• John Deere ಟ್ರ‍್ಯಾಕ್ಟರ‍್ , 28 HP, ಮಾದರಿ 3028, ಬಲ ಪ್ರೊಫೈಲ್

John Deere 3028EN28 HP, 2800 RPM

John Deere 3028EN ಒಂದು 28 HP ಬಹುಪಯೋಗಿ ಟ್ರ‍್ಯಾಕ್ಟರ‍್ ಆಗಿದೆ. ಅದು ದ್ರಾಕ್ಷಿ ತೋಟಗಳಿಗೆ, ತರಕಾರಿ ಬೆಳೆಗಳಿಗೆ ಮತ್ತು ಅಂತರ‍್-ಕೃಷಿ ಕಾರ್ಯಗಳಿಗೆ ಹೆಚ್ಚು ಸೂಕ್ತವಾಗಿದೆ. ಅದರ ಸಣ್ಣ ರಚನೆ ಮತ್ತು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಉತ್ಪಾದಕತೆಯನ್ನು ಒದಗಿಸುತ್ತದೆ.

ಇವುಗಳಿಗಾಗಿ ಹುಡುಕಿ:

  • 14-24% ದಷ್ಟು ಉತ್ತಮ ಎಂಜಿನ್ ಪವರ‍್ ಉತ್ಪಾದಿಸುವ ಟಾರ್ಕ್
  • 910 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ
  • ಕಡಿಮೆ ಟ್ರ‍್ಯಾಕ್ ಅಗಲವು ಚಿಕ್ಕ ಸ್ಥಳದಲ್ಲಿ ತಿರುಗಿಸಲು ಅನುಕೂಲಕರವಾಗಿದೆ ಮತ್ತು ಇದು ದ್ರಾಕ್ಷಿ ಹಾಗೂ ಹಣ್ಣಿನ ತೋಟಗಳಿಗೆ ಸೂಕ್ತ.

John Deere 28 HP ಮಿನಿ ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳ ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!