ ಡಿಲಕ್ಸ್ MB ಪ್ಲೋ ಮಣ್ಣಿನ ದಪ್ಪ ಪದರನ್ನು ಒಡೆಯಲು, ಸಡಿಲಗೊಳಿಸಲು, ಬೆರೆಸಲು ಮತ್ತು ಮಣ್ಣನ್ನು ಸಮರ್ಥವಾಗಿ ತಿರುಗಿಸಲು ಸಹಾಯ ಮಾಡುತ್ತದೆ.
ಗ್ರೀನ್ ಸಿಸ್ಟಮ್ ಚಿಸೆಲ್ ಪ್ಲೋ ಒಂದು ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಆಗಿದ್ದು ಪ್ರಾಥಮಿಕ ಮತ್ತು ದ್ವಿತೀಯ ಉಳುಮೆಗಾಗಿ ಅಭಿವೃದ್ಧಿಪಡಿಸಲಾಗಿದೆ
ಗ್ರೀನ್ ಸಿಸ್ಟಮ್ ಸಬ್ ಸಾಯ್ಲರ್ ಪ್ರಾಥಮಿಕ ಉಳುಮೆಯ ಕೆಲಸಕ್ಕಾಗಿ ಸಮರ್ಥ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಆಗಿದೆ.
ಗ್ರೀನ್ ಸಿಸ್ಟಮ್ ಪಡ್ಲರ್ ಲೆವಲರ್ ಇಂಪ್ಲಿಮೆಂಟ್ ಮುಖ್ಯವಾಗಿ ಕೆಸರು ಹದಗೊಳಿಸಲು (ಪಡ್ಲಿಂಗ್) ಮತ್ತು ಮತ್ತು ಭತ್ತದ ಹಸಿ ಜಮೀನಿನಲ್ಲಿ ಎರಡನೆಯ ಉಳುಮೆ ವೇಳೆ ಸಮತಟ್ಟಾಗಿಸಲು
ಗ್ರೀನ್ ಸಿಸ್ಟಮ್ ಲೇಸರ್ ಲೆವಲರ್ ಗ್ರಾಹಕರು ತಮ್ಮ ಜಮೀನುಗಳನ್ನು ಸಮತಟ್ಟಾಗಿಸಲು ಬಳಸಬಹುದಾದ ಮುಂದುವರಿದ ಉಪಕರಣವಾಗಿದೆ.
ಗ್ರೀಣ್ ಸಿಸ್ಟಮ್ ಸಿಂಗಲ್ ಬಾಟಮ್ MB ಪ್ಲೋ ಇಂಪ್ಲಿಮೆಂಟ್ ಮುಖ್ಯವಾಗಿ ಉಳುಮೆಗೆ, ಮಣ್ಣಿನ ದಪ್ಪ ಅಥವಾ ಗಟ್ಟಿ ಪದರನ್ನು ಮುರಿಯಲು, ಸಡಿಲಗೊಳಿಸಲು, ಬೆರೆಸಲು ಮತ್ತು ಸುಲಭವಾಗಿ ಮಣ್ಣನ್ನು
ರೋಟರಿ ಟಿಲ್ಲರ್ 1000 / 5000 ಸರಣಿ ಬಹುಪಯೋಗಿ ಮತ್ತು ಸಮರ್ಥ ಇಂಪ್ಲಿಮೆಂಟ್ ಆಗಿದ್ದು ಪ್ರಾಥಮಿಕ ಮತ್ತು ದ್ವಿತೀಯ ಉಳುಮೆ ಎರಡಕ್ಕೂ ಸೂಕ್ತವಾಗಿದೆ, ಮಣ್ಣಿನ ಗಂಟುಗಳನ್ನು ಒಡೆಯುವಲ್ಲಿ.
ಗ್ರೀನ್ ಸಿಸ್ಟಮ್ ಕಲ್ಟಿವೇಟರ್ ಜಮೀನನ್ನು ಆಳವಾಗಿ ಭೇದಿಸಲು ಮತ್ತು ಮಣ್ಣನ್ನು ಚೆನ್ನಾಗಿ ಬೆರೆಸಲು ಬಹಳ ಸೂಕ್ತವಾಗಿದೆ.
ಗ್ರೀನ್ ಸಿಸ್ಟಮ್ ಚೆಕ್ ಬೇಸಿನ ಫಾರ್ಮರ್ ಪರಿಣಾಮಕಾರಿ ನೀರಾವರಿಗೆ ಬಹಳ ಸೂಕ್ತವಾಗಿರುತ್ತದೆ.
ಗ್ರೀನ್ ಸಿಸ್ಟಮ್ ಪವರ್ ಹ್ಯಾರೋ ಭೂಮಿ ಸಿದ್ಧಪಡಿಸಲು ಉಪಯೋಗಿಸುವ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಆಗಿದೆ. ಬೆಳೆಯ ಉತ್ಪಾದಕತೆಯನ್ನು ಹೆಚ್ಚಿಸಲು ಎರಡನೇ ಉಳುಮೆಯ ಕಾರ್ಯಗಳಲ್ಲಿ ಅದನ್ನು
ಗ್ರೀನ್ ಸಿಸ್ಟಮ್ ಮಿನಿ ರೋಟರಿ ಟಿಲ್ಲರ್ ಸಿರೀಸ್ ಹಣ್ಣಿನ ತೋಟಗಳಲ್ಲಿ ಮತ್ತು ತರಕಾರಿ ಬೆಳೆಗಳಲ್ಲಿ ಉಳುಮೆಗೆ
ಪ್ಯಾಡಿ ಸ್ಪೆಶಲ್ ರೋಟರಿ ಟಿಲ್ಲರ್ ಅನ್ನು ಭತ್ತದ ಕಸಿ ಮಾಡುವುದಕ್ಕಾಗಿ ಬೀಜ ಬಿತ್ತುವ ಜಾಗವನ್ನು (ಸೀಡ್ ಬೆಡ್) ಸಿದ್ಧಪಡಿಸಲು ಉಪಯೋಗಿಸಲಾಗುತ್ತದೆ.
ಗ್ರೀನ್ ಸಿಸ್ಟಮ್ ಹೈಡ್ರಾಲಿಕ್ ರಿವರ್ಸಿಬಲ್ MB ಪ್ಲೋ ನಿಖರವಾಗಿ ನೇಗಿಲು ಹೂಡಲು ಸೂಕ್ತವಾಗಿದೆ.
ಗ್ರೀನ್ ಸಿಸ್ಟಮ್ ಪೋಸ್ಟ್ ಹೋಲ್ ಡಿಗ್ಗರ್ ಖರ್ಚು ಮತ್ತು ಸಮಯ ಎರಡೂ ಉಳಿಸುವ ಮುಂದುವರಿದ ಯಾಂತ್ರಿಕತೆಯನ್ನು ಒದಗಿಸುತ್ತದೆ.
ಸೂಪರ್ ಸೀಡರ್ ಒಂದೇ ಬಳಕೆಯಲ್ಲಿ ಉಳುಮೆ ಮಾಡುವುದು ಮತ್ತು ಬೀಜ ಬಿತ್ತುವುದು ಎರಡೂ ಕೆಲಸಗಳನ್ನು ಮಾಡುವ ಪರಿಸರದ ದೃಷ್ಟಿಯಿಂದ ಸಮರ್ಥ ಪರಿಹಾರವಾಗಿದೆ!
ಗ್ರೀನ್ ಸಿಸ್ಟಮ್ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡುವುದಕ್ಕಾಗಿ ಉನ್ನತ-ಮಟ್ಟದ ಬೀಜ ಬಿತ್ತುವ ಇಂಪ್ಲಿಮೆಂಟ್ ಗಳನ್ನು ಒದಗಿಸುತ್ತದೆ.
ಗ್ರೀನ್ ಸಿಸ್ಟಮ್ ರೋಟೊಸೀಡರ್ ಖರ್ಚು ಮತ್ತು ಸಮಯ ಉಳಿತಾಯ ಮಾಡಲು ತೋಟದಲ್ಲಿ ಉಳುಮೆ ಮತ್ತು ಬೀಜ ಬಿತ್ತನೆ ಕೆಲಸಗಳನ್ನು ಒಟ್ಟಿಗೆ ಮಾಡುವ ಇಂಪ್ಲಿಮೆಂಟ್ ಆಗಿದೆ.
ಗ್ರೀನ್ ಸಿಸ್ಟಮ್ ಕ್ರಾಪ್ ಮೆಕ್ಯಾನಿಕಲ್ ಪ್ಲಾಂಟರ್ ಬೀಜಗಳ ನಡುವೆ ಅತ್ಯಂತ ನಿಖರವಾದ ಅಂತರ ಇರುವಂತೆ ಮಾಡುತ್ತದೆ ಮತ್ತು ರಸಗೊಬ್ಬರವನ್ನು ಉತ್ತಮವಾಗಿ ಬಳಕೆ ಮಾಡುತ್ತದೆ.
ಫ್ರಂಟ್ ಹಿಚ್ ಮತ್ತು ಫ್ರಂಟ್ PTO ಭಾರತದಲ್ಲಿ ವಿವಿಧ ಅಪ್ಲಿಕೇಶನ್ ಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಟ್ರ್ಯಾಕ್ಟರಿನ ಹೆಚ್ಚುತ್ತಿರುವ ಬಹುಪಯೋಗಕ್ಕಾಗಿ ಹೊಸ ಪರಿಕಲ್ಪನೆಯಾಗಿದೆ
ಜಾನ್ ಡಿಯರ್ ಹೈ ಸ್ಪೀಡ್ ಪ್ಲಾಂಟರ್ ಸಾಲು ಬೆಳೆಗಳ ಇಳುವರಿ ಹೆಚ್ಚಿಸಲು ರೈತರಿಗೆ ಸಹಾಯ ಮಾಡುತ್ತದೆ.
GreenSystem™ ಆಲೂಗೆಡ್ಡೆ ಪ್ಲಾಂಟರ್, ಆಲೂಗೆಡ್ಡೆ ಬೀಜ ಬಿತ್ತನೆಯಲ್ಲಿ ಹಸ್ತಚಾಲಿತ ಕಾರ್ಮಿಕರ ಅಗತ್ಯವನ್ನು ತೆಗೆದುಹಾಕುವ ಸಂಪೂರ್ಣ ಸ್ವಯಂಚಾಲಿತ ಪರಿಹಾರವಾಗಿದೆ.
ಗ್ರೀನ್ ಸಿಸ್ಟಮ್ ಫರ್ಟಿಲೈಸರ್ ಬ್ರಾಡ್ ಕಾಸ್ಟರ್ ಅನ್ನು ಬೆಳೆಯ ಕಾಳಜಿಗೆಂದೇ ವಿಶೇಷವಾಗಿ ತಯಾರಿಸಿದೆ. ಅದು
ಗ್ರೀನ್ ಸಿಸ್ಟಮ್ ರಟೂನ್ ಮ್ಯಾನೇಜರ್ ಕಬ್ಬು ಕೊಯ್ಲು ಮಾಡಿದ ನಂತರ ಉಳಿದ ಅವಶೇಷಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಗ್ರೀಣ್ ಸಿಸ್ಟಮ್ ಸ್ಕ್ವೇರ್ ಬೇಲರ್ & ರೋಟರಿ ರೇಕ್ ಒಟ್ಟುಗೂಡಿ ಕಬ್ಬು ಮತ್ತು ಭತ್ತದ ಬೆಳೆಗಳಂತಹ ಕೆಲಸಗಳಲ್ಲಿ ಹುಲ್ಲು ನಿರ್ವಹಣೆಗೆ ಸಹಾಯ ಮಾಡುತ್ತವೆ.
ಗ್ರೀನ್ ಸಿಸ್ಟಮ್ ಕಾಂಪ್ಯಾಕ್ಟ್ ರೌಂಡ್ ಬೇಲರ್ ಒಂದು ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಆಗಿದ್ದು, ಅದನ್ನು ಭತ್ತದ ಬೆಳೆಯ ಉಳಿದ ಅವಶೇಷಗಳನ್ನು ನಿರ್ವಹಿಸುವುದಕ್ಕಾಗಿ ವಿಶೇಷವಾಗಿ ತಯಾರಿಸಲಾಗಿದೆ
ಗ್ರೀನ್ ಸಿಸ್ಟಮ್ ಫ್ಲೇಲ್ ಮವರ್ ಉಳಿದ ಅವಶೇಷಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತದೆ. ತೇವಾಂಶವನ್ನು ಕಾಪಾಡಲು ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗ್ರೀನ್ ಸಿಸ್ಟಮ್ ಮಲ್ಚರ್ ಇಂಪ್ಲಿಮೆಂಟ್ ಮುಖ್ಯವಾಗಿ ಭತ್ತದ ಉಳಿದ ಅವಶೇಷಗಳನ್ನು ನಿರ್ವಹಿಸಲು ಉಪಯೋಗಿಸಲಾಗುತ್ತದೆ. ಕತ್ತರಸಿದ ಭತ್ತದ ಹುಲ್ಲನ್ನು ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಲು