GreenSystem™ FHFPTO

FHFPTO (ಫ್ರಂಟ್ ಹಿಚ್ ಮತ್ತು ಫ್ರಂಟ್ PTO) ಭಾರತದಲ್ಲಿ ವಿವಿಧ ಅಪ್ಲಿಕೇಶನ್ ಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಟ್ರ್ಯಾಕ್ಟರಿನ ಹೆಚ್ಚುತ್ತಿರುವ ಬಹುಪಯೋಗಕ್ಕಾಗಿ ಹೊಸ ಉದಯೋನ್ಮುಖ ಪರಿಕಲ್ಪನೆಯಾಗಿದೆ. FHFPTO ಪರಿಕಲ್ಪನೆಯೊಂದಿಗೆ ಗ್ರಾಹಕರು ಸಿಂಗಲ್ ಪಾಸ್ ನಲ್ಲಿ ಎರಡು ಕೆಲಸಗಳನ್ನು ಮಾಡುವ ಅವಕಾಶ ಹೊಂದಿದ್ದು, ಇದರಿಂದ ಗ್ರಾಹಕರು ಸಮಯ ಮತ್ತು ಇಂಧನ, ಶ್ರಮಕ್ಕೆ ಸಂಬಂಧಿಸಿದಂತೆ ವೆಚ್ಚವನ್ನು ಉಳಿಸಲು ಸಹಾಯವಾಗುತ್ತದೆ. FHFPTO ಅಟ್ಯಾಚ್ಮೆಂಟ್ ಸಹಾಯದಿಂದ ಗ್ರಾಹಕರು ರೋಟರಿ ಅಥವಾ ರೋಟರಿ-ರಹಿತ ಇಂಪ್ಲಿಮೆಂಟ್ ಅನ್ನು ಮುಂದೆ ಮತ್ತು ಹಿಂದೆ ಅಟ್ಯಾಚ್ ಮಾಡಬಹುದು.

ಇದಕ್ಕಾಗಿ ನೋಡಿ:

  • ಹೆಚ್ಚಿಸಿದ ಉತ್ಪಾದಕತೆ
  • ಸಮಯ ಮತ್ತು ವೆಚ್ಚದ ಉಳಿತಾಯ
  • ಟ್ರ್ಯಾಕ್ಟರಿನ ಹೆಚ್ಚಿಸಿದ ಬಹುಪಯೋಗ