ಲ್ಯೂಬ್ರಿಕೆಂಟ್‌ಗಳು

ಎಂಜಿನ್ ಆಯಿಲ್

ಎಂಜಿನ್ ಆಯಿಲ್

ಜಾನ್ ಡಿಯರ್ ನಿಜವಾದ ಎಂಜಿನ್ ಆಯಿಲ್: ಜಾನ್ ಡಿಯರ್ ನಿಜವಾದ ಆಯಿಲ್ ಸಹಾಯದಿಂದ ನಿಮ್ಮ ಟ್ರ್ಯಾಕ್ಟರ್ ಎಂಜಿನ್ ಹೆಚ್ಚು ಬಾಳಿಕೆ ಬರುವಂತೆ ಮಾಡಿಕೊಳ್ಳಿ.

  • ದೀರ್ಘಕಾಲದ ಎಂಜಿನ್ ಬಾಳಿಕೆಗಾಗಿ ಸವೆತ ರಕ್ಷಣೆ: ಈ ಎಂಜಿನ್ ಆಯಿಲ್ ಎಂಜಿನ್ ಅನ್ನು ಸವೆತ ಮತ್ತು ಬಿರುಕಿನಿಂದ ರಕ್ಷಿಸುತ್ತದೆ, ಹೀಗೆ ಎಂಜಿನ್ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
  • ಉತ್ಕೃಷ್ಟ ಥರ್ಮಲ್ ಸ್ಥಿರತೆ ಮತ್ತು ಅತ್ಯುತ್ತಮ ಸೀಲಿಂಗ್: ಈ ಎಂಜಿನ್ ನ ವಿಶಿಷ್ಟ ಥರ್ಮಲ್ ಸ್ಥಿರತೆ ಕೂಲಿಂಗ್ ಕಾರ್ಯಕ್ಷಮತೆಯನ್ನು ಕಾಪಾಡುತ್ತದೆ, ಮತ್ತು ಅತ್ಯುತ್ತಮ ಸೀಲಿಂಗ್ ವಿವಿಧ ಕೆಲಸಗಳಲ್ಲಿ ಎಂಜಿನ್ ರಕ್ಷಣೆ ಒದಗಿಸುತ್ತದೆ.
  • ಸ್ವಚ್ಛ ಎಂಜಿನ್ ಗಳಿಗಾಗಿ ಜಿಡ್ಡು ನಿಯಂತ್ರಣ: ಈ ಆಯಿಲ್ ನಿಂದ ಜಿಡ್ಡು ನಿಯಂತ್ರಣವಾಗುತ್ತದೆ, ಈ ಮೂಲಕ ಎಂಜಿನ್ ತುಕ್ಕು ಹಿಡಿಯುವುದಿಲ್ಲ, ಮತ್ತು ಯಾವಾಗಲೂ ಸ್ವಚ್ಛವಾಗಿರುತ್ತದೆ.
  • ಜಾನ್ ಡಿಯರ್ ನಿಜವಾದ ಎಂಜಿನ್ ಆಯ್ಕೆ ಮಾಡಿ: ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರಿನಲ್ಲಿ ಯಾವಾಗಲೂ ನಿಜವಾದ ಆಯಿಲ್ ಬಳಸಿ ಮತ್ತು ತೋಟದ ಉತ್ಪಾದಕತೆಯನ್ನು ಹೆಚ್ಚಿಸಿ.
ಟ್ರಾನ್ಸ್ ಮಿಶನ್ ಆಯಿಲ್

ಟ್ರಾನ್ಸ್ ಮಿಶನ್ ಆಯಿಲ್

  • ಜಾನ್ ಡಿಯರ್ ನಿಜವಾದ (HY-ಗಾರ್ಡ್) ಹೈಡ್ರಾಲಿಕ್ ಆಯಿಲ್: ಯಾವಾಗಲೂ ಜಾನ್ ಡಿಯರ್ (HY-ಗಾರ್ಡ್) ಹೈಡ್ರಾಲಿಕ್ ನಿಜವಾದ ಆಯಿಲ್ ಉಪಯೋಗಿಸಿ ನಿಮ್ಮ ಟ್ರ್ಯಾಕ್ಟರ್ ಅನ್ನು ಸುರಕ್ಷಿತವಾಗಿಡಿ.
  • ಸವೆತ ನಿರೋಧಕ ಆಡಿಟಿವ್ ಗಳು: ಅದು ಸವೆತ-ನಿರೋಧಕ ಆಡಿಟಿವ್ ಗಳನ್ನು ಹೊಂದಿದ್ದು, ಇದು ಅತಿಯಾದ ಒತ್ತಡದಲ್ಲಿ ಕೂಡ ಹೈಡ್ರಾಲಿಕ್ ಸಿಸ್ಟಮ್ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಮತ್ತು ಸ್ಥಗಿತಗೊಳ್ಳದಿರುವುದನ್ನು ಖಚಿತಪಡಿಸುತ್ತದೆ.
  • ಕಡಿಮೆ ಬಳಕೆಯ ಅವಧಿಯಲ್ಲಿ ತುಕ್ಕು ಮತ್ತು ಕೊರೆತದ ವಿರುದ್ಧ ರಕ್ಷಣೆ: ಈ ಆಯಿಲ್ ಟ್ರ್ಯಾಕ್ಟರ್ ಅನ್ನು ಜಾಸ್ತಿ ಬಳಸದ ಅವಧಿಯಲ್ಲಿ ಕೂಡ ಎಂಜಿನ್ ತುಕ್ಕು ಹಿಡಿಯದಂತೆ ರಕ್ಷಿಸುತ್ತದೆ.
  • ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡಂಟ್) ಸಾಮರ್ಥ್ಯ: ಅದರ ಉತ್ಕರ್ಷನ ನಿರೋಧಕ ಸಾಮರ್ಥ್ಯಗಳಿಂದಾಗಿ ನಿಮ್ಮ ಟ್ರ್ಯಾಕ್ಟರಿನ ಟ್ರಾನ್ಸ್ ಮಿಶನ್ ಮತ್ತು ಹೈಡ್ರಾಲಿಕ್ ಸಿಸ್ಟಮ್ ಗಳು ಅಧಿಕ ತಾಪಮಾನಗಳಲ್ಲಿ ಕೂಡ ತಂಪಾಗಿರುತ್ತವೆ.
  • ಜಾನ್ ಡಿಯರ್ ನಿಜವಾದ (HY-ಗಾರ್ಡ್) ಹೈಡ್ರಾಲಿಕ್ ಆಯಿಲ್ ಆಯ್ಕೆ ಮಾಡಿ: ನಿಮ್ಮ ಜಾನ್ ಡಿಯರ್ ಟ್ರ್ಯಾಕ್ಟರ್ ನಲ್ಲಿ ಯಾವಾಗಲೂ ನಿಜವಾದ ಹೈಡ್ರಾಲಿಕ್ ಆಯಿಲ್ ಬಳಸಿ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿ.

ಕೂಲಂಟ್

ಕೂಲಂಟ್

  • ಪ್ರೀ-ಮಿಕ್ಸ್ಡ್ ಕೂಲಂಟ್: ಜಾನ್ ಡಿಯರ್ ಕೂಲಂಟ್ 50/50 ಪ್ರೀ-ಮಿಕ್ಸ್ಡ್ ಕೂಲಂಟ್ ಆಗಿದ್ದು, ಹೆಚ್ಚುವರಿ ನೀರಿನ ಅಗತ್ಯವಿರುವುದಿಲ್ಲ, ನಿಮ್ಮ ಎಂಜಿನ್ ಕೂಲಿಂಗ್ ಸಿಸ್ಟಮ್ ಗೆ ಅನುಕೂಲಕರ ಪರಿಹಾರ ನೀಡುತ್ತದೆ.
  • ಆಧುನಿಕ ರಕ್ಷಣೆ: ಈ ಕೂಲಂಟ್ ಪೊಳ್ಳಾಗುವಿಕೆ, ಸುಲಿಯುವಿಕೆ, ಮತ್ತು ಬ್ಯಾಟರಿ-ಆಸಿಡ್ ಕೊರೆತದ ವಿರುದ್ಧ ಆಧುನಿಕ ರಕ್ಷಣೆ ನೀಡುವ ಮೂಲಕ ನಿಮ್ಮ ಎಂಜಿನ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
  • ವ್ಯಾಪಕ ತಾಪಮಾನ ಶ್ರೇಣಿ: ವ್ಯಾಪಕ ಶ್ರೇಣಿಯ ತಾಪಮಾನಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಜಾನ್ ಡಿಯರ್ ಕೂಲಂಟ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಎಂಜಿನ್ ವಿವಿಧ ಪರಿಸ್ಥಿತಿಗಳಲ್ಲಿ ಅಡಚಣೆ ಇಲ್ಲದೇ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ.
  • ಜಾನ್ ಡಿಯರ್ ನೊಂದಿಗೆ ಹೊಂದುತ್ತದೆ: ಈ ಕೂಲಿಂಗ್ ಸಲ್ಯೂಶನ್ ಅನ್ನು ಜಾನ್ ಡಿಯರ್ ಉಪಕರಣಗಳೊಂದಿಗೆ ಬಳಸುವುದಕ್ಕಾಗಿ ವಿಶೇಷವಾಗಿ ತಯಾರಿಸಲಾಗಿದ್ದು, ಉತ್ಪಾದಕರು ಹಾಕಿದ ಕಟ್ಟುನಿಟ್ಟಾದ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಪೂರೈಸುತ್ತದೆ.

ಗ್ರೀಸ್

ಗ್ರೀಸ್

ಜಾನ್ ಡಿಯರ್ ನ ಅತ್ಯುತ್ತಮ ವಿವಿಧೋದ್ದೇಶ ಗ್ರೀಸ್ ಅಧಿಕ ತಾಪಮಾನಗಳು ಮತ್ತು ಅತಿಯಾದ ಒತ್ತಡಗಳ ವಿರುದ್ಧ ಅತ್ಯುತ್ಕೃಷ್ಟ ತಕ್ಷಣೆ ನೀಡುತ್ತದೆ ಹೆವಿ-ಡ್ಯೂಟಿ ರಕ್ಷಣೆಯ ಅಗತ್ಯವಿರುವ ವೀಲ್ ಬೇರಿಂಗ್ ಗಳಿಗೆ, U-ಜಾಯಿಂಟ್ ಗಳಿಗೆ ಮತ್ತು ಇತರ ಗ್ರೀಸ್ ಪಾಯಿಂಟ್ ಗಳಿಗೆ ಸೂಕ್ತವಾಗಿದೆ ಅತ್ಯುತ್ತಮ ತಾಪಮಾನ ಕಾರ್ಯಕ್ಷಮತೆ.