• ಗ್ರೀನ್_ಸಿಸ್ಟಮ್_ರಸಗೊಬ್ಬರ_ಬ್ರಾಡ್ ಕಾಸ್ಟರ್

ಗ್ರೀನ್ ಸಿಸ್ಟಂ™ ರಸಗೊಬ್ಬರ ಬ್ರಾಡ್‌ಕಾಸ್ಟರ್

ಗ್ರೀನ್ ಸಿಸ್ಟಮ್ ಫರ್ಟಿಲೈಸರ್ ಬ್ರಾಡ್ ಕಾಸ್ಟರ್ ಅನ್ನು ಬೆಳೆಯ ಕಾಳಜಿಗೆಂದೇ ವಿಶೇಷವಾಗಿ ತಯಾರಿಸಿದೆ. ಅದು ರಸಗೊಬ್ಬರಗಳನ್ನು ಸಮಾನ ರೀತಿಯಲ್ಲಿ ಹರಡುವ ಮೂಲಕ ಮಣ್ಣಿನಲ್ಲಿ ಪೋಷಕಾಂಶಗಳನ್ನು ಮತ್ತೆ ತುಂಬಿಸುತ್ತದೆ. ಈ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಗೋಧಿ, ಮುಸುಕಿನ ಜೋಳ, ರಾಗಿ, ಆಲೂಗಡ್ಡೆಗಳು, ಕಬ್ಬು ಮತ್ತು ಇತರ ತರಕಾರಿ ಬೆಳೆಗಳಿಗೆ ಬಹಳ ಸೂಕ್ತವಾಗಿರುತ್ತದೆ. ಅದು ಎಲ್ಲ ಪ್ರಕರದ ಮಣ್ಣುಗಳಿಗೆ ಹೊಂದಿಕೊಳ್ಳುತ್ತದೆ.

ಇವುಗಳಿಗಾಗಿ ಹುಡುಕಿ :

  • ರಸಗೊಬ್ಬರದ ಉತ್ತಮ ಬಳಕೆ
  • ವಿಭಿನ್ನ ಡೆಲಿವರಿ ರೇಟ್ ಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವ ರೆಗ್ಯುಲೇಟರಿ ಲೀವರ್
  • ಆಪ್ಟಿಮಮ್ ಕ್ಲಿಯರೆನ್ಸ್ ನಲ್ಲಿ ಸ್ಪ್ರೆಡಿಂಗ್ ವೇನ್ಸ್ ನೊಂದಿಗೆ ಸ್ಪ್ರೆಡಿಂಗ್ ಡಿಸ್ಕ್
  • ಸೂಕ್ತ ಮಾಡಲ್ ರೇಂಜ್ : 35 ರಿಂದ 40 HP