5042 PowerPro™44HP, 2100 RPM

ಈಗ ನಿಮ್ಮ ಎಲ್ಲಾ ಕೃಷಿ ಅಗತ್ಯಗಳಿಗೆ ಹೊಂದಿಸಲು ನಿಮ್ಮ John Deere ಟ್ರ್ಯಾಕ್ಟರ್ 5042 PowerPro™ ಅನ್ನು ಕಸ್ಟಮೈಸ್ ಮಾಡಿ. ಆಯ್ಕೆ ಮಾಡಲು ವಿವಿಧ ಆಯ್ಕೆಗಳೊಂದಿಗೆ, ಈ ಹೊಸ ಯುಗದ ಟ್ರಾಕ್ಟರ್ ನಿಮಗೆ ಹೆಚ್ಚಿನ ಶಕ್ತಿ, ಹೆಚ್ಚು ಉತ್ಪಾದಕತೆ ಮತ್ತು ಉತ್ತಮ ಇಂಧನ ದಕ್ಷತೆಯನ್ನು ನೀಡಲು ಬದ್ಧವಾಗಿದೆ.

ಇವುಗಳಿಗಾಗಿ ಹುಡುಕಿ :

  • ಹೆವಿ ಡ್ಯೂಟಿ ಕೆಲಸಗಳಿಗಾಗಿ ಅಧಿಕ ಇಂಜಿನ್ ಬ್ಯಾಕ್ ಅಪ್ ಟಾರ್ಕ್
  • ನಯವಾದ ಹೆಡ್‌ಲ್ಯಾಂಡ್ ತಿರುಗಿಸುವಿಕೆಗಾಗಿ ಮೆಕ್ಯಾನಿಕಲ್ ಕ್ವಿಕ್ ರೈಸ್ ಲಿವರ್
  • ಎಲ್ಲಾ ಸವಾಲಿನ ಕೆಲಸಗಳಿಗಾಗಿ ಸೂಕ್ತವಾದ ಪ್ರಬಲ PTO
John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!

ಟ್ರಾಕ್ಟರ್ ವಿವರಗಳು

ಜಾನ್ ಡಿಯರ್ 5042D PowerPro™ 44 HP ಟ್ರ್ಯಾಕ್ಟರ್ ಆಗಿದ್ದು, ಆಧುನಿಕ ಕೃಷಿಯ ವಿವಿಧ ಬೇಡಿಕೆಗಳನ್ನು ಪೂರೈಸಲು ನಿರ್ಮಾಣಗೊಳಿಸಲಾಗಿದೆ. ಜಾನ್ ಡಿಯರ್ 3029D ಎಂಜಿನ್ ಹೊಂದಿರುವ, 3-ಸಿಲಿಂಡರ್ ಗಳ, ಸಹಜವಾಗಿ ಗಾಳಿ ಪೂರೈಕೆಯುಳ್ಳ (ಆಸ್ಪಿರೇಟೆಡ್) ಎಂಜಿನ್ 2100 RPM ನಲ್ಲಿ ಕೆಲಸ ಮಾಡುವ, ಅಧಿಕ ಟೋರ್ಕ್ ಪೂರೈಸುವ ಮೂಲಕ ವಿವಿಧ ಕೃಷಿ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಡ್ರೈ-ಟೈಪ್ ಡ್ಯುಯೆಲ್-ಎಲಿಮೆಂಟ್ ಏರ್ ಫಿಲ್ಟರ್ ಅತ್ಯುತ್ತಮ ಎಂಜಿನ್ ರಕ್ಷಣೆ ಖಚಿತಪಡಿಸುತ್ತದೆ, ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಮೆಂಟೆನನ್ಸ್ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ. ...

ಪ್ರಮಾಣಿತ ವೈಶಿಷ್ಟ್ಯಗಳು - 

ಗೇರ್ ಬಾಕ್ಸ್‌ನಲ್ಲಿ ಟಾಪ್ ಶಾಫ್ಟ್ ಲೂಬ್ರಿಕೇಶನ್, ಪಿಸ್ಟನ್ ಸ್ಪ್ರೇ ಕೂಲಿಂಗ್ ಜೆಟ್ & ಮೆಟಲ್ ಫೇಸ್ ಸೀಲ್ ನೊಂದಿಗೆ ಹಿಂಭಾಗದ ಆಯಿಲ್ ಆಕ್ಸೆಲ್ ಎಲ್ಲಾ 5D ಮಾಡಲ್ ಗಳಲ್ಲಿ ಪ್ರಮಾಣಿತ ವೈಶಿಷ್ಟ್ಯಗಳಾಗಿದ್ದು, ಇವುಗಳನ್ನು ವಿವಿಧ ಕೆಲಸಗಳನ್ನು ಮಾಡಬಲ್ಲ, ಬಾಳಿಕೆ ಬರುವಂತೆ ಮಾಡುತ್ತದೆ & ಟ್ರಾಕ್ಟರ್‌ಗಳ ಕಡಿಮೆ ನಿರ್ವಹಣೆ ಶ್ರೇಣಿ..

ಎಫ್ಎಕ್ಯೂಗಳು

ಜಾನ್ ಡಿಯರ್ 5042 ಬೆಲೆ ಎಷ್ಟು?

ಜಾನ್ ಡಿಯರ್ ಟ್ರ್ಯಾಕ್ಟರ್ ಬೆಲೆ ರೂ. 4.80 ಲಕ್ಷದಿಂದ ರೂ. 29 ಲಕ್ಷಗಳವರೆಗೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ

ಜಾನ್ ಡಿಯರ್ 5042 ದ HP ಎಷ್ಟು?

ಜಾನ್ ಡಿಯರ್ 44HP ಯ ಶಕ್ತಿಶಾಲಿ ಟ್ರ್ಯಾಕ್ಟರ್ ಆಗಿದೆ, ಇದು ಸ್ಪರ್ಧಾತ್ಮಕ ಟ್ರ್ಯಾಕ್ಟರ್ ಬೆಲೆಯಲ್ಲಿ ಸರಿಸಾಟಿಯಿಲ್ಲದ ದಕ್ಷತೆ ನೀಡುತ್ತದೆ.

ಜಾನ್ ಡಿಯರ್ 5042 ಲಕ್ಷಣಗಳಾವುವು?

ಜಾನ್ ಡಿಯರ್ 5036 ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತದೆ: 

  • ಅಧಿಕ ಎಂಜಿನ ಬ್ಯಾಕ್ ಅಪ್ ಟೋರ್ಕ್
  • ಪವರ್ ಸ್ಟೇರಿಂಗ್ 
  • ಆಯಿಲ್ ನಲ್ಲಿ ಅದ್ದಿದ ಡಿಸ್ಕ್ ಬ್ರೇಕ್
  • ಅಧಿಕ ಎತ್ತುವ ಸಾಮರ್ಥ್ಯ

ಜಾನ್ ಡಿಯರ್ 5042 2WD ಟ್ರ್ಯಾಕ್ಟರ್ ಆಗಿದೆಯೇ?

ಹೌದು, ಜಾನ್ ಡಿಯರ್ 5042 2WD ಆಯ್ಕೆಯಲ್ಲಿ ಬರುತ್ತದೆ

ಜಾನ್ ಡಿಯರ್ 5036 ಕುರಿತ ಅವಲೋಕನಗಳೇನು?

ಜಾನ್ ಡಿಯರ್ ಇಂಡಿಯಾ ಟ್ರ್ಯಾಕ್ಟರ್ ಕುರಿತ ಅವಲೋಕನಗಳನ್ನು ಒಂದು ಕ್ಲಿಕ್ ನಲ್ಲಿ ನೋಡಿ

(125) ದೇಶ್ ಕೆ ಸೂಪರ್ ಹೀರೋ | ಶ್ರೀ ಪ್ರಶಾಂತ್ ನಾಗರೆ | ಕೃಷಿ ವೈಶಿಷ್ಟ್ಯ ಸಶಕ್ತಗೊಳಿಸುವುದು - YouTube

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. 

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ. ಮೇಲಿನ ಲಕ್ಷಣಗಳ ಪೈಕಿ ಕೆಲವು ಲಕ್ಷಣಗಳು ಐಚ್ಛಿಕವಾಗಿರುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಆನ್ ಲೈನ್ ಬ್ರೋಶರ್ ನೋಡಿ ಅಥವಾ ನಿಮ್ಮ ಸಮೀಪದ ಡೀಲರ್ ಅನ್ನು ಸಂಪರ್ಕಿಸಿ.