5210 ಗೇರ‍್ ಪ್ರೋ™ - Xtra ರೇಂಜ್. Xtra ದಮ್.

ಜಾನ್ ಡಿಯರ‍್ ಇಂಡಿಯಾ 5210 ಟ್ರ‍್ಯಾಕ್ಟರ‍್ ಬೆಲೆ
5210 ಗೇರ್ ಪ್ರೋ

5210 ಗೇರ್ ಪ್ರೋ™

ಪರಚಯಿಸುತ್ತಿದ್ದೇವೆ ಜಾನ್ ಡಿಯರ್ 5210 ಗೇರ್ ಪ್ರೋ, ಇದು 50 HP ಟ್ರ್ಯಾಕ್ಟರ್ ಆಗಿದ್ದು Xtra ರೇಂಜ್ ಮತ್ತು Xtra ದಮ್ ನೀಡಲು ನಿಪುಣತೆಯಿಂದ ನಿರ್ಮಿಸಲಾಗಿದೆ !

ಈ ಹೊಸ ಯುಗದ ಟ್ರ್ಯಾಕ್ಟರ್ ಅಧಿಕ ಶಕ್ತಿ, ತಂತ್ರಜ್ಞಾನ, ವಿಶ್ವಾಸಾರ್ಹತೆ ಮತ್ತು 4 ರೇಂಜ್ ಗೇರ್ ಸ್ಪೀಡ್ ಗಳನ್ನು ಹೊಂದಿದೆ. ಭಾರತೀಯ ರೈತರ ನಿರ್ದಿಷ್ಟ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಪ್ರಕಾರದ ಪ್ರಮುಖ ಅಪ್ಲಿಕೇಶನ್ ಗಳಿಗೆ ಸೂಕ್ತವಾದ ರೀತಿಯಲ್ಲಿ ಈ ಆರಾಮದಾಯಕ ಟ್ರ್ಯಾಕ್ಟರ್ ಅನ್ನು ಅನುಕೂಲರವಾಗಿ ವಿನ್ಯಾಸಗೊಳಿಸಲಾಗಿದೆ.

ಜಾನ್ ಡಿಯರ‍್ 50 HP ಟ್ರ‍್ಯಾಕ್ಟರ‍್, ಮಾಡಲ್ 5210 ಗೇರ್ ಪ್ರೋ, ಬಲಬದಿಯ ವಿವರ

  • 4 ರೇಂಜ್ ಗೇರ್ ಗಳು
  • 38% ಬ್ಯಾಕ್ ಅಪ್ ಟೋರ್ಕ್
  • ಅಧಿಕ ಎತ್ತುವ ಸಾಮರ್ಥ್ಯ - 2000 kgf / 2500 kgf
  • 4 WD
  • ರಿವರ್ಸ್‌ PTO ಮತ್ತು ಡುಯೆಲ್ PTO
  • SCV
  • ಇಲೆಕ್ಟ್ರಿಕಲ್ ಕ್ವಿಕ್ ರೈಸ್ & ಲೋವರ್  (EQRL)

ಜಾನ್ ಡಿಯರ‍್ 50 HP ಟ್ರ‍್ಯಾಕ್ಟರ‍್, ಮಾಡಲ್ 5210 ಗೇರ್ ಪ್ರೋ, ಬಲಬದಿಯ ವಿವರ

  • ದೊಡ್ಡ ಗಾತ್ರದ ಟಯರ್
  • ಸ್ವೇ ಬಾರ್
  • ಸಸ್ಪೆಂಡೆಡ್ ಪೆಡಲ್
  • ಪ್ಲಾನೆಟರಿ ಗೇರ್
  • ತಾನಾಗಿಯೇ ಸರಿಹೊಂದುವ, ತಾನಾಗಿಯೇ ಈಕ್ವಲೈಸ್ ಆಗುವ, ಹೈಡ್ರಾಲಿಕ್ ಆಗಿ ಆಕ್ಚುವೇಟ್ ಆಗುವ ಎಣ್ಣೆಯಲ್ಲಿ ಮುಳುಗಿದ ಡಿಸ್ಕ್ ಬ್ರೇಕ್ ಗಳು
  • ಟಾಪ್ ಶಾಫ್ಟ್ ಸಿಂಕ್ರೊನೈಸರ್

5210 GearPro™ PermaClutch™

5210 GearPro™ PermaClutch™

ಜಾನ್ ಡೀರ್ 5210 GearPro ™ PermaClutch™ ಉದ್ಯಮದ ಒಂದು ವೈಶಿಷ್ಟ್ಯವಾಗಿದೆ. ಈ ಮಾಡೆಲ್‍ಯು ಸಿಂಗಲ್ ಕ್ಲಚ್ ಮತ್ತು ಸಿಂಗಲ್ PTO ನೊಂದಿಗೆ ಬರುತ್ತದೆ. ಇದು ತನ್ನ ಬಾಳಿಕೆ, ವಿಶ್ವಾಸಾರ್ಹತೆ, ಕಾರ್ಯಾಚರಣೆಯ ಸುಲಭತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಅಪ್‌ಟೈಮ್ ಅನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಗಮನಾರ್ಹ ಮೌಲ್ಯವನ್ನು ನೀಡುತ್ತದೆ.

ಇವುಗಳನ್ನು ಗಮನಿಸಿ:

  • ಸಿಂಗಲ್ PermaClutch™, 2WD ಗ್ಲೋಬಲ್ ಮತ್ತು ಫಿಕ್ಸೆಡ್ ಫ್ರಂಟ್ ಆಕ್ಸೆಲ್
  • ರಾಕ್‌ಶಾಫ್ಟ್ ಇಲ್ಲದೇ ಲಭ್ಯವಿರುವ ಮಾಡೆಲ್‍
  • ಸಿಂಗಲ್ SCV ಯೊಂದಿಗೆ ಲಭ್ಯವಿರುವ ಮಾಡೆಲ್‍
  • 12F + 4R ಸ್ಪೀಡ್ ಗಳು, ಸಸ್ಪೆಂಡೆಡ್ ಪೆಡಲ್, ಪ್ಲಾನೆಟರಿ ಗೇರ್
  • ಸ್ವಯಂ-ಹೊಂದಾಣಿಕೆ, ಸ್ವಯಂ-ಸಮೀಕರಣ, ಹೈಡ್ರಾಲಿಕ್ ಆಗಿ ಕಾರ್ಯನಿರ್ವಹಿಸುವ ಆಯಿಲ್ ಇಮ್ಮರ್ಸ್ಡ್ ಡಿಸ್ಕ್ ಬ್ರೇಕ್.

ಲಕ್ಷಣಗಳು

ಎಲ್ಲವನ್ನೂ ದೊಡ್ಡದಾಗಿಸಿಎಲ್ಲವನ್ನೂ ಒಟ್ಟಿಗೆ ಸೇರಿಸಿ

ಪ್ರೀಮಿಯಂ ಸೀಟ್

ಹೆಚ್ಚಿನ ಆರಾಮದಾಯಕತೆ:

ಉತ್ತಮ ಕುಷನಿಂಗ್ ಮತ್ತು ಆಧಾರ ನೀಡುತ್ತದೆ, ದೀರ್ಘ ಕೆಲಸದ ಸಮಯವನ್ನು ಹೆಚ್ಚು ಆರಾಮ ಮತ್ತು ಕಡಿಮೆ ಆಯಾಸದೊಂದಿಗೆ ಮಾಡಬಹುದಾಗಿದೆ

ರಬ್ಬರ್ ಫ್ಲೋರ್ ಮ್ಯಾಟ್

ಜಾರದಂತೆ ತಡೆಯುವ ಫ್ಲೋರ್ ಮ್ಯಾಟ್ ನಿರ್ವಾಹಕರಿಗೆ ಸೌಕರ್ಯ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.

ಇದು ಟ್ರ್ಯಾಕ್ಟರ್‌ಗೆ ಉತ್ತಮ ಸೌಂದರ್ಯ ನೀಡುತ್ತದೆ.

ಸ್ಟೈಲಿಶ್ ಸ್ಟಿಯರಿಂಗ್ ವ್ಹೀಲ್

  • ವಿಸ್ತರಿತ ಆಪರೇಟರ್ ಸೌಕರ್ಯ.
  • ದೀರ್ಘ ಕೆಲಸದ ಸಮಯದ ನಂತರವೂ ನಿರ್ವಾಹಕರಿಗೆ ಚಾಲನೆಯ ಆಯಾಸ ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ.
  • ಟ್ರಾಕ್ಟರ್‌ಗೆ ಆಧುನಿಕ ಮತ್ತು ಸೊಗಸಾದ ನೋಟವನ್ನು ಸೇರಿಸುತ್ತದೆ, ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ.

GearPro ಸ್ಪೀಡ್

ವಿಸ್ತರಿತ ಬಹುಮುಖತೆ, ಸುಧಾರಿತ ಸಾಮರ್ಥ್ಯ ಮತ್ತು ಉತ್ಪಾದಕತೆ