• ಸ್ವಾನ್_ಮಿನಿ_ರೋಟರಿ_ಟಿಲ್ಲರ್

ಗ್ರೀನ್ ಸಿಸ್ಟಂ™ ಮಿನಿ ರೋಟರಿ ಟಿಲ್ಲರ್

ಗ್ರೀನ್ ಸಿಸ್ಟಮ್ ಮಿನಿ ರೋಟರಿ ಟಿಲ್ಲರ್ ಸಿರೀಸ್ ಹಣ್ಣಿನ ತೋಟಗಳಲ್ಲಿ ಮತ್ತು ತರಕಾರಿ ಬೆಳೆಗಳಲ್ಲಿ ಉಳುಮೆಗೆ ಮತ್ತು ಅಂತರ್ ಕೃಷಿ ಕೆಲಸಗಳಿಗೆ ಸೂಕ್ತವಾಗಿರುತ್ತದೆ.

ಇವುಗಳಿಗಾಗಿ ಹುಡುಕಿ :

  • ಹಣ್ಣಿನ ತೋಟಗಳಿಗೆ ಮತ್ತು ತರಕಾರಿ ಬೆಳೆಗಳಿಗೆ ಸೂಕ್ತ
  • ಹೆಚ್ಚಾದ ಉತ್ಪಾದಕತೆ
  • ಅಧಿಕ ಬಾಳಿಕೆ
  • ಕಡಿಮೆ ಮೆಂಟೆನನ್ಸ್ ಖರ್ಚು
  • ಸೂಕ್ತ ಮಾಡಲ್ ರೇಂಜ್ : 28 ರಿಂದ 36 HP