• ಸಬ್ ಸಾಯ್ಲರ್2_3ಟೈನ್_1

ಗ್ರೀನ್ ಸಿಸ್ಟಂ™ಸಬ್ಸಾಯಿಲ್ 1 ಗೆ 3 ಟೈನ್ಸ್

ಗ್ರೀನ್ ಸಿಸ್ಟಮ್ ಸಬ್ ಸಾಯ್ಲರ್ ಪ್ರಾಥಮಿಕ ಉಳುಮೆಯ ಕೆಲಸಕ್ಕಾಗಿ ಸಮರ್ಥ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಆಗಿದೆ. ಅದು ಬಹಳ ಸುಲಭವಾಗಿ ಮಣ್ಣಿನ ದಪ್ಪ ಪದರನ್ನು ಒಡೆಯುತ್ತದೆ. ಅದು ಕಬ್ಬು, ಹತ್ತಿ, ಎಣ್ಣೆಬೀಜಗಳು ಮತ್ತು ಕಾಳುಗಳ ಬೆಳೆಗಳಿಗೆ ಹೇಳಿ ಮಾಡಿಸಿದಂತಿದೆ. ಈ ಕೃಷಿ ಉಪಕರಣವು ಮಧ್ಯಮ ಪ್ರಮಾಣದಲ್ಲಿ ಗಟ್ಟಿಯಾದ ಮತ್ತು ಗಟ್ಟಿಯಾದ ಮಣ್ಣಿನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಇವುಗಳಿಗಾಗಿ ಹುಡುಕಿ :

  • ಹೆಚ್ಚು ಸವೆತವಾಗುವುದಿಲ್ಲ
  • 15-20” ವರೆಗೆ ಆಳವನ್ನುಂಟು ಮಾಡುತ್ತದೆ
  • ಅತ್ಯುನ್ನತ ಗುಣಮಟ್ಟ ಮತ್ತು ಬಾಳಿಕೆ
  • ಸೂಕ್ತ ಮಾಡಲ್ ರೇಂಜ್ : 50 ರಿಂದ 74 HP