• John Deere ಟ್ರ‍್ಯಾಕ್ಟರ‍್, 33 HP, 2100 RPM 5005, ಎಡ ಪ್ರೊಫೈಲ್

500533 HP, 2100 RPM

John Deere ಟ್ರ್ಯಾಕ್ಟರ್ 5005 D ಯೊಂದಿಗೆ ಯಾಂತ್ರೀಕೃತ ಕೃಷಿಯತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ. ವೇಗವರ್ಧಿತ ಉತ್ಪಾದಕತೆ, ಕನಿಷ್ಠ ನಿರ್ವಹಣಾ ವೆಚ್ಚ ಮತ್ತು ಕಡಿಮೆ ಅಲಭ್ಯತೆಯೊಂದಿಗೆ ಈ ಆಧುನಿಕ ಕೃಷಿ ಟ್ರ್ಯಾಕ್ಟರ್ ಎಲ್ಲಾ ಕೃಷಿ ಅಗತ್ಯಗಳಿಗೆ ಸೂಕ್ತವಾಗಿರುತ್ತದೆ.

ಇವುಗಳಿಗಾಗಿ ಹುಡುಕಿ:

  • ಪವರ್ ಸ್ಟೇರಿಂಗ್
  • ಎಣ್ಣೆಯಲ್ಲಿ ಮುಳುಗಿಸಿದ ಡಿಸ್ಕ್ ಬ್ರೇಕ್
  • ಕಾಲರ್ ಶಿಫ್ಟ್ ಗೇರ್ ಬಾಕ್ಸ್

John Deere ಟ್ರ‍್ಯಾಕ್ಟರ‍್ ನ ಬೆಲೆಯನ್ನು ಕುರಿತು ಹೆಚ್ಚು ತಿಳಿಯಲು ನಿಮ್ಮ ಸಮೀಪದ ಡೀಲರ‍್ ಅನ್ನು ಈಗಲೇ ಸಂಪರ್ಕಿಸಿ!

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಬಹುದಾಗಿರುತ್ತದೆ.ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಬಹುದಾಗಿರುತ್ತದೆ. ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ.