GreenSystem™ ಪೊಟ್ಯಾಟೋ ಡಿಗ್ಗರ್
GreenSystem™ ಪೊಟ್ಯಾಟೋ ಡಿಗ್ಗರ್ ಎನ್ನುವುದು ಟ್ರ್ಯಾಕ್ಟರ್ಗೆ ಜೊತೆಗೂಡಿಸುವ ಉಪಕರಣವಾಗಿದ್ದು ಇದು ಸುಲಭವಾಗಿ ಟ್ರ್ಯಾಕ್ಟರ್ ಜೊತೆಗೆ ಅಟ್ಯಾಚ್ ಆಗಿ ನಿರ್ವಾಹಕರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದನ್ನು ವಿಶೇಷವಾಗಿ ಭೂಮಿಯಿಂದ ಆಲೂಗಡ್ಡೆಗಳನ್ನು ಅಗೆದು ಹೊರ ತೆಗೆಯಲು ವಿನ್ಯಾಸಗೊಳಿಸಲಾಗಿದೆ.
ಇವುಗಳಿಗಾಗಿ ಹುಡುಕಿ:
- ಬೆಲ್ಟ್ ಟೆಂಶನರ್
 - ಮಡ್ ಸೆಪರೇಟರ್ ಕ್ಯಾಂಪ್ಸ್
 - ಡಿಸ್ಕ್ ಗಾರ್ಡ್
 - ಫ್ರೇಮ್ ಮತ್ತು ಕೇಜ್ ನಡುವೆ ಕುಶನಿಂಗ್
 
