ಅನೇಕ ಪ್ರಕಾರಗಳ ಲುಬ್ರಿಕೇಶನ್ ಉಪಕರಣ ಆಕ್ಸೆಸರಿಗಳನ್ನು ಜಾನ್ ಡಿಯರ್ ಇಂಡಿಯಾದಲ್ಲಿ ಪಡೆಯಿರಿ. ನಿಮ್ಮ ಮಷೀನ್ ಸರಾಗವಾಗಿ ಕೆಲಸ ಮಾಡುವುದು ಮತ್ತು ಮೆಂಟೆನನ್ಸ್ ಅನ್ನು ಖಚಿತಪಡಿಸಿಕೊಳ್ಳಿ. ವೈವಿಧ್ಯತೆಯನ್ನು ಇಂದೇ ಶೋಧಿಸಿ!
ಈ ಪರಿಕರಗಳು ಟ್ರ್ಯಾಕ್ಟರ್ ಗಳ ಕಾರ್ಯನಿರ್ವಹಣೆಯ ಸಾಮರ್ಥ್ಯಗಳನ್ನು ವೃದ್ಧಿಸುತ್ತವೆ:
ಸ್ಟೆಬಿಲೈಸರ್ ಬಾರ್ ಕಿಟ್, ಡ್ರಾಬಾರ್, ವ್ಯಾಗನ್ ಹಿಚ್: ಎಳೆಯುವಿಕೆ (ಟವಿಂಗ್) ಮತ್ತು ಸ್ಥಿರತೆಯನ್ನು ಸುಧಾರಿಸಿ.
ಮುಂಭಾಗದ ಮತ್ತು ಹಿಂಭಾಗದ ತೂಕಗಳು: ಹಿಡಿತ ಮತ್ತು ಸಮತೋಲನ ವೃದ್ಧಿಸಿ.
ಪೋರ್ಟೆಬಲ್ ಫ್ಯೂಲ್ ಫಿಲ್ಟರ್: ಶುದ್ಧ ಫ್ಯೂಲ್ ಪೂರೈಕೆಯನ್ನು ಖಚಿತಪಡಿಸುತ್ತದೆ.
ಸಾರಾಂಶ: ಗದ್ದೆಯ ಕಾರ್ಯಾಚರಣೆಗಳಲ್ಲಿ ಬಹುಪಯೋಗ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಆಪರೇಟರ್ ಸುರಕ್ಷತೆ ಮತ್ತು ಉಪಕರಣಗಳ ರಕ್ಷಣೆಗೆ ಒತ್ತು ನೀಡುತ್ತದೆ:
ಕ್ಯಾನಪಿ ಕಿಟ್, ಸೀಟ್ ಕವರ್, ಟ್ರ್ಯಾಕ್ಟರ್ ಕವರ್: ಹವಾಮಾನ ಮತ್ತು ಸವೆತದಿಂದ ರಕ್ಷಾ ಕವಚ.
ಮುಂಭಾಗದ ಫೆಂಡರ್ ಕಿಟ್: ತ್ಯಾಜ್ಯ ಪದಾರ್ಥಗಳು (ಡೆಬ್ರಿ) ಸಿಡಿಯದಂತೆ ತಡೆಗಟ್ಟುತ್ತದೆ.
ಸಾರಾಂಶ: ಆಪರೇಟರ್ ಮತ್ತು ಯಂತ್ರ ಇಬ್ಬರಿಗೂ ಆರಾಮ, ಸುರಕ್ಷತೆ, ಮತ್ತು ಬಾಳಿಕೆ ಒದಗಿಸುತ್ತದೆ.
ಟ್ರ್ಯಾಕ್ಟರ್ ನ ನೋಟ ಮತ್ತು ಅದನ್ನು ಉಪಯೋಗಿಸುವಾಗಿನ ಅನುಭವ ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ:
ಫ್ಲೋರ್ ಮ್ಯಾಟ್, ಸ್ಟೇರಿಂಗ್ ವೀಲ್, ಸ್ಟೇರಿಂಗ್ ಕವರ್: ಆರಾಮ ಮತ್ತು ಸ್ಟೈಲ್ ನೀಡುತ್ತವೆ.
ಸಾರಾಂಶ: ನೋಡಲು ಸೊಗಸಾಗಿರುತ್ತದೆ ಮತ್ತು ದಕ್ಷ ಅನುಭವ ನೀಡುತ್ತದೆ.
ಈ ವರ್ಗದಲ್ಲಿನ ಪರಿಕರಗಳು ಟ್ರ್ಯಾಕ್ಟರ್ ಗಳ ಡಿಜಿಟಲ್ ಸಂಪರ್ಕ ಸಾಮರ್ಥ್ಯ ಮತ್ತು ಅತ್ಯಾಧುನಿಕ ನಿಗಾವಣೆ (ಸ್ಮಾರ್ಟ್ ಮಾನಿಟರಿಂಗ್) ವೃದ್ಧಿಸುತ್ತವೆ:
JDLink™ ಕಿಟ್: ದೂರದಿಂದ ಅನುಸರಿಸುವಿಕೆ ಮತ್ತು ದೋಷಗಳನ್ನು ಪತ್ತೆಹಚ್ಚುವುದನ್ನು ಸಾಧ್ಯವಾಗಿಸುತ್ತದೆ.
Green System™ ಲಿಂಕ್ ಕಿಟ್: ಹೊಚ್ಚ ಹೊಸ ಮಾಡಲ್ ಗಳಿಗೆ ಸಂಪರ್ಕವನ್ನು ಬೆಂಬಲಿಸುತ್ತದೆ.
Clean Pro™ Kit ಕಿಟ್: ಎಂಜಿನ್ ಸ್ವಚ್ಛತೆ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡುತ್ತದೆ.
ಸಾರಾಂಶ: ಸ್ಮಾರ್ಟ್ ಟೆಕ್ ಮುಖಾಂತರ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ನಿಖರ ಕೃಷಿಯನ್ನು ಹೆಚ್ಚಿಸುತ್ತದೆ.