ಹೈಡ್ರಾಲಿಕ್ ರಿವರ್ಸಿಬಲ್ ಎಂಬಿ ಪ್ಲೋವ್

ಗ್ರೀನ್ ಸಿಸ್ಟಂ ಹೈಡ್ರಾಲಿಕ್ ರಿವರ್ಸಿಬಲ್ ಎಂಬಿ ಪ್ಲೋ ಜಮೀನು ಸಿದ್ಧಪಡಿಸಲು ಸೂಕ್ತವಾಗಿದೆ. ಇದು ಮಣ್ಣಿನ ದಪ್ಪ ಪದರನ್ನು ಒಡೆಯಲು ಮತ್ತು ಬೆಳೆಯ ಕೊಳೆಗಳನ್ನು ಬುಡಮೇಲಾಗಿಸಲು ಸಹಾಯ ಮಾಡುತ್ತದೆ. ಈ ಟ್ರ್ಯಾಕ್ಟರ್ ಇಂಪ್ಲಿಮೆಂಟ್ ಕಬ್ಬು, ಕಾಳುಗಳು, ಎಣ್ಣೆ ಬೀಜಗಳು, ಧಾನ್ಯಗಳು ಮತ್ತು ಹತ್ತಿಯಂತಹ ಬೆಳೆಗಳಿಗೆ ಸೂಕ್ತವಾಗಿದೆ ಮತ್ತು ಮಧ್ಯಮ ಪ್ರಮಾಣದ ಮತ್ತು ಗಟ್ಟಿ ಮಣ್ಣಿನಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನು ವಿಶೇಷವಾಗಿ John Deere 5000 ಸರಣಿ ಟ್ರ್ಯಾಕ್ಟರ್ ಗಳಿಗಾಗಿ ತಯಾರಿಸಲಾಗಿದೆ.

ಇವುಗಳಿಗಾಗಿ ಹುಡುಕಿ:

  • ಹೊಂದಿಸಬಹುದಾದ ಮಣ್ಣು ಅಗೆಯುವ ಟರ್ನ್ ಬಕಲ್
  • ಆಪ್ಟಿಕ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ
  • ಹೆಚ್ಚಿನ ಅಂಡರ್ ಫ್ರೇಮ್ ಕ್ಲಿಯರನ್ಸ್ : ಬೇರೆ ಬೇರೆ ಮಣ್ಣಿನ ಪ್ರಕಾರಗಳಲ್ಲಿ ಹೆಚ್ಚು ಆಳ ನಿರ್ಮಿಸಲು ಸಹಾಯ ಮಾಡುತ್ತದೆ

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ.

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ.


Green System ಬ್ರಾಂಡ್ ಮತ್ತು ಟ್ರೇಡ್‌ಮಾರ್ಕ್ Deere & Company ಒಡೆತನದಲ್ಲಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.