• ದಕ್ಷ GreenSystem ಇಂಪ್ಲಿಮೆಂಟ್, Multi-crop Mechanical Planter, ಬಲಬದಿಯ ವಿವರ (right profile)

ಗ್ರೀನ್‌ಸಿಸ್ಟಮ್ ಬಹು-ಬೆಳೆ ಯಾಂತ್ರಿಕ ಪ್ಲಾಂಟರ್

ಗ್ರೀನ್‌ಸಿಸ್ಟಮ್ ಬಹು-ಬೆಳೆ ಯಾಂತ್ರಿಕ ಪ್ಲಾಂಟರ್ ಬೀಜ ಬಿತ್ತನೆ ಮತ್ತು ಸಸ್ಯ ನೆಡಲು ಬಳಸುವ ಕೃಷಿ ಉಪಕರಣವಾಗಿದೆ. ಅದು ಬೀಜಗಳ ನಡುವಿನ ಅಂತರ ಮತ್ತು ಆಳ ಒಂದೇ ತೆರನಾಗಿರುವಂತೆ ಖಚಿತಪಡಿಸುತ್ತದೆ. ಈ ಇಂಪ್ಲಿಮೆಂಟ್ ಎಲ್ಲ ಪ್ರಕಾರದ ಮಣ್ಣುಗಳಲ್ಲಿ ಹತ್ತಿ, ಮುಸುಕಿನ ಜೋಳ, ಸೋಯಾಬೀನ್, ನೆಲಗಡಲೆ, ಸೂರ್ಯಕಾಂತಿ, ಜೋಳ, ಗೋಧಿ ಮತ್ತು ಧಾನ್ಯಗಳಂತಹ ವಿವಿಧ ಮತ್ತು ಮಿಶ್ರ ಬೆಳೆಗಳಿಗೆ ಅತ್ಯುತ್ತಮವಾದುದಾಗಿದೆ. ಇದು ವಿಶೇಷವಾಗಿ John Deere 3000 ಮತ್ತು 5000 ಸರಣಿ ಟ್ರ್ಯಾಕ್ಟರ್ ಗಳಿಗಾಗಿ ತಯಾರಿಸಲಾಗಿದೆ.

ಇವುಗಳಿಗಾಗಿ ಹುಡುಕಿ:

  • ಬೀಜಗಳ ಮೊಳಕೆಯೊಡೆಯುವಿಕೆಯ ಪ್ರಮಾಣ ಅಧಿಕವಾಗಿರುತ್ತದೆ
  • ಅತ್ಯಂತ ನಿಖರವಾದ ರೀತಿಯಲ್ಲಿ ಬೀಜ ಬಿತ್ತನೆ
  • ಬೀಜಗಳು ಹೆಚ್ಚು ವ್ಯರ್ಥವಾಗುವುದಿಲ್ಲ ಮತ್ತು ಅಗತ್ಯಕ್ಕಿಂತ ಹೆಚ್ಚು ಬಳಕೆಯಾಗುವುದಿಲ್ಲರ್

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ.

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ.


ಗ್ರೀನ್ ಸಿಸ್ಟಂ ಬ್ರಾಂಡ್ ಮತ್ತು ಟ್ರೇಡ್‌ಮಾರ್ಕ್ ಜಿಂಕೆ & ಕಂಪನಿ ಒಡೆತನದಲ್ಲಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.