GreenSystem™ Straw Reaper

GreenSystem™ Straw Reaper ನೆಲದ ಮಟ್ಟದಿಂದ 50 mm ನಷ್ಟು ಮೇಲೆ ಕೊಳಕನ್ನು (ಸ್ಟಬಲ್) ಕತ್ತರಿಸುತ್ತದೆ ಮತ್ತು ಒಣ ಹುಲ್ಲನ್ನು ಸರಿಯಾದ ಗಾತ್ರದಲ್ಲಿ ಒಂದೇ ತೆರನಾಗಿ ಕತ್ತರಿಸುತ್ತದೆ. ಒಣ ಹುಲ್ಲಿನ ಕತ್ತರಿಸುವ, ತುಣುಕುಗಳಲ್ಲಿ ಕತ್ತರಿಸುವ (ಚಾಪಿಂಗ್) ಮತ್ತು ಸ್ವಚ್ಛಗೊಳಿಸುವ ಪ್ರಕ್ರಿಯೆ ಒಂದೇ ಕಾರ್ಯಾಚರಣೆಯಲ್ಲಿ ಜರುಗುತ್ತವೆ.

ಇವುಗಳನ್ನು ಗಮನಿಸಿ:

  • ಅಧಿಕ ಕಾರ್ಯನಿರ್ವಹಿಸುವ ರೀಲ್
  • ‌ಅಧಿಕ ಗುಣಮಟ್ಟದ ನೈಫ್ ಗಾರ್ಡ್
  • ಸ್ಟೋನ್ ಟ್ರೇ
  • ಥ್ರೆಶರ್ ಡ್ರಮ್ (288 ಬ್ಲೇಡ್ ಗಳು)