5E ಸರಣಿಯ ಟ್ರ್ಯಾಕ್ಟರ್‌ಗಳು

John Deere E series Tractor , John Deere Tractor range , John Deere Tractors India

ಮಾಡೆಲ್ ನಂಬರ‍್ಎಂಜಿನ್ HP (KW)ಟ್ರಾನ್ಸ್ ಮಿಶನ್PTO ಆಪ್ಶನ್ಕ್ಲಚ್

50 (36.5)

12F+4R - ಕಾಲರ‍್ ಶಿಫ್ಟ್ / TSS

ಸ್ಟ್ಯಾಂಡರ್ಡ್ / ಡುಯೆಲ್ / ರಿವರ್ಸ್

ಡುಯೆಲ್ ಕ್ಲಚ್

57 (42.7)

ಹೆಚ್ಚುವರಿ ಕ್ರೀಪರ‍್ ಸ್ಪೀಡ್ ಗಳೊಂದಿಗೆ12F+4R ಕಾಲರ‍್ ಶಿಫ್ಟ್ ಅಥವಾ TSS ಟ್ರಾನ್ಸ್ ಮಿಶನ್ / 12F+12R- PR ಟ್ರಾನ್ಸ್ ಮಿಶನ್
9F+3R 

ಸ್ಟ್ಯಾಂಡರ್ಡ್ / ಡುಯೆಲ್ / ರಿವರ್ಸ್

ಡುಯೆಲ್ ಕ್ಲಚ್

63 (46)

12F+4R / 12F+12R- PR ಟ್ರಾನ್ಸ್ ಮಿಶನ್
9F+3R ಹೆಚ್ಚುವರಿ ಕ್ರೀಪರ‍್ ಸ್ಪೀಟ್ ಗಳೊಂದಿಗೆ/ಕಾಲರ‍್ ಶಿಫ್ಟ್ ನೊಂದಿಗೆ

ಸ್ಟ್ಯಾಂಡರ್ಡ್ / ಡುಯೆಲ್ / ರಿವರ್ಸ್

ಡುಯೆಲ್ ಕ್ಲಚ್

5075E PowerTech™

2WD & 4WD

 

75 (55)

ಹೆಚ್ಚುವರಿ ಕ್ರೀಪರ‍್ ಸ್ಪೀಡ್ ಗಳೊಂದಿಗೆ 12F+4R / 12F+12R PR ಟ್ರಾನ್ಸ್ ಮಿಶನ್ / 9F+3R 

ಸ್ಟ್ಯಾಂಡರ್ಡ್ / ಡುಯೆಲ್

ಡುಯೆಲ್ ಕ್ಲಚ್

ಟ್ರಾಕ್ಟರ್ ವಿವರಗಳು

ತಮ್ಮ ಕೃಷಿ ಕಾರ್ಯಾಚರಣೆಗಳಲ್ಲಿ ಶಕ್ತಿ, ದಕ್ಷತೆ ಮತ್ತು ವಿವಿಧ ಉಪಯೋಗಳನ್ನು ಬಯಸುತ್ತಿರುವ ರೈತ ಬಾಂಧವರಿಗಾಗಿ ಜಾನ್ ಡಿಯರ್ 5E ಸೀರೀಸ್ ಟ್ರ್ಯಾಕ್ಟರ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಟ್ರ್ಯಾಕ್ಟರ್ ಗಳು 50 HP ನಿಂದ 74 HP ವರೆಗಿನ ಎಂಜಿನ್ ಸಾಮರ್ಥ್ಯಗಳ ಮಿತಿ ಹೊಂದಿದ್ದು, ವಿಭಿನ್ನ ಕೃಷಿ ಅಗತ್ಯಗಳಿಗೆ ಹೊಂದಿಕೊಳ್ಳುವುದನ್ನು ಖಚಿತಪಡಿಸುತ್ತವೆ.

ಅತ್ಯಾಧುನಿಕ ಟ್ರ್ಯಾನ್ಸ್ ಮಿಶನ್ ಆಯ್ಕೆಗಳು, ಡ್ಯುಯೆಲ್-ಕ್ಲಚ್ ಸಿಸ್ಟಮ್ ಗಳು ಮತ್ತು ವಿವಿಧ PTO ಆಯ್ಕೆಗಳನ್ನು ಹೊಂದಿರುವ 5E ಸೀರೀಸ್ ಕೃಷಿ ಕಾರ್ಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸುತ್ತದೆ. ನೇಗಿಲು ಹೂಡುವುದಿರಲಿ, ಉಳುಮೆ ಇರಲಿ ಅಥವಾ ಇತರ ಕೃಷಿ ಕಾರ್ಯಗಳಿರಲಿ (ಅಪ್ಲಿಕೇಶನ್ ಗಳು), ಈ ಟ್ರ್ಯಾಕ್ಟರ್ ಗಳು ವಿಶ್ವಾಸಾರ್ಹತೆ ಮತ್ತು ಬಾಳಿಕೆ ನೀಡುತ್ತವೆ. ರೈತ ಬಾಂಧವರು ಜಾನ್ ಡಿಯರ್ ನ ವ್ಯಾಪಕ ನೆಟ್ವರ್ಕ್ ಮುಖಾಂತರ ಹಣಕಾಸು ಆಯ್ಕೆಗಳನ್ನು ಶೋಧಿಸಬಹುದು, ಡೀಲರ್ ಗಳನ್ನು ಕಂಡುಕೊಳ್ಳಬಹುದು ಮತ್ತು ಮೆಂಟೆನನ್ಸ್ ಸಹಾಯವನ್ನು ಉಪಯೋಗಿಸಬಹುದು. ...