Operations center

ಜಾನ್ ಡಿಯರ್ ಇಂಡಿಯಾ ಕಾರ್ಯಾಚರಣೆ ಕೇಂದ್ರ

ಜಾನ್ ಡಿಯರ್ ಕಾರ್ಯಾಚರಣೆ ಕೇಂದ್ರವು ನಮ್ಮ ಗ್ರಾಹಕರಿಗೆ ಸಮಗ್ರ ಪರಿಹಾರವನ್ನು ಒದಗಿಸುತ್ತದೆ, PowerTech™ ಟ್ರಾಕ್ಟರುಗಳಿಗಾಗಿ JDLink™ ತಂತ್ರಜ್ಞಾನದ ಮೂಲಕ ಅವರ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಉಪಕರಣಗಳ ಮೇಲ್ವಿಚಾರಣೆ ಮತ್ತು ವ್ಯವಹಾರ ನಿರ್ವಹಣೆಯನ್ನು ನೀಡುತ್ತದೆ. ನಾವು ಈಗ Trem 3A ಟ್ರಾಕ್ಟರುಗಳಿಗಾಗಿ GreenSystemLink ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದು, ಇದು ಗ್ರಾಹಕರು ತಮ್ಮ Trem 3A ಯಂತ್ರಗಳೊಂದಿಗೆ John Deere Operations Center ಆ್ಯಪ್‌ ಅನ್ನು ಬಳಸಲು ಅನುಮತಿಸುತ್ತದೆ.

jd-link

JDLink™

JD Link™ ಜಾನ್ ಡಿಯರ್ ಪರಿಚಯಿಸಿದ ಒಂದು ಹೊಸ ಅಪ್ಲಿಕೇಶನ್ ಆಗಿದ್ದು ನೀವು ಯಾವಾಗ ಬೇಕಾದರೂ ಎಲ್ಲಿಂದ ಬೇಕಾದರೂ ನಿಮ್ಮ ಟ್ರ್ಯಾಕ್ಟರ್ ಚೆನ್ನಾಗಿದೆಯೆ ಎಂದು ಪರಿಶೀಲಿಸಲು ಮತ್ತು ನಿಮ್ಮ ಟ್ರ್ಯಾಕ್ಟರ್ ನೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.

GreenSystem™ ಲಿಂಕ್

GreenSystem™ ಲಿಂಕ್

GreenSystem™ ಲಿಂಕ್ ಆಪ್ ಜಾನ್ ಡಿಯರ್ ಪರಿಚಯಿಸಿದ ಹೊಚ್ಚಹೊಸ ಅಪ್ಲಿಕೇಶನ್ ಆಗಿದ್ದು, ರೈತರು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಅವರ ಸಂಪನ್ಮೂಲಗಳನ್ನು ಉತ್ತಮಗೊಳಿಸಿಕೊಳ್ಳಲು ಅಗತ್ಯವಿರುವ ಸಮಗ್ರ ಲಕ್ಷಣಗಳನ್ನು ಒದಗಿಸುತ್ತದೆ.

 

autotrac-image

ಜಾನ್ ಡಿಯರ್ AutoTrac™

ಭಾರತದಲ್ಲಿ ಇದೇ 1ನೇ ಬಾರಿಗೆ ಪರಿಚಯಿಸುತ್ತಿದ್ದೇವೆ, AutoTrac™ ಇದು ಒಂದು ಆಟೋಮೇಟೆಡ್ ವೆಹಿಕಲ್ ಆಗಿದೆ ಗೈಡನ್ಸ್ ಸಿಸ್ಟಮ್.