ಸ್ಪೆಶಾಲ್ಟಿ ಟ್ರ‍್ಯಾಕ್ಟರ‍್ ಗಳು

ಜಾನ್ ಡಿಯರ್ ಸ್ಪೆಶಾಲ್ಟಿ ಟ್ರ‍್ಯಾಕ್ಟರ‍್ ಗಳು

ಮಾಡಲ್ಎಂಜಿನ್ HP (KW)ಟ್ರಾನ್ಸ್ ಮಿಶನ್PTO ಆಪ್ಶನ್ಕ್ಲಚ್

3028EN
4 WD

28 HP

8F + 8R

ಡುಯೆಲ್

ಸಿಂಗಲ್

3036EN
4 WD

35 (25.9)

8F + 8R

ಡುಯೆಲ್

ಸಿಂಗಲ್

3036EN
4 WD
ಹೆಚ್ಚು ಅಗಲವಾದ ಟಯರ‍್ ಗಳು

 

35 (25.9)

8 ಫಾರ್ವರ್ಡ್ + 8 ರಿವರ್ಸ್, FNR, ಸಿಂಕ್ ರಿವರ್ಸರ‍್ / ಕಾಲರ‍್ ರಿವರ್ಸರ‍್

ಡುಯೆಲ್

ಸಿಂಗಲ್

ಜಾನ್ ಡಿಯರ‍್ ಇಂಡಿಯಾ 3036E ಟ್ರ‍್ಯಾಕ್ಟರ‍್

ಮಾಡಲ್ಎಂಜಿನ್ HP (KW)ಟ್ರಾನ್ಸ್ ಮಿಶನ್PTO ಆಪ್ಶನ್ಕ್ಲಚ್

3036E
4 WD

35 (25.9)

8F + 8R

ಡುಯೆಲ್

ಸಿಂಗಲ್

ಟ್ರಾಕ್ಟರ್ ವಿವರಗಳು

ಜಾನ್ ಡಿಯರ್ ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳನ್ನು ನಿರ್ದಿಷ್ಟ ಕೃಷಿ ಕಾರ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಅವು ವಿಶೇಷ ಕೃಷಿ ಅಗತ್ಯಗಳಿಗೆ ಸಂಕ್ಷಿಪ್ತವಾದರೂ ಪ್ರಬಲ ಪರಿಹಾರಗಳನ್ನು ಒದಗಿಸುತ್ತವೆ. ಈ ಟ್ರ್ಯಾಕ್ಟರ್ ಗಳು ತಿರುಗುವಿಕೆ ಮತ್ತು ದಕ್ಷತೆ ಪ್ರಮುಖವಾಗಿರುವ ಹಣ್ಣಿನ ತೋಟಗಳಿಗೆ, ದ್ರಾಕ್ಷಿ ತೋಟಗಳಿಗೆ ಮತ್ತು ಜೌಗು ಭೂಮಿಯ ಕೃಷಿಗೆ ಸೂಕ್ತವಾಗಿರುತ್ತವೆ.

28 HP ನಿಂದ 35 HP ಮಿತಿಯ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಈ ಟ್ರ್ಯಾಕ್ಟರ್ ಗಳು ವಿವಿಧ ಕೃಷಿ ಕೆಲಸಗಳನ್ನು ಬೆಂಬಲಿಸಲು 8F+8R ಟ್ರಾನ್ಸ್ ಮಿಶನ್, ಡ್ಯುಯೆಲ್ PTO ಆಯ್ಕೆಗಳನ್ನು ಮತ್ತು ಸಿಂಗಲ್-ಕ್ಲಚ್ ಸಿಸ್ಟಮ್ ಗಳನ್ನು ಹೊಂದಿರುತ್ತವೆ. ಅವುಗಳ 4WD ಸಾಮರ್ಥ್ಯವು ಉಬ್ಬು ತಗ್ಗಿನ ಪ್ರದೇಶಗಳಲ್ಲಿ ಉತ್ತಮ ಹಿಡಿತ ಇರುವಂತೆ ಖಚಿತಪಡಿಸುವ ಮೂಲಕ ಅವುಗಳನ್ನು ಕಠಿಣ ಕೃಷಿ ಪರಿಸ್ಥಿತಿಗಳಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿಸುತ್ತದೆ.

ಜಾನ್ ಡಿಯರ್ ಹಣಕಾಸು ಸಹಾಯ, ಡೀಲರ್ ಸಹಾಯ (ಡೀಲರ್ ಸಪೋರ್ಟ್) ಮತ್ತು ಉತ್ಪನ್ನದ ಬ್ರೋಶರ್ ಗಳನ್ನು ಒದಗಿಸುವ ಮೂಲಕ ಮಾಹಿತಿಯುಕ್ತ ಖರೀದಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ರೈತ ಬಾಂಧವರಿಗೆ ಸಹಾಯ ಮಾಡುತ್ತದೆ. ...

** ಎಲ್ಲ ಸ್ಪೆಶಾಲ್ಟಿ ಟ್ರ್ಯಾಕ್ಟರ್ ಗಳು 5 ವರ್ಷಗಳ ಅಥವಾ 5000 ಗಂಟೆಗಳ ವಾರಂಟಿಯೊಂದಿಗೆ ಬರುತ್ತವೆ