ತಂತ್ರಜ್ಞಾನ ಪರಿಹಾರಗಳು

tractor

5310 PowerTech™ ಟ್ರ್ಯಾಕ್ಟರ್

ಜಾನ್ ಡಿಯರ್ 5310 ಒಂದು ಶಕ್ತಿಶಾಲಿ 57 HP ಟ್ರ್ಯಾಕ್ಟರ್ ಆಗಿದ್ದು, Trem IV ಎಮಿಶನ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ! ಅಸಾಮಾನ್ಯ ಕಾರ್ಯಕ್ಷಮತೆ, ಶಕ್ತಿ ಮತ್ತು ವಿಶ್ವಾಸಾರ್ಹತೆ ನೀಡಲು ನಿರ್ಮಿಸಲಾಗಿದೆ.

tractor

5405 PowerTech™ ಟ್ರ್ಯಾಕ್ಟರ್

ಜಾನ್ ಡಿಯರ್ 5405 ಶಕ್ತಿಶಾಲಿ ಮತ್ತು ವಿವಿಧ ಕೆಲಸಗಳನ್ನು ಮಾಡುವ 63 HP ಟ್ರ್ಯಾಕ್ಟರ್ ಆಗಿದೆ. ಅದರ ಶಕ್ತಿಶಾಲಿ ಟರ್ಬೊಚಾರ್ಜ್ಡ್ ಪವರ್ ಟೆಕ್ ಎಂಜಿನ್ HPCR (ಹೈ ಪ್ರೆಶರ್ ಕಾಮನ್ ರೈಲ್) ಇಲೆಕ್ಟ್ರಾನಿಕ್ ಇಂಜೆಕ್ಟರ್ ಗಳನ್ನು ಹೊಂದಿದ್ದು, ಇವು ಇಂಧನವನ್ನು ಸಮರ್ಪಕವಾಗಿ ಬಳಸಲು ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಸಹಾಯ ಮಾಡುತ್ತವೆ.

tractor

5075E PowerTech™ ಟ್ರ್ಯಾಕ್ಟರ್

ಜಾನ್ ಡಿಯರ್ 5075E ಅತ್ಯಂತ ಶಕ್ತಿಶಾಲಿ ಮತ್ತು ವಿವಿಧ ಪ್ರಕಾರದ ಕೆಲಸಗಳಲ್ಲಿ ಉಪಯೋಗಿಸಬಹುದಾದ 75 HP ಜಾನ್ ಡಿಯರ್ ಟ್ರ್ಯಾಕ್ಟರ್ ಆಗಿದೆ. ಬಲಿಷ್ಠ ಪವರ್ ಟೆಕ್ ಎಂಜಿನ್ ಹೊಂದಿರುವ ಈ ಟ್ರ್ಯಾಕ್ಟರ್ TREM IV ಎಮಿಶನ್ ನಿಯಮಗಳಿಗೆ ಅನುಗುಣವಾಗಿ ಇರುತ್ತದೆ.