ಗ್ರೀನ್ ಸಿಸ್ಟಂ ಕಾಂಪ್ಯಾಕ್ಟ್ ರೌಂಡ್ ಬೇಲರ್ ಆಟೋಟ್ವೈನ್ ಪ್ರೊ™
ಗ್ರೀನ್ ಸಿಸ್ಟಂ ಕಾಂಪ್ಯಾಕ್ಟ್ ರೌಂಡ್ ಬೇಲರ್ ಆಟೋಟ್ವೈನ್ ಪ್ರೊ™ ಭತ್ತದ ಬೆಳೆಯ ಉಳಿದ ಅವಶೇಷಗಳನ್ನು ನಿರ್ವಹಿಸಲು ಅತ್ಯುತ್ತಮ ಪರಿಹಾರ ನೀಡುತ್ತದೆ. ಅದರ ಸಹಾಯದಿಂದ ರೈತರು ಹುಲ್ಲನ್ನು ಗಂಟು ಕಟ್ಟಬಹುದು, ನಿರ್ವಹಿಸಬಹುದು, ಸಾಗಿಸಬಹುದು ಮತ್ತು ಶೇಖರಿಸಬಹುದು.ಅದನ್ನು John Deere 5000 ಸರಣಿ ಟ್ರ್ಯಾಕ್ಟರ್ ಗಳಿಗೆಂದು ವಿಶೇಷವಾಗಿ ಅಭಿವೃದ್ಧಿಪಡಿಸಿದೆ ಮತ್ತು ತಯಾರಿಸಲಾಗಿದೆ.
ಆಟೋಟ್ವೈನ್ ಪ್ರೊ™ ತಂತ್ರಜ್ಞಾನವು, ಕಾಂಪ್ಯಾಕ್ಟ್ ರೌಂಡ್ ಬೇಲರ್‌ಗೆ ಸ್ವಯಂಚಾಲಿತವಾದ - ಟ್ವೈನ್ ಫೀಡಿಂಗ್, ವೈಂಡಿಂಗ್ ಮತ್ತು ಬೇಲ್ ಎಜೆಕ್ಷನ್ - ವ್ಯವಸ್ಥೆಯನ್ನು ಒದಗಿಸುತ್ತದೆ.
ಇವುಗಳಿಗಾಗಿ ಹುಡುಕಿ:
- ಹೆಚ್ಚು ಶ್ರಮ ಮತ್ತು ಸುಸ್ತಾಗಿಸುವ ಹುಲ್ಲು ನಿರ್ವಹಣೆಯ ಕೆಸವನ್ನು ಸುಲಭವಾಗಿಸುತ್ತದೆ
- ಹುಲ್ಲು ಸುಡುವುದರಿಂದ ಹೆಚ್ಚಾಗುವ ಮಾಲಿನ್ಯ ಮತ್ತು ಮಣ್ಣಿನ ಸತ್ವಕ್ಕಾಗುವ ಹಾನಿಯನ್ನು ಕಡಿಮೆ ಮಾಡಲು ಅತ್ಯುತ್ತಮ ಉಪಾಯ
- ಕಡಿಮೆ ಮೆಂಟೆನನ್ಸ್ ಖರ್ಚು ಮತ್ತು ಹೆಚ್ಚು ಕಾಲ ಬಾಳಿಕೆ ಬರುವ ಯಂತ್ರ