ಹಾರ್ವೆಸ್ಟರ್ ಗೆ ಹಣಕಾಸಿನ ಸಹಾಯ

ಹಾರ್ವೆಸ್ಟರ್ ಗೆ ಹಣಕಾಸಿನ ಸಹಾಯ

ಕೃಷಿ ಮತ್ತು ವಾಣಿಜ್ಯ ರೈತರ ಅಗತ್ಯಕ್ಕನುಗುಣವಾಗಿ ಮಾರ್ಪಡಿಸಲಾದ ಪರಿಹಾರಗಳು

ನಾವು ಬರೀ ಉತ್ಪನ್ನಗಳನ್ನು ಮಾರುತ್ತಿಲ್ಲ. ರೈತರು ತಮಗೆ ಬೇಕಾದಷ್ಟು ಮಟ್ಟದ ದಕ್ಷತೆಯನ್ನು ಸಾಧಿಸಲು ಸಹಾಯವಾಗಲೆಂದು ನಾವು ಅವರ ಅಗತ್ಯಕ್ಕನುಗುಣವಾಗಿ ಮಾರ್ಪಡಿಸಿದ ಪರಿಹಾರಗಳನ್ನು ಒದಗಿಸುತ್ತೇವೆ. ರೈತರಿಗೆ ಸಾಲ ಒದಗಿಸುವಾಗ, ಜಾನ್ ಡಿಯರ್ ಫೈನಾನ್ಸಿಯಲ್ ರೈತ’ರ ಆದಾಯದ ಮೂಲಗಳನ್ನು ಮತ್ತು ಆರ್ಥಿಕವಾಗಿ ಎಷ್ಟು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪರಿಗಣಿಸುತ್ತದೆ, ಜೊತೆಗೆ ಒಟ್ಟಾರೆ ತೋಟದ ಉತ್ಪನ್ನದ ಮೌಲ್ಯವನ್ನು ಕೂಡ ಪರಿಗಣಿಸುತ್ತದೆ ಹಾಗೂ ಸಲಕರಣೆಗಳ ಮೇಲೆ 80% ದವರೆಗೆ ಹಣ ಒದಗಿಸಬಹುದು.

ಹಾರ್ವೆಸ್ಟರ್ ಸಾಲ ಸಾಲದ ಕಂತು ಅಥವಾ EMI

ಅನುಕೂಲಕರ ಸಾಲ ನೀಡುವ ಅವಧಿಗಳು

ಸಾಲ ನೀಡುವ ಅವಧಿ ಅನುಕೂಲಕರವಾಗಿದ್ದರೆ ರೈತರು ಸಾಲ ಪಡೆಯಲು ಸುಲಭವಾಗುತ್ತದೆ. ನಾವು 5 ವರ್ಷಗಳ ಕಾಲಾವಧಿವರೆಗೆ ಹಣ ನೀಡುತ್ತೇವೆ.

ಅನುಕೂಲಕರ ಮತ್ತು ಯಾವುದೇ ಒತ್ತಡವಿಲ್ಲದೇ ಮರುಪಾವತಿಸುವ ವ್ಯವಸ್ಥೆಗಳು

ಜಾನ್ ಡಿಯರ್ ಫೈನಾನ್ಸಿಯಲ್ ಗೆ ಕೃಷಿಯ ಆವರ್ತದ ಸ್ವರೂಪ ಗೊತ್ತಿದೆ ಮತ್ತು ಅರ್ಥವಾಗಿದೆ. ಹಣದ ಪೂರೈಕೆ ಒಂದು ವ್ಯವಹಾರದ ಜೀವಾಳ ಎಂದು ನಮಗೆ ಅರ್ಥವಾಗುತ್ತದೆ. ಮತ್ತು ಆರೋಗ್ಯಕರ ಹಣದ ಪೂರೈಕೆಯನ್ನು ಬೆಂಬಲಿಸುವ ಮೂಲಕ ನಾವು ನಿಮ್ಮ ಕೃಷಿ ಉದ್ಯಮದ ಆರೋಗ್ಯಕರ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತೇವೆ. ನಾವು ರೈತ’ರ ಬೆಳೆ ಬೆಳೆಯುವ ಪದ್ಧತಿ ಮತ್ತು ಹಣದ ಪೂರೈಕೆಯನ್ನಾಧರಿಸಿ ಅವರ ಅಗತ್ಯಕ್ಕೆ ಅತ್ಯಂತ ಸೂಕ್ತವಾದ ರೀತಿಯಲ್ಲಿ ಮಾಸಿಕ ಅಥವಾ ತ್ರೈಮಾಸಿಕ ಮತ್ತು ಅರ್ಧ-ವರ್ಷದ ಕಂತುಗಳನ್ನು ಒದಗಿಸುತ್ತೇವೆ.

ಟೋಲ್ ಫ್ರೀ ನಂಬರ್- 18002091034
ಇಮೇಲ್ ವಿಳಾಸ