ಹೈ ಸ್ಪೀಡ್ ಪ್ಲಾಂಟರ್

ಜಾನ್ ಡಿಯರ್ ಹೈ ಸ್ಪೀಡ್ ಪ್ಲಾಂಟರ್ ಸಾಲು ಬೆಳೆಗಳ ಇಳುವರಿ ಹೆಚ್ಚಿಸಲು ರೈತರಿಗೆ ಸಹಾಯ ಮಾಡುತ್ತದೆ. ನಿಖರತೆ ಮತ್ತು ಬಿತ್ತನೆಗಳ ವಿಷಯವಾಗಿ ರೈತರಿಗೆ ಪರಿಸರ ಸ್ನೇಹಿ ಪರಿಹಾರ ನೀಡುವುದಕ್ಕಾಗಿ ಅದನ್ನು ನೈಪುಣ್ಯತೆಯಿಂದ ವಿನ್ಯಾಸಗೊಳಿಸಲಾಗಿದೆ,"

ಇವುಗಳನ್ನು ಎದುರು ನೋಡಿ:

  • ನಿಖರವಾದ ಬಿತ್ತನೆ
  • ವಿಭಿನ್ನ ಸಾಲಿನಿಂದ ಸಾಲು ಮತ್ತು ಸಸ್ಯದಿಂದ ಸಸ್ಯದ ನಡುವಿನ ಅಂತರದಲ್ಲಿ ಕೆಲಸ ಮಾಡುವ ಸಾಮರ್ಥ್ಯ
  • ಹತ್ತಿ, ಸೋಯಾಬೀನ್ ಮತ್ತು ಮುಸುಕಿನ ಜೋಳದಂತಹ ಬೆಳೆಗಳಿಗೆ ಸೂಕ್ತ