John Deere 3036 EN35 HP, 2800 RPM

ಜಾನ್ ಡಿಯರ‍್ 3036EN 35 HP ಬಹುಪಯೋಗಿ ಟ್ರ‍್ಯಾಕ್ಟರ‍್ ಆಗಿದೆ. ಅದು ದ್ರಾಕ್ಷಿ ತೋಟಗಳಿಗೆ, ತರಕಾರಿ ಬೆಳೆಗಳಿಗೆ ಮತ್ತು ಅಂತರ‍್-ಕೃಷಿ ಕಾರ್ಯಗಳಿಗೆ ಹೆಚ್ಚು ಸೂಕ್ತವಾಗಿದೆ. ಅದರ ಸಣ್ಣ ರಚನೆ ಮತ್ತು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಉತ್ಪಾದಕತೆಯನ್ನು ಒದಗಿಸುತ್ತದೆ.

ಇವುಗಳಿಗಾಗಿ ಹುಡುಕಿ:

  • 17-28% ದಷ್ಟು ಉತ್ತಮ ಎಂಜಿನ್ ಪವರ‍್ ಉತ್ಪಾದಿಸುವ ಟೋರ್ಕ್
  • 910 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ
  • ಕಡಿಮೆ ಟ್ರ‍್ಯಾಕ್ ಅಗಲವು ಚಿಕ್ಕ ಸ್ಥಳದಲ್ಲಿ ತಿರುಗಿಸಲು ಅನುಕೂಲ ಮಾಡುತ್ತದೆ ಮತ್ತು ಇದು ದ್ರಾಕ್ಷಿ ಹಾಗೂ ಹಣ್ಣಿನ ತೋಟಗಳಿಗೆ ಸೂಕ್ತ.

ಜಾನ್ ಡಿಯರ‍್ ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!

ಜಾನ್ ಡಿಯರ‍್ 3036 EN (ಹೆಚ್ಚು ಅಗಲವಾದ ಟಯರ‍್ ಗಳೊಂದಿಗೆ)

3036en-john-deere-speciality-tractor

ಜಾನ್ ಡಿಯರ‍್ 3036 EN (ಹೆಚ್ಚು ಅಗಲವಾದ ಟಯರ‍್ ಗಳೊಂದಿಗೆ)

ಜಾನ್ ಡಿಯರ‍್ 3036EN 35 HP ಬಹುಪಯೋಗಿ ಟ್ರ‍್ಯಾಕ್ಟರ‍್ ಆಗಿದೆ.  ಅದು ದ್ರಾಕ್ಷಿ ತೋಟಗಳಿಗೆ, ತರಕಾರಿ ಬೆಳೆಗಳಿಗೆ ಮತ್ತು ಅಂತರ‍್-ಕೃಷಿ ಕಾರ್ಯಗಳಿಗೆ ಹೆಚ್ಚು ಸೂಕ್ತವಾಗಿದೆ.  ಅದರ ಸಣ್ಣ ರಚನೆ ಮತ್ತು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಉತ್ಪಾದಕತೆಯನ್ನು ಒದಗಿಸುತ್ತದೆ. 

3036en-john-deere-speciality-tractor

ಇವುಗಳಿಗಾಗಿ ಹುಡುಕಿ:

  • 17-28% ದಷ್ಟು ಉತ್ತಮ ಎಂಜಿನ್ ಪವರ‍್ ಉತ್ಪಾದಿಸುವ ಟೋರ್ಕ್
  • 910 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ
  • ಸರ್ವಶ್ರೇಷ್ಠ ಮಟ್ಟದ 1.63 m ತಿರುಗುವಿಕೆ ವ್ಯಾಸ
  • ಕಠಿಣವಾದ & ಹಸಿ ಜಮೀನಿನಲ್ಲಿ ಕೆಲಸ ಮಾಡಲು 320 mm ನಷ್ಟು ಹೆಚ್ಚಿನ ಮುಂಭಾಗದ ಗ್ರೌಂಡ್ ಕ್ಲಿಯರೆನ್ಸ್
  • ಅಗಲವಾದ ರೇಡಿಯಲ್ ಟ್ಯೂಬ್ ರಹಿತ ಟಯರ್ ಗಳುಕಡಿಮೆ ಗ್ರೌಂಡ್ ಪ್ರೆಶರ್ ಮತ್ತು ಕಡಿಮೆ ಮಣ್ಣಿನ ಸಾಂದ್ರತೆಗೆ ಕಾರಣವಾಗತ್ತವೆ 

ವಿಶೇಷತೆಗಳು

ಎಲ್ಲವನ್ನೂ ದೊಡ್ಡದಾಗಿಸುಎಲ್ಲವನ್ನೂ ಒಟ್ಟಿಗೆ ಸೇರಿಸು

ಎಂಜಿನ್

ಟೈಪ್ – 35 HP (25.9 kW), 2800 RPM, 3 ಸಿಲಿಂಡರ್ ಗಳು, ಓವರ್ ಫ್ಲೋ ರೆಸರ್ವಾಯರ್ ನಿಂದ ತಂಪಾಗುವ ಕೂಲಂಟ್, ಸಹಜವಾಗಿ ಆಸ್ಪಿರೇಟ್ ಆಗುವ
ಏರ್ ಫಿಲ್ಟರ್ – ಡ್ರೈ ಟೈಪ್, ಡುಯೆಲ್ ಎಲಿಮೆಂಟ್ 

ಟ್ರಾನ್ಸ್ ಮಿಶನ್

ಕ್ಲಚ್ – ಸಿಂಗಲ್ 
ಗೇರ್ ಬಾಕ್ಸ್ - 8 ಫಾರ್ವರ್ಡ್ + 8 ರಿವರ್ಸ್ FNR ಸಿಂಕ್ ರಿವರ್ಸರ್ / ಕಾಲರ್ ರಿವರ್ಸ್ 
ಫಾರ್ವರ್ಡ್ ಸ್ಪೀಡ್ ಗಳು - (ಹಿಂದಿನ ಟಯರ್ ಗಳು 280/85 R20  1.6 km/h ನಿಂದ 19.3 km/h)
ರಿವರ್ಸ್ ಸ್ಪೀಡ್ ಗಳು - (ಹಿಂದಿನ ಟಯರ್ ಗಳು 280/85 R20  1.5 km/h ನಿಂದ 18.4 km/h)
ಒಟ್ಟಾರೆ ಅಗಲ (ಹಿಂದಿನ ಟಯರ್ ಗಳು) - 1248 mm
ಒಟ್ಟಾರೆ ಅಗಲ (ಮುಂದಿನ ಟಯರ್ ಗಳು) - 1235 mm

3036EN ಟ್ರ‍್ಯಾಕ್ಟರ‍್ 3D ಅನುಭವ

ಟ್ರ್ಯಾಕ್ಟರ್ AR

ಈಗ ಜಾನ್ ಡಿಯರ್ 3036EN ಟ್ರ್ಯಾಕ್ಟರ್ ಅನ್ನು ನಿಮ್ಮದೇ ಆದ ಸ್ಥಳದಲ್ಲಿ ಉಪಯೋಗಿಸಿ ಅದರ ಅನುಭವ ಪಡೆಯಿರಿ !

ಗಮನಿಸಿ : ಉತ್ತಮ ಅನುಭವಕ್ಕಾಗಿ Goole Chrome ಬ್ರೌಸರ್ ನಲ್ಲಿ AR ವೀಕ್ಷಿಸಿ.

ವರ್ಚುವಲ್ ಡೀಲರ್‌ಶಿಪ್

ನಮ್ಮ ವರ್ಚುವಲ್ ಡೀಲರ್ ಶಿಪ್ ‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತವಾಗಿ ಜಾನ್ ಡಿಯರ್ 3036EN ಅನ್ನು ಆನಂದಿಸಿ.