ಕಂಬೈನ್ ಹಾರ್ವೆಸ್ಟರ್ ಗಳು

ಜಾನ್ ಡಿಯರ್ ಗ್ರೇನ್ ಹಾರ್ವೆಸ್ಟಿಂಗ್ ಮಷೀನ್

W-70 ಸಿಂಕ್ರೊಮಾಸ್ಟರ್ ಕಂಬೈನ್ ಹಾರ್ವೆಸ್ಟರ್ Powerpro

W-70 ಸಿಂಕ್ರೊಮಾಸ್ಟರ್ ಕಂಬೈನ್ ಹಾರ್ವೆಸ್ಟರ್ Powerpro 100HP  ಹಗುರವಾದ ಮತ್ತು ಚಿಕ್ಕ ಹಾರ್ವೆಸ್ಟರ್ ಆಗಿದ್ದು, ಇತರ ಹಾರ್ವೆಸ್ಟರ್ ಗಳು ಕೆಲಸ ಮಾಡಲು ಸಾಧ್ಯವಾಗದ ಹಸಿ ಮತ್ತು ಸಣ್ಣ ಹೊಲಗಳಲ್ಲಿ ಕೆಲಸ ಮಾಡುತ್ತದೆ. ಚಿಕ್ಕ ವಿನ್ಯಾಸವು ಇಕ್ಕಟ್ಟು ದಾರಿಗಳ ಮೂಲಕ ಹಾದು ಹೋಗಲು ಸಹಾಯ ಮಾಡುತ್ತದೆ. ತೂಕ ಕಡಿಮೆ ಇರುವುದರಿಂದ ಇಂಧನ ಉಳಿತಾಯ ಮಾಡುತ್ತದೆ ಮತ್ತು ಅಧಿಕ ಉತ್ಪಾದಕತೆಯನ್ನು ನೀಡುತ್ತದೆ.