ಗ್ರೀನ್ ಸಿಸ್ಟಂ ರಾಟೂನ್ ಮ್ಯಾನೇಜರ್

ಗ್ರೀನ್ ಸಿಸ್ಟಂ ರಾಟೂನ್ ಮ್ಯಾನೇಜರ್ ಕಬ್ಬು ಬೆಳೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಮುಂದಿನ ಋತುವಿಗಾಗಿ ರಟೂನ್ ಬೆಳೆಯನ್ನು ಸುಗಮಗೊಳಿಸುತ್ತದೆ. ಈ ಟ್ರ್ಯಾಕ್ಟರ್ ಅಳವಡಿಸುವಿಕೆಯು ಹಳೆಯ ಬೇರಿನ ಜಾಲವನ್ನು ಟ್ರಿಮ್ ಮಾಡಲು ಸಹಾಯ ಮಾಡುತ್ತದೆ. ಇದು ಮಧ್ಯಮ ಮತ್ತು ಗಟ್ಟಿಯಾದ ಮಣ್ಣಿನೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತದೆ ಮತ್ತು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು 5000 ಸರಣಿ ಟ್ರ್ಯಾಕ್ಟರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಇದಕ್ಕಾಗಿ ನೋಡಿ:

  • ಸಮರ್ಥ ಕಾರ್ಮಿಕ ಬಳಕೆ
  • ನೆಲದ ಮಟ್ಟದಲ್ಲಿ ಬೆಳೆಗಳ ಕಡ್ಡಿಗಳನ್ನು ಕತ್ತರಿಸುವುದು
  • ಹೊಲವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವುದು ಮತ್ತು ಸತ್ತ ಕಬ್ಬುಗಳನ್ನು, ಕಸವನ್ನು ತೆಗೆಯುವುದು

ಉತ್ಪನ್ನದಲ್ಲಿ ಸುಧಾರಣೆ ತರುವುದು ಒಂದು ನಿಂತರವಾದ ಪ್ರಕ್ರಿಯಾಗಿದೆ. ಆದ್ದರಿಂದ, ಮುಂಚಿತವಾಗಿ ಸೂಚನೆ ನೀಡದೇ ಇಲ್ಲಿ ನೀಡಲಾದ ಮಾಹಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ.

ಇಲ್ಲಿ ತೋರಿಸಲಾದ ಪರಿಕರಗಳು ಪ್ರಮಾಣಿತ ಸಲಕರಣೆಗಳ ಭಾಗವಾಗಿರುವುದಿಲ್ಲ. ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ.


Green System ಬ್ರಾಂಡ್ ಮತ್ತು ಟ್ರೇಡ್‌ಮಾರ್ಕ್ Deere & Company ಒಡೆತನದಲ್ಲಿದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.