5075E TREM-IV ಟ್ರ್ಯಾಕ್ಟರ್74 HP, 2100 RPM

ಜಾನ್ ಡಿಯರ್ 5075E ಅತ್ಯಂತ ಶಕ್ತಿಶಾಲಿ ಮತ್ತು ವಿವಿಧ ಪ್ರಕಾರದ ಕೆಲಸಗಳಲ್ಲಿ ಉಪಯೋಗಿಸಬಹುದಾದ 75 HP ಜಾನ್ ಡಿಯರ್ ಟ್ರ್ಯಾಕ್ಟರ್ ಆಗಿದೆ. ಬಲಿಷ್ಠ ಪವರ್ ಟೆಕ್ ಎಂಜಿನ್ ಹೊಂದಿರುವ ಈ ಟ್ರ್ಯಾಕ್ಟರ್ TREM IV ಎಮಿಶನ್ ನಿಯಮಗಳಿಗೆ ಅನುಗುಣವಾಗಿ ಇರುತ್ತದೆ.

ಇವುಗಳಿಗಾಗಿ ಹುಡುಕಿ :

  • LED ಹೆಡ್ ಲ್ಯಾಂಪ್ ನೊಂದಿಗೆ ಹೊಸ ಸ್ಟೈಲಿಂಗ್ ಹುಡ್
  • ಡುಯೆಲ್ ಎಂಜಿನ್ ಮೋಡ್ ಸ್ವಿಚ್ (ಮಿತವ್ಯಯ & ಸ್ಟ್ಯಾಂಡರ್ಡ್)
  • ಹೆಚ್ಚಿನ ಎತ್ತುವ ಸಾಮರ್ಥ್ಯ (2500kgs)

ಜಾನ್ ಡಿಯರ್ 74HP ಟ್ರ್ಯಾಕ್ಟರ್ ಬೆಲೆ ಶ್ರೇಣಿಯನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡಿಲರ್ ಅನ್ನು ಇಂದೇ ಸಂಪರ್ಕಿಸಿ !

5075 ಟ್ರ್ಯಾಕ್ಟರ್ ಮುಂಭಾಗ

5075E TREM-IV ಟ್ರ್ಯಾಕ್ಟರ್

ಜಾನ್ ಡಿಯರ್ 5075E  ಈ ಹೆವಿ-ಡ್ಯೂಟಿ ಟ್ರ್ಯಾಕ್ಟರ್ ವಿವಿಧ ಗೇರ್ ಆಯ್ಕೆಗಳನ್ನು ಹೊಂದಿದ್ದು ಅದನ್ನು ಕೃಷಿ ಮತ್ತು ಕೃಷಿಯೇತರ ಅಪ್ಲಿಕೇಶನ್ ಗಳಾದ ಲೋಡರ್, ಡೋಜರ್, ಮತ್ತು ಟ್ರ್ಯಾಕ್ಟರ್ ಗೆ ಮೌಂಟ್ ಮಾಡಿದ ಕಂಬೈನ್ (TMC) ಗಳಿಗೆ ಸೂಕ್ತವಾಗಿಸುತ್ತದೆ

 

5075e ಟ್ರ್ಯಾಕ್ಟರ್ ಬಲಬದಿಯ ಆಂಗಲ್

  • ಎಂಜಿನ್ ಗೆ ದೀರ್ಘಕಾಲದವರೆಗೆ ಸರ್ವಿಸ್ ಮಾಡಿಸುವ ಅಗತ್ಯವಿರವುದಿಲ್ಲ (500 ಗಂಟೆಗಳು)
  • ಇಲೆಕ್ಟ್ರಾನಿಕ್ ವಿಧಾನದಿಂದ ನಿಯಂತ್ರಿತ ಎಂಜಿನ್

5075e ಟ್ರ್ಯಾಕ್ಟರ್ ಬಲಬದಿ

ಲಕ್ಷಣಗಳು

  • ಡುಯೆಲ್ ಟೋರ್ಕ್ ಮೋಡ್
  • ದೀರ್ಘಕಾಲದವರೆಗೆ ಸರ್ವಿಸ್ ಮಾಡಿಸುವ ಅಗತ್ಯವಿರುವುದಿಲ್ಲ
  • ಕಾಂಬಿನೇಶನ್ ಸ್ವಿಚ್
  • ಹಿಂದಿನ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್ 

ವಿಶೇಷತೆಗಳು

ಎಲ್ಲವನ್ನೂ ದೊಡ್ಡದಾಗಿಸುಎಲ್ಲವನ್ನೂ ಒಟ್ಟಿಗೆ ಸೇರಿಸು

ಎಂಜಿನ್

ಟೈಪ್ – ಜಾನ್ ಡಿಯರ್ 3029H, 74 HP (55 kW), 2100 RPM, 3 ಸಿಲಿಂಡರ್ ಗಳು, ಟರ್ಬೊ ಚಾರ್ಜ್ಡ್, HPCR ಫ್ಯೂಲ್ ಇಂಜೆಕ್ಷನ್ ಸಿಸ್ಟಮ್, ಓವರ್ ಫ್ಲೋ ರೆಸರ್ವಾಯರ್ ನೊಂದಿಗೆ ತಂಪಾಗುವ ಕೂಲಂಟ್, ಸಹಜವಾಗಿ ಆಸ್ಪಿರೇಟ್ ಆಗುವ
ಏರ್ ಫಿಲ್ಟರ್ – ಡ್ರೈ ಟೈಪ್, ಡುಯೆಲ್ ಎಲಿಮೆಂಟ್

ಟ್ರಾನ್ಸ್ ಮಿಶನ್

ಕ್ಲಚ್ – ಡುಯೆಲ್ ಕ್ಲಚ್, ಡ್ರೈ ಕ್ಲಚ್, EH ಕ್ಲಚ್ (ಐಚ್ಛಿಕ)
ಗೇರ್ ಬಾಕ್ಸ್- 12F + 4R (ಗೇರ್ ಪ್ರೋ ಸ್ಪೀಡ್)
                      12F + 12R (ಪವರ್ ರಿವರ್ಸರ್ ಸ್ಪೀಡ್)
                      9F + 3R (ಕ್ರೀಪರ್ ಸ್ಪೀಡ್)
ಸ್ಪೀಡ್ - ಫಾರ್ವರ್ಡ್: ಗೇರ್ ಪ್ರೋ ಸ್ಪೀಡ್- 1.9 to 32.6 Kmph, ಪವರ್ ರಿವರ್ಸರ್ ಸ್ಪೀಡ್- 1.4 to 31.3 Kmph ಮತ್ತು ಕ್ರೀಪರ್ ಸ್ಪೀಡ್- 0.35 to 0.87 Kmph.

ಬ್ರೇಕ್ ಗಳು

ಬ್ರೇಕ್ ಗಳು - ಎಣ್ಣೆಯಲ್ಲಿ ಅದ್ದಿದ ಡಿಸ್ಕ್ ಬ್ರೇಕ್ ಗಳು

ಹೈಡ್ರಾಲಿಕ್ಸ್

ಗರಿಷ್ಠ ಎತ್ತುವ ಸಾಮರ್ಥ್ಯ - 2500 kgf

ಸ್ಟೇರಿಂಗ್

ಟೈಪ್ - ಪವರ‍್ ಸ್ಟೇರಿಂಗ್ / ಟಿಲ್ಟ್ ಸ್ಟೇರಿಂಗ್ ಆಯ್ಕೆ (Open operator station), ಪವರ‍್ ಸ್ಟೇರಿಂಗ್ / Tilt & Telescopic steering (Cab)

ಪವರ‍್ ಟೇಕ್ ಆಫ್

ಟೈಪ್ – ಇಂಡಿಪೆಂಡೆಂಟ್, 6 ಸ್ಪ್ಲೈನ್ ಗಳು
ಸ್ಟ್ಯಾಂಡರ್ಡ್ – 540 @ 2100 ERPM
                   540 @ 1600 ERPM

ವ್ಹೀಲ್ ಗಳು ಮತ್ತು ಟಯರ‍್ ಗಳು

Open operators station: ಮುಂಭಾಗ - 12.4 x 24, 8 PR, ಹಿಂಭಾಗ - 18.4 x 30, 12 PR
Cab: ಮುಂಭಾಗ - 11.2 x 24, 8 PR, ಹಿಂಭಾಗ - 16.9 x 30, 12 PR

ಫ್ಯೂಲ್ ಟ್ಯಾಂಕ್ ಸಾಮರ್ಥ್ಯ

Open operators station - 71 ltr & Cab- 82 ltr

ಇಲೆಕ್ಟ್ರಿಕಲ್ ಸಿಸ್ಟಮ್

85 Ah, 12 V ಬ್ಯಾಟರಿ, ಕೋಲ್ಡ್ ಚಾರ್ಜಿಂಗ್ ಆಂಫಿಯರ್ - 800 CCA
60 Amp, ಆಲ್ಟರ್ನೇಟರ್
12V, 2,5 Kv ಸ್ಟಾರ್ಟರ್ ಮೋಟರ್

ಅಳತೆಗಳು ಮತ್ತು ತೂಕ

ಒಟ್ಟು ತೂಕ - 2WD - 2450kgs . 4WD - 2700 kgs
ವ್ಹೀಲ್ ಬೇಸ್ - 2050 mm
ಒಟ್ಟು ಉದ್ದ - 3678 mm
ಒಟ್ಟು ಅಗಲ - 1982 mm
ಗ್ರೌಂಡ್ ಕ್ಲಿಯರೆನ್ಸ್ - 2WD : 520 mm 4WD : 425 mm

5075 ಟ್ರ‍್ಯಾಕ್ಟರ‍್ 3D ಅನುಭವ

ಟ್ರ್ಯಾಕ್ಟರ್ AR

ಈಗ ಜಾನ್ ಡಿಯರ್ 5075 ಟ್ರ್ಯಾಕ್ಟರ್ ಅನ್ನು ನಿಮ್ಮದೇ ಆದ ಸ್ಥಳದಲ್ಲಿ ಉಪಯೋಗಿಸಿ ಅದರ ಅನುಭವ ಪಡೆಯಿರಿ !

ಗಮನಿಸಿ : ಉತ್ತಮ ಅನುಭವಕ್ಕಾಗಿ Goole Chrome ಬ್ರೌಸರ್ ನಲ್ಲಿ AR ವೀಕ್ಷಿಸಿ.

ವರ್ಚುವಲ್ ಡೀಲರ್‌ಶಿಪ್

ನಮ್ಮ ವರ್ಚುವಲ್ ಡೀಲರ್ ಶಿಪ್ ‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತವಾಗಿ ಜಾನ್ ಡಿಯರ್ 5075 ಅನ್ನು ಆನಂದಿಸಿ.

ಎಫ್ಎಕ್ಯೂಗಳು

ಜಾನ್ ಡಿಯರ್ 5075 ನ ಬೆಲೆ ಎಷ್ಟು?

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ರೂ.4.80 ಲಕ್ಷಗಳಿಂದ ರೂ.29 ಲಕ್ಷಗಳವರೆಗೆ ಇರುತ್ತದೆ. ಹೆಚ್ಚು ತಿಳಿಯಲು ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ

ಜಾನ್ ಡಿಯರ್ 5075 ನ HP ಎಷ್ಟು?

ಜಾನ್ ಡಿಯರ‍್ 5075 ಶಕ್ತಿಶಾಲಿ 74 HP ಟ್ರ‍್ಯಾಕ್ಟರ‍್ ಆಗಿದ್ದು, ಮುಂದುವರಿದ ತಂತ್ರಜ್ಞಾನವನ್ನು ಹೊಂದಿದೆ. ಅದರ ಶಕ್ತಿಶಾಲಿ ಟರ್ಬೊಚಾರ್ಜ್ಡ್ ಎಂಜಿನ್ ಹೆಚ್ಚು ಎತ್ತುವ ಸಾಮರ್ಥ್ಯ ಮತ್ತು ಸರಿಸಾಟಿಯಿಲ್ಲದ ಶಕ್ತಿ ನೀಡುತ್ತದೆ.

ಜಾನ್ ಡಿಯರ್ 5075 ನ ಲಕ್ಷಣಗಳೇನು?

ಜಾನ್ ಡಿಯರ್ 5075 ಲಕ್ಷಣಗಳು ಹೀಗಿವೆ:

  • ಡುಯೆಲ್ ಟೋರ್ಕ್ ಮೋಡ್
  • ದೀರ್ಘಕಾಲದವರೆಗೆ ಸರ್ವಿಸ್ ಮಾಡಿಸುವ ಅಗತ್ಯವಿರುವುದಿಲ್ಲ
  • ಕಾಂಬಿನೇಶನ್ ಸ್ವಿಚ್
  • ಹಿಂದಿನ ಫ್ಲೋರ್ ಎಕ್ಸ್ ಟೆನ್ಶನ್ ಗಳೊಂದಿಗೆ ಅಗಲವಾದ ಪ್ಲಾಟ್ ಫಾರ್ಮ್

ಜಾನ್ ಡಿಯರ್ 5075 ಎಂಬುದು 2WD ಟ್ರ‍್ಯಾಕ್ಟರ‍್ ಆಗಿದೆಯೇ?

ಹೌದು, ಜಾನ್ ಡಿಯರ್ 5075E 2WD ಆಯ್ಕೆಯಲ್ಲಿ ಬರುತ್ತದೆ

ಜಾನ್ ಡಿಯರ್ 5075E ಎಂಬುದು 4WD ಟ್ರ‍್ಯಾಕ್ಟರ‍್ ಆಗಿದೆಯೇ?

ಹೌದು, ಜಾನ್ ಡಿಯರ್ 5075 4WD ಆಯ್ಕೆಯಲ್ಲಿ ಬರುತ್ತದೆ