John Deere 3036E35 HP, 2800 RPM

John Deere 3036E ಒಂದು ಹಗುರವಾದ 35 HP ಪಡ್ಲಿಂಗ್ ವಿಶೇಷ ಟ್ರಾಕ್ಟರ್ ಆಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಕ್ತಿಯುತ ಎಂಜಿನ್ ಅನ್ನು ಹೊಂದಿದೆ, ಇದು ಕಠಿಣ ಮತ್ತು ಒರಟಾದ ಭತ್ತ/ಭತ್ತದ ಗದ್ದೆಯ ಬಳಕೆಗಳಲ್ಲಿ ಅಸಾಧಾರಣ ಕಾರ್ಯಕ್ಷಮತೆ ಮತ್ತು ಶಕ್ತಿಯನ್ನು ನೀಡುತ್ತದೆ.

ಇವುಗಳಿಗಾಗಿ ಹುಡುಕಿ:

  • ಬ್ರೇಕ್‌ಗಳೊಂದಿಗೆ ತೀಕ್ಷ್ಣವಾದ ತಿರುವು ಹೊಂದಿದ 2.6 ಮೀ ತ್ರಿಜ್ಯ ಇರುವ ಮತ್ತು ಬ್ರೇಕ್‌ಗಳಿಲ್ಲದೆ 2.8 ಮೀ
  • ಶಕ್ತಿಯುತ ಡ್ಯುಯಲ್ ಪಿಟಿಒ ಭಾರೀ ಮತ್ತು ಹಗುರವಾದ ಅಪ್ಲಿಕೇಶನ್‌ಗಳನ್ನು ಸಮರ್ಥವಾಗಿ ನಿರ್ವಹಿಸಲು ಆಪರೇಟರ್ ಅನ್ನು ಶಕ್ತಗೊಳಿಸುತ್ತದೆ
  • ಅಧಿಕ ಸುರಕ್ಷತೆ ಮತ್ತು ಕಡಿಮೆ ನಿರ್ವಹಣೆಗಾಗಿ ತಾನಾಗಿಯೇ ಸರಿಹೊಂದುವ, ತಾನಾಗಿಯೇ ಈಕ್ವಲೈಸ್ ಆಗುವ ಎಣ್ಣೆಯಲ್ಲಿ ಮುಳುಗಿದ ಡಿಸ್ಕ್ ಬ್ರೇಕ್ ಗಳು
John Deere ಟ್ರ‍್ಯಾಕ್ಟರ‍್ ನ ವಿವಿಧ ಬೆಲೆಗಳನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!