ಭಾರತದಲ್ಲಿ ಇದೇ 1ನೇ ಬಾರಿಗೆ ಪರಿಚಯಿಸುತ್ತಿದ್ದೇವೆ, ಆಟೋಟ್ರ್ಯಾಕ್™ ಇದು ಒಂದು ಆಟೋಮೇಟೆಡ್ ವೆಹಿಕಲ್ ಆಗಿದೆ ...
ಟ್ರ್ಯಾಕ್ಟರ್ ತನಗೆ ದೊರೆತ ಮಾರ್ಗದರ್ಶನಕ್ಕನುಗುಣವಾಗಿ ಓಡುವಾಗ ಆಪರೇಟರ್ ಗೆ ಹ್ಯಾಂಡ್ಸ್-ಫ್ರೀ ಸ್ಟೇರಿಂಗ್ ಅನುಭವ ದೊರೆಯುವುದು ...
ರಿಸೀವರ್ ಟ್ರ್ಯಾಕ್ಟರ್ ಗೆ ಸ್ಯಾಟಲೈಟ್ ಆಧರಿತ ಮಾರ್ಗದರ್ಶನ ಒದಗಿಸುತ್ತದೆ, ಈ ಮೂಲಕ ಟ್ರ್ಯಾಕ್ಟರ್ ನೇರ ದಾರಿಯಲ್ಲಿ ಓಡುತ್ತದೆ. ಅಲ್ಲದೇ, ಈ ತಾಂತ್ರಿಕವಾಗಿ ಮುಂದುವರಿದ ಕಂಪೋನೆಂಟ್ 2 ”ಇಂಚುಗಳ ನಿಖರತೆಯೊಳಗೆ ನೇರ ಮತ್ತು ಸಮಾನ ಸಮಾನಾಂತರ ಸಾಲುಗಳನ್ನು ಕೂಡ ಹಾಕುತ್ತದೆ.
ಮಾಡಲ್ | ಅಡ್ಡ ಸಾಲುಗಳ ಅಥವಾ ಪಾಸ್-ಟು-ಪಾಸ್ ನಿಖರತೆ | ಎಳೆಯುವ ಸಮಯ | ಪುನರಾವರ್ತನೆಯ ಸಾಧ್ಯತೆಯಿರುವ | ಪೂರೈಕೆಯ ವಿಧಾನ | ಸಕ್ರಿಯಗೊಳಿಸುವಿಕೆಗಳು/ ಚಂದಾದಾರಿಕೆಗಳ ಅಗತ್ಯವಿರುತ್ತದೆ | ಹೆಚ್ಚುವರಿ ಹಾರ್ಡ್ ವೇರ್ ಅಗತ್ಯವಿರುತ್ತದೆ |
---|---|---|---|---|---|---|
ಅಡ್ಡ ಸಾಲುಗಳ ಅಥವಾ ಪಾಸ್-ಟು-ಪಾಸ್ ನಿಖರತೆ
+/- 3 cm | ಎಳೆಯುವ ಸಮಯ
< 30 min | ಪುನರಾವರ್ತನೆಯ ಸಾಧ್ಯತೆಯಿರುವ
+/- 3 cm ಋತುವಿನ ವೇಳೆ ಪುನರಾವರ್ತನೆಯಾಗುವ ಸಾಧ್ಯತೆಯಿರುತ್ತದೆ | ಪೂರೈಕೆಯ ವಿಧಾನ
ಸ್ಯಾಟಲೈಟ್ | ಸಕ್ರಿಯಗೊಳಿಸುವಿಕೆಗಳು/ ಚಂದಾದಾರಿಕೆಗಳ ಅಗತ್ಯವಿರುತ್ತದೆ
SF3 ಸಿದ್ಧ ಸಕ್ರಿಯಗೊಳಿಸುವಿಕೆ/SF3 ಚಂದಾದಾರಿಕೆ | ಹೆಚ್ಚುವರಿ ಹಾರ್ಡ್ ವೇರ್ ಅಗತ್ಯವಿರುತ್ತದೆ
ಯಾವುದೂ ಇಲ್ಲ |
ಹೊಲದ ಕಾರ್ಯಾಚರಣೆಗಳನ್ನು ಮಾಡುವಾಗ ಅನುಸರಿಸಬೇಕಾದ ಮಾರ್ಗವನ್ನು ಆಪರೇಟರ್ ನೋಡಲು ಡಿಸ್ಪ್ಲೇ ಅನುಕೂಲ ಮಾಡಿಕೊಡುತ್ತದೆ. ಇದು ಓಪನ್ ಸ್ಟೇಶನ್ ಡಿಸ್ಪ್ಲೇ ಆಗಿದ್ದು, ಶಾಖ, ಕೊಳಕು ಮತ್ತು ಧೂಳಿನ ಸ್ಥಿತಿಯಿಂದ ಉತ್ತಮವಾಗಿ ರಕ್ಷಿಸಲಾಗಿದೆ. ಪ್ರಕಾಶಮಾನವಾದ ಮತ್ತು ಬಿಸಿಲಿನ ವಾತಾವರಣ ಸಹಿಸಲು ಹಾಗೂ ಮುಂದಿನ ದಾರಿ ಹೆಚ್ಚು ಉತ್ತಮವಾಗಿ ಕಾಣಿಸುವಂತೆ ಮಾಡಲು ಪರಿಣಿತವಾಗಿ ವಿನ್ಯಾಸಗೊಳಿಸಲಾಗಿದೆ.
ಮಾಡಲ್ | ಸ್ಕ್ರೀನ್ ಗಾತ್ರ | ಟಚ್ ಸ್ಕ್ರೀನ್ | ಕಾಮನ್ ಆರ್ಮ್ ಡಿಸ್ಪ್ಲೇ | ವಿಡಿಯೋ ಕ್ಯಾಮೆರಾ ಸಪೋರ್ಟ್ | ರಿಮೋಟ್ ಡಿಸ್ಪ್ಲೇ ಆಕ್ಸೆಸ್ | ವೈರ್ ಲೆಸ್ ಡೇಟಾ ಟ್ರಾನ್ಸ್ ಫರ್ |
---|---|---|---|---|---|---|
ಸ್ಕ್ರೀನ್ ಗಾತ್ರ
8.4" | ಟಚ್ ಸ್ಕ್ರೀನ್
• | ಕಾಮನ್ ಆರ್ಮ್ ಡಿಸ್ಪ್ಲೇ
| ವಿಡಿಯೋ ಕ್ಯಾಮೆರಾ ಸಪೋರ್ಟ್
1 | ರಿಮೋಟ್ ಡಿಸ್ಪ್ಲೇ ಆಕ್ಸೆಸ್
• | ವೈರ್ ಲೆಸ್ ಡೇಟಾ ಟ್ರಾನ್ಸ್ ಫರ್
• |