ಹವಾಮಾನ ಬದಲಾವಣೆಯ ಸಂಚಾರ ಸವಾಲುಗಳು: ಸಮರ್ಥನೀಯ ಕೃಷಿಯ ನಿಟ್ಟಿನಲ್ಲಿ ಜಾನ್ ಡಿಯರ್ ಇಂಡಿಯಾದ ಪ್ರಯತ್ನಗಳು

greensystem tractors

ಸಮರ್ಥನೀಯ ಕೃಷಿ ಅರ್ಥಮಾಡಿಕೊಳ್ಳುವುದು:

ಸಮರ್ಥನೀಯ ಕೃಷಿ ಎಂದರೆ ಪರಿಸರ ಸ್ನೇಹಿಯಾದ, ಸಾಮಾಜಿಕವಾಗಿ ಜವಾಬ್ದಾರಿಯುತವಾದ, ಮತ್ತು ರೈತರ ಪಾಲಿಗೆ ಕಡಿಮೆ ಖರ್ಚು ಉಂಟುಮಾಡುವಂತಹ ರೀತಿಯಲ್ಲಿ ಆಹಾರ ಉತ್ಪಾದಿಸುವತ್ತ ಗಮನ ಕೇಂದ್ರೀಕರಿಸುವ ಕೃಷಿ ವಿಧಾನವಾಗಿದೆ.  ಅದು ಭವಿಷ್ಯದ ತಲೆಮಾರುಗಳು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯದೊಂದಿಗೆ ರಾಜೀ ಆಗದೇ ವರ್ತಮಾನದ ಅವಶ್ಯಕತೆಗಳನ್ನು ಪೂರೈಸುವ ಗುರಿ ಹೊಂದಿರುತ್ತದೆ.  ಸಮರ್ಥನೀಯ ಕೃಷಿ ಅಭ್ಯಾಸಗಳು ಹೆಚ್ಚಾಗಿ ಇವುಗಳನ್ನು ಒಳಗೊಂಡಿರುತ್ತವೆ:

ಪರಿಸರದ ಸವಾಲುಗಳನ್ನು ಎದುರಿಸಲು, ಆಹಾರ ಭದ್ರತೆ ಖಚಿತಪಡಿಸಲು, ಮತ್ತು ಕೃಷಿ ಸಮುದಾಯಗಳ ಯೋಗಕ್ಷೇಮವನ್ನು ಪ್ರೋತ್ಸಾಹಿಸಲು ಸಮರ್ಥನೀಯ ಕೃಷಿ ಬಹಳ ಮುಖ್ಯವಾಗಿರುತ್ತದೆ.  ಇಲ್ಲಿ ಆಹಾರ ಉತ್ಪಾದನೆಯಲ್ಲಿ ಪರಿಸರೀಯ, ಸಾಮಾಜಿಕ, ಮತ್ತು ಆರ್ಥಿಕ ಅಂಶಗಳು ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವುದನ್ನು ಪರಿಗಣಿಸುವ ಸಮಗ್ರ ದೃಷ್ಟಿಕೋನದ ಅಗತ್ಯವಿರುತ್ತದೆ.

ಭಾರತದಲ್ಲಿ ಸಮರ್ಥನೀಯ ಕೃಷಿ:

ಭಾರತದ ಪ್ರಮುಖ ಕೃಷಿ ಕ್ಷೇತ್ರ, ವೈವಿಧ್ಯಪೂರ್ಣ ಕೃಷಿ-ಹವಾಮಾನ ಪರಿಸ್ಥಿತಿಗಳು, ಮತ್ತು ಲಕ್ಷಾಂತರ ರೈತರ ಜೀವನೋಪಾಯಗಳಿಂದಾಗಿ ಈ ದೇಶದಲ್ಲಿ ಸಮರ್ಥನೀಯ ಕೃಷಿ ತೀರ ಮುಖ್ಯವಾಗಿದೆ.  ಪರಿಸರ, ಸಾಮಾಜಿಕ, ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವ ಸಲುವಾಗಿ ಹಲವಾರು ಸಮರ್ಥನೀಯ ಕೃಷಿ ಅಭ್ಯಾಸಗಳು ಮತ್ತು ಉಪಕ್ರಮಗಳನ್ನು ಭಾರತದಲ್ಲಿ ಅನುಷ್ಠಾನಗೊಳಿಸಲಾಗಿದೆ. ಭಾರತದಲ್ಲಿ ಸಮರ್ಥನೀಯ ಕೃಷಿಯ ಕೆಲವು ಪ್ರಮುಖ ಅಂಶಗಳು ಇವುಗಳನ್ನು ಒಳಗೊಂಡಿರುತ್ತವೆ:

  • ಸಾವಯವ ಕೃಷಿ
  • ನೀರಿನ ನಿರ್ವಹಣೆ
  • ಮಣ್ಣಿನ ಆರೋಗ್ಯ ನಿರ್ವಹಣೆ
  • ಬೆಳೆ ವೈವಿಧ್ಯೀಕರಣ
  • ಸಮರ್ಥನೀಯ ಜೀವನೋಪಾಯಗಳು

 ಭಾರತದಲ್ಲಿ ಸಮರ್ಥನೀಯ ಕೃಷಿಯ ಅಳವಡಣೆ ಮತ್ತು ಯಶಸ್ಸನ್ನು ಹೆಚ್ಚಿಸುವುದಕ್ಕಾಗಿ ಸರ್ಕಾರಿ, ಕೃಷಿ ಸಂಸ್ಥೆಗಳು, ರೈತರು, ಮತ್ತು ಖಾಸಗಿ ಕ್ಷೇತ್ರಗಳ ನಡುವೆ ಸಹಯೋಗ ಮುಖ್ಯವಾಗಿರುತ್ತದೆ.

ಜಾನ್ ಡಿಯರ್ ಇಂಡಿಯಾದ ಸಮರ್ಥನೀಯ ಕೃಷಿ ಮಷಿನರಿ ಮತ್ತು ಉತ್ಪನ್ನಗಳು:

ಜಾನ್ ಡಿಯರ್ ಟ್ರ್ಯಾಕ್ಟರ್ ಗಳು:

ಜಾನ್ ಡಿಯರ್ ಉತ್ಪನ್ನ ಶ್ರೇಣಿಯು ಶಕ್ತಿ ಮತ್ತು ತಂತ್ರಜ್ಞಾನದ ಸಂಯೋಗ ಮಾತ್ರವಾಗಿರದೇ, ವಾತಾವರಣದ ಬದಲಾವಣೆಯ ಸವಾಲುಗಳನ್ನು ಎದುರಿಸಲು ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿವೆ.  ಅಂತಹ 3 ಟ್ರ್ಯಾಕ್ಟರ್ ಮಾಡಲ್ ಗಳನ್ನು ಕೆಳಗೆ ನೀಡಲಾಗಿದ್ದು, ಅವು ಭಾರತದಲ್ಲಿ ಅತ್ಯುತ್ತಮ ಟ್ರ್ಯಾಕ್ಟರ್ ಮಾಡಲ್ ಗಳಲ್ಲಿ ಕೆಲವು ಎಂದು ಪರಿಗಣಿಸಲ್ಪಡುತ್ತವೆ!

  1. ವಾಯು ಮಾಲಿನ್ಯ :

    ಜಾನ್ ಡಿಯರ್ ಇಂಡಿಯಾ Trem-IV ಉತ್ಪನ್ನ ಶ್ರೇಣಿ ಪರಿಚಯಿಸಿತು, ಈ ಟ್ರ್ಯಾಕ್ಟರ್ ಗಳು ಭಾರತದಲ್ಲಿ ಅತ್ಯುತ್ತಮ ಟ್ರ್ಯಾಕ್ಟರ್ ಗಳಲ್ಲಿ ಕೆಲವು ಆಗಿದ್ದವಲ್ಲದೇ ವಾಯು ಮಾಲಿನ್ಯವನ್ನು ಸಮರ್ಥವಾಗಿ ಎದುರಿಸಲು ಕೌಶಲ್ಯಪೂರ್ಣವಾಗಿ ವಿನ್ಯಾಸಗೊಳಿಸಲಾಗಿದ್ದವು. 
  2. ಶಬ್ದ ಮಾಲಿನ್ಯ :

    ಸರ್ಕಾರ ಹೇರಿದ ಮತ್ತು ಶಿಫಾರಸು ಮಾಡಿದ ಮಾರ್ಗಸೂಚಿಗಳನ್ನು ಎಲ್ಲ ಜಾನ್ ಡಿಯರ್ ತಯಾರಕ ಫ್ಯಾಕ್ಟರಿಗಳಲ್ಲಿ ಅನುಸರಿಸಲಾಗುತ್ತದೆಯಲ್ಲದೇ ವ್ಯಾಪಕ ಉತ್ಪನ್ನ ಶ್ರೇಣಿಯಲ್ಲಿ ಕೂಡ ಅನುಸರಿಸಲಾಗುತ್ತದೆ.

ಜಾನ್ ಡಿಯರ್ ಇಂಡಿಯಾದ ಸಮರ್ಥನೀಯ ಉಪಕ್ರಮಗಳ ಬಗ್ಗೆ ಹೆಚ್ಚು ಓದಲು ಕ್ಲಿಕ್ ಮಾಡಿ: 

https://www.deere.co.in/en/sustainable-processes/

ಗ್ರೀನ್ ಸಿಸ್ಟಮ್ ಇಂಪ್ಲಿಮೆಂಟ್ ಗಳು

ವಿವಿಧ ಪ್ರಕಾರದ ಮಾಲಿನ್ಯಗಳನ್ನು ಎದುರಿಸಲು ಸಮರ್ಥವಾಗಿ ವಿನ್ಯಾಸಗೊಳಿಸಿದ ಭಾರತದ ಕೆಲವು ಅತ್ಯುತ್ತಮ ಇಂಪ್ಲಿಮೆಂಟ್ ಗಳ ಪಟ್ಟಿಯನ್ನು ಕೆಳಗೆ ನೀಡಿದೆ:

  1. ಬಾಳೆಹಣ್ಣಿನ ಮಲ್ಚರ್, ಈ ಇಂಲಿಮೆಂಟ್ ಅನ್ನು ಬಾಳೆ ಎಲೆಗಳನ್ನು ತಪ್ಪಿಸಲು ಮತ್ತು ಕಸ ಸುಡುವುದು ತಪ್ಪಿಸಲು  ಹಾಗೂ ಮಣ್ಣಿನ ಮಾಲಿನ್ಯ   ಎದುರಿಸಲು ಸಹಾಯ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ
  2. ಫ್ರಂಟ್ ಹಿಚ್ ಫ್ರಂಟ್ PTO -FHFPTO, ಈ ನಿಪುಣ ಇಂಪ್ಲಿಮೆಂಟ್ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಇಂಪ್ಲಿಮೆಂಟ್ ಗಳಲ್ಲಿ ಒಂದು ಮತ್ತು ಏಕಕಾಲಕ್ಕೆ ಟ್ರ್ಯಾಕ್ಟರ್ ಗೆ ಎರಡು ಇಂಪ್ಲಿಮೆಂಟ್ ಗಳನ್ನು ಜೋಡಿಸುವುದನ್ನು ಸಾಧ್ಯವಾಗಿಸುತ್ತದೆ - ಹಿಂದೆ ಮತ್ತು ಮುಂದೆ, ಇದರಿಂದ ಸಮಯ ಉಳಿಯುತ್ತದೆ, ಕಡಿಮೆ ಕೆಲಸಗಾರರು ಅಗತ್ಯವಿರುತ್ತದೆಯಲ್ಲದೇ, ಇಂಧನವನ್ನೂ ಉಳಿಸುತ್ತದೆ ಮತ್ತು ವಾಯು ಮಾಲಿನ್ಯವನ್ನು ಎದುರಿಸಲು ಸಹಾಯ ಮಾಡುತ್ತದೆ.
  3. ಕಾಂಪ್ಯಾಕ್ಟ್ ರೌಂಡ್ ಬೇಲರ್, ಉಳಿದ ಕಸವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಭತ್ತದ ಹುಲ್ಲಿನ ಗಂಟುಗಳನ್ನು ತಯಾರಿಸಲು ಸಮರ್ಥ ಪರಿಹಾರವಾಗಿದೆ, ಇದರಿಂದ ಹುಲ್ಲು ಸುಡುವುದು ತಪ್ಪುತ್ತದೆ ಮತ್ತು ವಾಯು ಮಾಲಿನ್ಯ ತಡೆದಂತಾಗುತ್ತದೆ
  4. ರೋಟರಿ ಟಿಲ್ಲರ್,ಅತಿಯಾಗಿ ಉಳುಮೆ ಮಾಡದೇ ಮಣ್ಣು ಪುಡಿ ಮಾಡಲು ಸಹಾಯ ಮಾಡುತ್ತದೆ ಮತ್ತು ಕಳೆ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ, ಆದ್ದರಿಂದ ಉತ್ತಮ ಮಣ್ಣಿನ ಆರೋಗ್ಯ ಕಾಪಾಡುತ್ತದೆ ಮತ್ತು ಕನಿಷ್ಠ ಮಣ್ಣಿನ ಸವಕಳಿ ಆಗುವಂತೆ ಮಾಡುತ್ತದೆ.
  5. ಪವರ್ ಹ್ಯಾರೊ,ಫಲವತ್ತಾದ ಮಣ್ಣಿನ ಸಾವಯವ ಪದಾರ್ಥಗಳನ್ನು ಕಾಪಾಡುವುದರೊಂದಿಗೆ ಮಣ್ಣಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಈ ಮೂಲಕ ಮಣ್ಣಿನ ಮಾಲಿನ್ಯ ತಡೆಗಟ್ಟುತ್ತದೆ
  6. ಸಬ್ ಸಾಯ್ಲರ್,ಈ ನಿಪುಣ ಇಂಪ್ಲಿಮೆಂಟ್ ಮಣ್ಣಿನ ಸಂಕುಚನವನ್ನು ಕಡಿಮೆ ಮಾಡುತ್ತದೆ ಮತ್ತು ಶುದ್ಧ ಗಾಳಿಯನ್ನು ತುಂಬುವುದನ್ನು, ನೀರು ಒಳಪ್ರವೇಶಿಸುವುದು ಮತ್ತು ಬೇರು ಒಳಗೆ ಆಳವಾಗಿ ಬೆಳೆಯುವಿಕೆಯನ್ನು ಸುಧಾರಿಸುತ್ತದೆ, ಈ ಮೂಲಕ ಅಧಿಕ ಮಣ್ಣಿನ ರಚನೆ ಮತ್ತು ಆರೋಗ್ಯವನ್ನು ನೀಡುತ್ತದೆ.
  7. ಲೇಸರ್ ಲೆವಲರ್ ನಿಖರವಾದ ಭೂ ಸಮತಟ್ಟಾಗಿಸುವಿಕೆ ಮಾಡುತ್ತದೆ, ಈ ಮೂಲಕ ನೀರು ನಿಲ್ಲುವುದು ಕಡಿಮೆಯಾಗುತ್ತದೆ ಮತ್ತು ನೀರು ವಿತರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಇದರಿಂದ ಸುಧಾರಿತ ಮಣ್ಣಿನ ಆರೋಗ್ಯ ಕಾಪಾಡುತ್ತದೆ ಮತ್ತು ನೀರು ನಿಲ್ಲುವುದನ್ನು ಕಡಿಮೆ ಮಾಡುತ್ತದೆ, ಹೀಗೆ ಮಣ್ಣಿನ ಮಾಲಿನ್ಯ ತಡೆಗಟ್ಟುತ್ತದೆ.
  8. MB ನೇಗಿಲು, ಕಳೆ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ, ಹೀಗೆ ಸಸ್ಯನಾಶಕಗಳ ಬಳಕೆ ಕಡಿಮೆ ಮಾಡುತ್ತದೆ ಮತ್ತು ಸಮರ್ಥನೀಯ ಭೂ ನಿರ್ವಹಣೆಯ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತದೆ, ಈ ಮೂಲಕ ಮಣ್ಣಿನ ಮಾಲಿನ್ಯ ನಿರ್ಮೂಲನೆಯಾಗುತ್ತದೆ

ಜಾನ್ ಡಿಯರ್ ಕಂಬೈನ್ ಹಾರ್ವೆಸ್ಟರ್ ಗಳು:

  1. W70 SynchroSmart PowerPro ಮಲ್ಟಿ ಕ್ರಾಪ್ ಕಂಬೈನ್ ಹಾರ್ವೆಸ್ಟರ್ :ಈ ಹಗುರವಾದ ಮಷೀನ್ ಗಳ ಕೌಶಲ್ಯಪೂರ್ಣ ಮತ್ತು ಚಿಕ್ಕ ವಿನ್ಯಾಸದಿಂದಾಗಿ ಇವು ಇಕ್ಕಟ್ಟಾದ ದಾರಿಗಳಲ್ಲಿ ನೈಪುಣ್ಯದಿಂದ ಪಾರಾಗಲು ಸಹಾಯವಾಗುತ್ತದೆ, ಹೀಗೆ ಇಂಧನ ಉಳಿಯುತ್ತದೆ ಮತ್ತು ಅಧಿಕ ಉತ್ಪಾದಕತೆ ಸಿಗುತ್ತದೆ. ಅದು ಹುಲ್ಲು ನಿರ್ವಹಣೆ ಪರಿಹಾರದೊಂದಿಗೆ ಕೂಡ ಸಿಗುತ್ತದೆ, ಈ ಮೂಲಕ ಹುಲ್ಲು ಸುಡುವುದು ತಪ್ಪುತ್ತದೆ, ಆದ್ದರಿಂದ 
    ವಾಯು ಮಾಲಿನ್ಯದ ವಿರುದ್ಧ ಹೋರಾಡುತ್ತದೆ

ಹೊಸ ಜಾನ್ ಡಿಯರ್ ಉತ್ಪನ್ನದ ಬಗ್ಗೆ ವಿಚಾರಣೆ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: 

https://www.deere.co.in/kn/request-a-call-back/tractor-pricelist/