ಜಾನ್ ಡೀರೆ ಸ್ಟಾರ್ಫೈರ್ 6000 ರಿಸೀವರ್ ಸ್ಟಾರ್ಫೈರ್ 3000 ರಿಸೀವರ್ ಗೆ ವಿಸ್ತೃತ ಪರ್ಯಾಯವಾಗಿದೆ ಮತ್ತು ನಿಖರವಾದ ಕೃಷಿ ಬೆಳೆಗಾರರು ಸ್ಟಾರ್ಫೈರ್ ಉತ್ಪನ್ನಗಳಿಂದ ನಿರೀಕ್ಷೆಯನ್ನಾಧರಿಸಿ ಹೆಚ್ಚು ಮೌಲ್ಯವನ್ನು ಹೊಂದಿದೆ. ಸ್ಟಾರ್ಫೈರ್ 6000 ರಿಸೀವರ್ ನಲ್ಲಿ ಸುಧಾರಿತ ಅಂಟೆನಾ, ಇತ್ತೀಚಿನ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಸಿಗ್ನಲ್ ಪ್ರೊಸೆಸಿಂಗ್ ತಂತ್ರಜ್ಞಾನ,ಮತ್ತು ಭೇದಾತ್ಮಕ ತಿದ್ದುಪಡಿ ಸಂಕೇತ ಹೊಂದಿರುತ್ತದೆ. ಈ ತಂತ್ರಜ್ಞಾನವು ಕಾರ್ಯಕ್ಷಮತೆಯಲ್ಲಿ ಮತ್ತು ಹೆಚ್ಚು ಕಾಲ ಕೆಲಸ ಮಾಡುವಲ್ಲಿ ಸುಧಾರಣೆ ತರುತ್ತದೆ ಮತ್ತು ಇದನ್ನು ಆಟೋಟ್ರಾಕ್ ಚಾಲಿತ ಸ್ಟೇರಿಂಗ್ ಸಿಸ್ಟಮ್ ಹಾಗೂ ಜಾನ್ ಡೀರೆ ವಿಭಾಗ ನಿಯಂತ್ರಣ ನಂತಹ ನಿಖರ ಕೃಷಿ ವ್ಯವಸ್ಥೆಗಳೊಂದಿಗೆ ಬಳಸಲು ಹೆಚ್ಚು ಖರ್ಚು ಮಾಡುವ ಅಗತ್ಯವಿರುವುದಿಲ್ಲ.
ಗ್ರಾಹಕರ ಮೌಲ್ಯ:
ಉಪಕರಣ ದೊಡ್ಡದಾದಂತೆ ಮತ್ತು ಮಾರ್ಜಿನ್ ಗಳು ಬಿಗಿಯಾದಂತೆ, ಗದ್ದೆಯಲ್ಲಿನ ಕಾರ್ಯಗಳ ಮತ್ತು ಇನ್ಪುಟ್ ಪ್ಲೇಸ್ಮೆಂಟ್ ನಿಖರತೆ ಬಹಳ ಮುಖ್ಯವಾಗುತ್ತದೆ.
ಗದ್ದೆಯಲ್ಲಿ ಚಲಿಸುವಾಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಮರಳಿ ಬರುವಾಗ ನಿಖರತೆ ಇರಬೇಕಾದುದು ಬಹಳ ಮುಖ್ಯ. ಪಾಸ್-ನಿಂದ-ಪಾಸ್ ನಿಖರತೆ ಎಂದರೆ ಪ್ಲಾಂಟರ್ ಗೆಸ್ ರೋಗಳು ನಿಖರವಾಗಿರುತ್ತವೆ ಮತ್ತು ಅನಂತರ ಸೃಷ್ಟಿಯಾಗುವ ಸಾಲುಗಳಿಂದಾಗಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ದೀರ್ಘಕಾಲದ ಕೆಲಸದ ವೇಳೆ ರಿಸೀವರ್ ಅದರ ಸ್ಥಾನವನ್ನು ಎಷ್ಟು ನಿಖರವಾಗಿ ಲೆಕ್ಕ ಹಾಕುತ್ತದೆ ಎಂದು ಪುನರಾವರ್ತನೆಯು ನಿರ್ಧರಿಸುತ್ತದೆ.
SF2 ಗೆ ಪ್ರತಿಯಾಗಿ SF3 ತನ್ನ ಮುಂಚಿನ ಉಪಕರಣದ ಹೋಲಿಕೆಯಲ್ಲಿ ಸ್ಟಾರ್ಫೈರ್ 6000 ರಿಸೀವರ್ 66 ಪ್ರತಿಶತ ಸುಧಾರಿತ ಪುಲ್-ಇನ್ ಕಾರ್ಯಕ್ಷಮತೆ ನೀಡುತ್ತದೆ. ಸ್ಟಾರ್ಫೈರ್ 6000 ಇಂಟಿಗ್ರೇಟೆಡ್ ರಿಸೀವರ್ SF3ನಲ್ಲಿ ಪ್ರಸ್ತುತ ಸ್ಟಾರ್ಫೈರ್ 6000 ರ SF3 ಗಿಂತ ಹೆಚ್ಚುವರಿ 33 ಪ್ರತಿಶತ ಸುಧಾರಣೆ ನೀಡುತ್ತದೆ. ಇದರ ಅರ್ಥ ರಿಸೀವರ್ ಪೂರ್ಣ ನಿಖರತೆ ಸಾಧಿಸುವುದಕ್ಕಾಗಿ ಆಪರೇಟರ್ ಜಾಸ್ತಿ ಹೊತ್ತು ಕಾಯಬೇಕಾಗುವುದಿಲ್ಲ ಮತ್ತು ಸಸ್ಯ ನೆಡುವುದು ಹಾಗೂ ಪೋಷಕಾಂಶಗಳನ್ನು ಹಾಕುವಂತಹ ಅಧಿಕ-ನಿಖರತೆಯ ಕೆಲಸಗಳನ್ನು ಹೆಚ್ಚು ವೇಗವಾಗಿ ಪ್ರಾರಂಭಿಸಬಹುದು. ಇದಕ್ಕೆ ಇರುವ ಇನ್ನೂ ಒಂದು ಅರ್ಥವೆಂದರೆ ಹೆಡ್ ಲ್ಯಾಂಡ್ ಗಳನ್ನು ನೆಡುವಾಗ ಗಿಡಗಳ ಪಕ್ಕದಲ್ಲಿ ಓಡುವಂತಹ ನೆರಳು ನೀಡುವ ನೆಟ್ ಗಳನ್ನು ಹಾಕುವ ಕೆಲಸದ (ಎಕ್ಸ್ ಟೆಂಡೆಡ್ ಶೇಡಿಂಗ್ ಈವೆಂಟ್) ನಂತರ ಪೂರ್ಣ ನಿಖರತೆಯನ್ನು ಮತ್ತೆ ಪಡೆಯಲು ಹೆಚ್ಚು ಸಮಯ ಕಾಯಬೇಕಾಗಿಲ್ಲ.
ಪುಲ್-ಇನ್ ಸಮಯ | ಪಾಸ್-ಟು-ಪಾಸ್ ನಿಖರತೆ | |
ಸ್ಟಾರ್ಫೈರ್ 6000 - SF1 ಸುಮಾರು 10 ನಿಮಿಷಗಳು |
![]() |
![]() |
ಸ್ಟಾರ್ಫೈರ್ 6000 - SF3 30 ನಿಮಿಷಗಳಿಗಿಂತ ಕಡಿಮೆ |
![]() |
|
ಸ್ಟಾರ್ಫೈರ್ 6000 ಇಂಟಿಗ್ರೇಟೆಡ್- SF3 20 ನಿಮಿಷಗಳಿಗಿಂತ ಕಡಿಮೆ |
![]() |
|
ಸ್ಟಾರ್ಫೈರ್ 6000 - RTK 1 ನಿಮಿಕ್ಕಿಂತ ಕಡಿಮೆ |
![]() |
ಕೆಲಸಕ್ಕಾಗಿ ಸರಿಯಾದ ತಿದ್ದುಪಡಿ ಸಂಕೇತ ಆಯ್ಕೆ ಮಾಡಲು ಸಹಾಯ ಮಾಡುವುದಕ್ಕಾಗಿ ಈ ಟೂಲ್ ಉಪಯೋಗಿಸಿ. ಸರಿಯಾದ ಸಿಗ್ನಲ್ ಆಯ್ಕೆ ಮಾಡುವುದರಿಂದ ಗದ್ದೆಯಲ್ಲಿ ನೀವು ಬಯಸಿದ ಕಾರ್ಯಕ್ಷಮತೆಗಾಗಿ ನಿಖರತೆಯ ಮಟ್ಟವನ್ನು ಸಾಧಿಸಬಹುದು.
SF1 | SF2* | SF3 | Radio RTK | Mobile RTK | |
ಪಾಸ್-ನಿಂದ-ಪಾಸ್ ನಿಖರತೆ ಅಗತ್ಯವಿರುವ +/- 15 cm (5.9 in.) ಗಿಂತ ಉತ್ತಮವಾಗಿದೆಯೆ? | ಇಲ್ಲ | ಹೌದು | ಹೌದು | ಹೌದು | ಹೌದು |
ಅಡ್ಡಡ್ಡ ಪಾಸ್-ನಿಂದ-ಪಾಸ್ ನಿಖರತೆ (15 ನಿಮಿಷಗಳು, 95 ಪ್ರತಿಶತ ಆತ್ಮವಿಶ್ವಾಸ) |
+/- 15 cm (5.9 in.) |
+/- 5 cm (2.0 in.) |
+/- 3 cm (1.2 in.) |
+/- 2.5 cm (1.0 in.) |
+/- 2.5 cm (1.0 in.) |
ಪೂರ್ತಿ ನಿಖರತೆ/ ಪುನರಾವರ್ತನೆಗಾಗಿ ನೆರಳು ನೀಡುವ ಅಥವಾ ಶೇಡಿಂಗ್ ನ ಪ್ರಾರಂಭದ ಅಥವಾ ವಿಸ್ತರಿಸಿದ ಅವಧಿಗಳ ನಂತರ 30 ನಿಮಿಷಗಳವರೆಗೆ ಕಾಯಬೇಕಾಗಬಹುದು |
ಇಲ್ಲ |
--- |
ಹೌದು |
ಇಲ್ಲ |
ಇಲ್ಲ |
ಪುಲ್-ಇನ್ ಸಮಯ | ~ 10 ನಿಮಿಷ | < 90 ನಿಮಿಷ | < 30 ನಿಮಿಷ | < 1 ನಿಮಿಷ | < 1 ನಿಮಿಷ |
ಮಾರ್ಗಸೂಚಿ ರೇಖೆಗಳು, ವ್ಯಾಪ್ತಿ ಅಥವಾ ಸೀಮೆಗಳಿಗಾಗಿ ದೀರ್ಘಕಾಲದವರೆಗೆ (ವಿವಿಧ ಋತುಗಳು) ಪುನರಾವರ್ತಿಸುವ ಅಗತ್ಯವಿರುತ್ತದೆಯೆ? | ಇಲ್ಲ | ಇಲ್ಲ | ಇಲ್ಲ | ಹೌದು | ಹೌದು |
ಪುನರಾವರ್ತನೆಯನ್ನು ಲೆಕ್ಕಹಾಕುವುದು | ಯಾವುದೂ ಇಲ್ಲ | ಯಾವುದೂ ಇಲ್ಲ | +/- 3 cm (1.2 in.) ಉಳುಮೆಯ ಋತುವಿನಲ್ಲಿ |
+/- 2.5 cm (1.0 in.) ದೀರ್ಘಕಾಲ | +/- 2.5 cm (1.0 in.) ದೀರ್ಘಕಾಲ |
ಉದ್ದುದ್ದ ನಿಖರತೆ ಮುಖ್ಯವಾಗಿರುತ್ತದೆಯೆ? | ಇಲ್ಲ | ಇಲ್ಲ | ಇಲ್ಲ | ಹೌದು | ಹೌದು |
ಪೂರೈಸುವ ವಿಧಾನ | ಉಪಗ್ರಹ | ಉಪಗ್ರಹ | ಉಪಗ್ರಹ | ರೇಡಿಯೋ | ಸೆಲ್ಯುಲರ್ |
ರೀಡಿಯೋ ಸಂಪರ್ಕಕ್ಕೆ ಸಮಸ್ಯೆಯುಂಟು ಮಾಡುವ ಜಾಗಗಳಲ್ಲಿ ಕೆಲಸ ಮಾಡುತ್ತದೆಯೆ? | ಇಲ್ಲ | ಇಲ್ಲ | ಇಲ್ಲ | ಇಲ್ಲ | ಹೌದು |
ಸಕ್ರಿಯಗೊಳಿಸುವ (ಆಕ್ಟಿವೇಶನ್ ಗಳ) ಅಗತ್ಯವಿದೆ | ಯಾವುದೂ ಇಲ್ಲ | SF2 ಸಿದ್ಧವಾಗಿದೆ | SF3 ಸಿದ್ಧವಾಗಿದೆ | SF3 ಸಿದ್ಧವಾಗಿದೆ ಮತ್ತು RTK ಸಿದ್ಧವಾಗಿದೆ |
SF3 ಸಿದ್ಧವಾಗಿದೆ ಮತ್ತು RTK ಸಿದ್ಧವಾಗಿದೆ |
ಸಬ್ ಸ್ಕ್ರಿಪ್ಶನ್ ಅಗತ್ಯವಿದೆ | ಯಾವುದೂ ಇಲ್ಲ | SF2 ಸಬ್ ಸ್ಕ್ರಿಪ್ಶನ್ | SF3 ಸಬ್ ಸ್ಕ್ರಿಪ್ಶನ್ | ಡೀಲರ್ ಸಬ್ ಸ್ಕ್ರಿಪ್ಶನ್ ಅಥವಾ ಯಾವುದೂ ಇಲ್ಲ (ಸ್ವಂತ ಬೇಸ್ ಸ್ಟೇಶನ್ ನೊಂದಿಗೆ) | ಜಾನ್ ಡೀರೆ ಮೊಬೈಲ್ RTK ಸಬ್ ಸ್ಕ್ರಿಪ್ಶನ್ ಮತ್ತು JDLink™ ಸಬ್ ಸ್ಕ್ರಿಪ್ಶನ್ |
ಹೆಚ್ಚುವರಿ ಹಾರ್ಡ್ವೇರ್ ಅಗತ್ಯವಿದೆ | ಯಾವುದೂ ಇಲ್ಲ | ಯಾವುದೂ ಇಲ್ಲ | ಯಾವುದೂ ಇಲ್ಲ | RTK ರೇಡಿಯೋ | ಮಾಡ್ಯುಲರ್ ಟೆಲಿಮ್ಯಾಟಿಕ್ಸ್ ಗೇಟ್ವೇ (MTG) |
ಈ ಡಿಫರೆನ್ಶಿಯಲ್ ಕರೆಕ್ಷನ್ ಹೆಚ್ಚು ಸೂಕ್ತವಾಗಿರುವ ಕೆಲಸಗಳು ಅಥವಾ ಅಪ್ಲಿಕೇಶನ್ ಗಳೆಂದರೆ |
|
|
|
|
*ಗಮನಿಸಿ: ಸ್ಟಾರ್ಫೈರ್ 3000 SF2 ವಿಶೇಷತೆಗಳಿರುವುದು ಕೇವಲ ಹೋಲಿಕೆಯ ಉದ್ದೇಶಕ್ಕಾಗಿ; ಇವು ಸ್ಟಾರ್ಫೈರ್ 6000 ನಲ್ಲಿ ಲಭ್ಯವಿರುವುದಿಲ್ಲ.
ಉತ್ಪಾದಕರು ತಮ್ಮ John Deere ಸಾಧನಗಳನ್ನು ದುರುಪಯೋಗ ಮತ್ತು ಕಳ್ಳತನಗಳಿಂದ ರಕ್ಷಿಸಲು ಉತ್ತಮ ಮಾರ್ಗವನ್ನು ಸೂಚಿಸುವಂತೆ ಕೇಳಿದ್ದಾರೆ. 19-1 ಸಾಫ್ಟ್ ವೇರ್ ನವೀಕರಣದಿಂದಾಗಿ, John Deere ಸ್ಟಾರ್ಫೈರ್ 6000 ರಿಸೀವರ್ನ ಯೂಸರ್ ಇಂಟರ್ ಫೇಸ್ ಗೆ ವರ್ಧನೆಅನ್ನು ಸೇರಿಸಿದೆ.
ಈ ಪರಿಹಾರದ ಸಹಾಯದಿಂದ, ಉತ್ಪಾದಕರು ಸೆಕ್ಯುರಿಟಿ ಪಿನ್ ಕೋಡ್ ಲಕ್ಷಣವನ್ನು ಸಕ್ರಿಯಗೊಳಿಸುವ ಮತ್ತು ಮೊಬೈಲ್ ನಲ್ಲಿ ಮಾಡುವ ಹಾಗೆ ಅವರ ಸಾಧನವನ್ನು ಸಕ್ರಿಯಗೊಳಿಸಲು ಹಾಗೂ ಅನ್ ಲಾಕ್ ಮಾಡಲು ವಿಶಿಷ್ಠ ನಾಲ್ಕು-ಡಿಜಿಟ್ ಪಿನ್ ಕೋಡ್ ಅನ್ನು ಸೆಟ್ ಅಪ್ ಮಾಡುವ ಆಯ್ಕೆ ಹೊಂದಿದ್ದಾರೆ. ಈ ಕೋಡ್ ಅನ್ನು ಸಕ್ರಿಯಗೊಳಿಸುವುದರಿಂದ ನಿಗದಿತ ಪಿನ್ ಕೋಡ್ ಹೊಂದಿರುವ ಬಳಕೆದಾರರು ಮಾತ್ರ ಸಾಧನ ಆನ್ ಆದಾಗ ಅದನ್ನು ಉಪಯೋಗಿಸಲು ಅವಕಾಶವಿರುತ್ತದೆ.
ಈ ಲಕ್ಷಣವು ನಿಗದಿಪಡಿಸಬಹುದಾದ ಎರಡು ಹಂತಗಳ ಪ್ರವೇಶ (ಆಕ್ಸೆಸ್) ಹೊಂದಿದೆ. ಲಕ್ಷಣವನ್ನು ಸಕ್ರಿಯಗೊಳಿಸಲು ಅಡ್ಮಿನಿಸ್ಟ್ರೇಟರ್ ಪಿನ್ ಕೋಡ್ ಅನ್ನು ನಿಗದಿಪಡಸತಕ್ಕದ್ದು ಮತ್ತು ಅದನ್ನು ತೋಟದ ನಿರ್ವಾಹಕರು ಉಪಯೋಗಿಸಬೇಕು. ಎರಡನೇ ಐಚ್ಛಿಕ ಆಪರೇಟರ್ ಪಿನ್ ಕೋಡ್ ಅನ್ನು ಮಷೀನಿನ ಆಪರೇಟರ್ ಗಳು ಬಳಕೆಗಾಗಿ ನಿಗದಿಪಡಿಸಬಹುದು.
ಪಿನ್ ಕೋಡ್ ಲೆವಲ್ | ಕಾರ್ಯಗಳು | ಮುಖ್ಯ ಬಳಕೆದಾರರು |
ಅಡ್ಮಿನಿಸ್ಟ್ರೇಟರ್ ಪಿನ್ ಕೋಡ್ |
|
ತೋಟದ ನಿರ್ವಾಹಕರು |
ಆಪರೇಟರ್ ಪಿನ್ ಕೋಡ್ |
|
ಆಪರೇಟರ್ |
ಮಾಸ್ಟರ್ ಅನ್ ಲಾಕ್ ಕೋಡ್ |
|
ತೋಟದ ನಿರ್ವಾಹಕರು |
ಉತ್ಪನ್ನದ ವೈಶಿಷ್ಟ್ಯಗಳು ಪ್ರಕಟಣೆಯ ಸಮಯದಲ್ಲಿ ಪ್ರಕಟವಾದ ಮಾಹಿತಿಯನ್ನು ಆಧರಿಸಿವೆ. ಉತ್ಪನ್ನದ ವೈಶಿಷ್ಟ್ಯಗಳು ಸೂಚನೆಯಿಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಸ್ಥಳೀಯ John Deere ಡೀಲರ್ ಅನ್ನು ಸಂಪರ್ಕಿಸಿ.