5050D GearPro™50HP, 2100 RPM

ಜಾನ್ ಡಿಯರ್ ಟ್ರ್ಯಾಕ್ಟರ್ 5050D GearPro™ ಸಾಟಿಯಿಲ್ಲದ ಶಕ್ತಿ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಒದಗಿಸುತ್ತದೆ. 2WD ಮತ್ತು 4WD ಎರಡರಲ್ಲೂ ಲಭ್ಯವಿರುವ ಈ ಸಮರ್ಥ ಟ್ರ್ಯಾಕ್ಟರ್ ನಲ್ಲಿ ವಿವಿಧ ಕೃಷಿ ಕೆಲಸಗಳಿಗಾಗಿ ಉತ್ತಮ ವೇಗವನ್ನು ಒದಗಿಸುವ 12F+4R ಗೇರ್ ಆಯ್ಕೆಗಳು ಲಭ್ಯವಿವೆ.

ಇವುಗಳ ಬಗ್ಗೆ ತಿಳಿದಿರಿ

  • 3 ಫಾರ್ವರ್ಡ್ ರೇಂಜ್ - A, B ಮತ್ತು C , 1 ಹಿಮ್ಮುಖ ಶ್ರೇಣಿ - R
  • ಗೇರ್ ಆಯ್ಕೆಗಳು – 1,2,3,4
  • ಸ್ಟೈಲಿಶ್ ಸ್ಟೇರಿಂಗ್ ವ್ಹೀಲ್ಬಾ ಬಾಳಿಕೆ ಬರುವ ರಬ್ಬರ್ ಫ್ಲೋರ್ ಮ್ಯಾಟ್
  • HLD ಆಯ್ಕೆಯೊಂದಿಗೆ 4WD
  • ಹೊಸ 15.9 x 28 ಹಿಂದಿನ ಟಯರ್ ಗಳ ಆಯ್ಕೆ
  • 500 ಗಂಟೆಗಳ ಸೇವೆಯ ಮಧ್ಯಂತರ
  • ಪ್ರೀಮಿಯಂ ಸೀಟ್

ಜಾನ್ ಡಿಯರ್ ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!

ಎಫ್ಎಕ್ಯೂಗಳು

ಜಾನ್ ಡಿಯರ್ 5050D GearPro™ ಬೆಲೆ ಎಷ್ಟು?

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ರೂ. 4.80 ಲಕ್ಷದಿಂದ ರೂ. 29 ಲಕ್ಷಗಳವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ

ಜಾನ್ ಡಿಯರ್ 5050D GearPro™ ದ HP ಎಷ್ಟು?

ಜಾನ್ ಡಿಯರ್ 50HP ಯ ಶಕ್ತಿಶಾಲಿ ಟ್ರ್ಯಾಕ್ಟರ್ ಆಗಿದೆ, ಸರಿಸಾಟಿಯಿಲ್ಲದ ಶಕ್ತಿ, ದಕ್ಷತೆ ಮತ್ತು ಉತ್ಪಾದಕತೆ ಹೊಂದಿದೆ. 2WD ಮತ್ತು 4WD ಎರಡರಲ್ಲೂ ಲಭ್ಯವಿದೆ.

ಜಾನ್ ಡಿಯರ್ 5050D GearPro™ ಲಕ್ಷಣಗಳಾವುವು?

ಜಾನ್ ಡಿಯರ್ 5050D GearPro™ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ: 

  • ಅಧಿಕ ಎಂಜಿನ್ ಬ್ಯಾಕ್ ಅಪ್ ಟೋರ್ಕ್
  • ಪವರ್ ಸ್ಟೇರಿಂಗ್ 
  • ಮೆಕ್ಯಾನಿಕಲ್ ಕ್ವಿಕ್ ರೈಸ್ ಮತ್ತು ಲೋವರ್ (MQRL)
  • ಅಧಿಕ ಎತ್ತುವ ಸಾಮರ್ಥ್ಯ
  • ಶಕ್ತಿಶಾಲಿ PTO
  • ಸ್ಟ್ರೈಟ್ ಆಕ್ಸೆಲ್ ನೊಂದಿಗೆ ಪ್ಲ್ಯಾನೆಟರಿ ಗೇರ್
  • 4WD ಆಯ್ಕೆಯಾಗಿ ಹೊಂದಿದೆ
  • ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್

ಜಾನ್ ಡಿಯರ್ 5050D GearPro™ ಕುರಿತ ಅವಲೋಕನಗಳಾವುವು?

ಒಂದು ಕ್ಲಿಕ್ ನಲ್ಲಿ ಜಾನ್ ಡಿಯರ್ ಇಂಡಿಯಾ ಟ್ರ್ಯಾಕ್ಟರ್ ಕುರಿತ ಅವಲೋಕನಗಳನ್ನು ನೋಡಿ: Link1, Link2

ಜಾನ್ ಡಿಯರ್ 5050D GearPro™ 2WD ಟ್ರ್ಯಾಕ್ಟರ್ ಆಗಿದೆಯೇ?

ಹೌದು, ಜಾನ್ ಡಿಯರ್ 5050D GearPro™ 2WD ಆಯ್ಕೆಯಲ್ಲಿ ಬರುತ್ತದೆ

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. 

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಮೇಲಿನ ಲಕ್ಷಣಗಳ ಪೈಕಿ ಕೆಲವು ಲಕ್ಷಣಗಳು ಐಚ್ಛಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಆನ್ ಲೈನ್ ಬ್ರೋಶರ್ ನೋಡಿ ಅಥವಾ ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.