John Deere 3028EN28 HP, 2800 RPM
John Deere 3028EN ಒಂದು 28 HP ಬಹುಪಯೋಗಿ ಟ್ರ‍್ಯಾಕ್ಟರ‍್ ಆಗಿದೆ. ಅದು ದ್ರಾಕ್ಷಿ ತೋಟಗಳಿಗೆ, ತರಕಾರಿ ಬೆಳೆಗಳಿಗೆ ಮತ್ತು ಅಂತರ‍್-ಕೃಷಿ ಕಾರ್ಯಗಳಿಗೆ ಹೆಚ್ಚು ಸೂಕ್ತವಾಗಿದೆ. ಅದರ ಸಣ್ಣ ರಚನೆ ಮತ್ತು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಉತ್ಪಾದಕತೆಯನ್ನು ಒದಗಿಸುತ್ತದೆ.
ಇವುಗಳಿಗಾಗಿ ಹುಡುಕಿ:
- 14-24% ದಷ್ಟು ಉತ್ತಮ ಎಂಜಿನ್ ಪವರ‍್ ಉತ್ಪಾದಿಸುವ ಟಾರ್ಕ್
- 910 kgf ನಷ್ಟು ಅಧಿಕ ಎತ್ತುವ ಸಾಮರ್ಥ್ಯ
- ಕಡಿಮೆ ಟ್ರ‍್ಯಾಕ್ ಅಗಲವು ಚಿಕ್ಕ ಸ್ಥಳದಲ್ಲಿ ತಿರುಗಿಸಲು ಅನುಕೂಲಕರವಾಗಿದೆ ಮತ್ತು ಇದು ದ್ರಾಕ್ಷಿ ಹಾಗೂ ಹಣ್ಣಿನ ತೋಟಗಳಿಗೆ ಸೂಕ್ತ.