ರೋಟರಿ ಟಿಲ್ಲರ್ 1000 ಸರಣಿ

GreenSystem  ರೋಟರಿ ಟಿಲ್ಲರ್ 1000 ಸರಣಿ ಬಹುಪಯೋಗಿ ಮತ್ತು ಸಮರ್ಥ ಇಂಪ್ಲಿಮೆಂಟ್ ಆಗಿದ್ದು ಪ್ರಾಥಮಿಕ ಮತ್ತು ದ್ವಿತೀಯ ಉಳುಮೆ ಎರಡಕ್ಕೂ ಸೂಕ್ತವಾಗಿದೆ, ಮಣ್ಣಿನ ಗಂಟುಗಳನ್ನು ಒಡೆಯುವಲ್ಲಿ, ಅವಶೇಷಗಳ ನಿರ್ವಹಣೆಯಲ್ಲಿ, ಮತ್ತು ಆಹಾರ ಧಾನ್ಯಗಳು, ಹಣ ಧಾನ್ಯಗಳು, ಸಸ್ಯತೋಟ ಬೆಳೆಗಳು, ಮತ್ತು ಹಣ್ಣಿನ ತೋಟಗಾರಿಕೆ ಬೆಳೆಗಳನ್ನು ಒಳಗೊಂಡು ವಿವಿಧ ಬೆಳೆಗಳಿಗಾಗಿ ಬೀಜ ಬಿತ್ತನೆಗಾಗಿ ಜಮೀನು ಸಿದ್ಧಪಡಿಸುವಲ್ಲಿ ನಿಪುಣವಾಗಿದೆ.

ಇವುಗಳನ್ನು ಗಮನಿಸಿ: 

  • ವರ್ಧಿಸಲಾದ ಉತ್ಪಾದಕತೆ
  • ಅಧಿಕ ಬಾಳಿಕೆ 
  • ಕಡಿಮೆ ಮೆಂಟೆನನ್ಸ್ ವೆಚ್ಚ

-  

ರೋಟರಿ ಟಿಲ್ಲರ್ 5000 ಸರಣಿ

ರೋಟರಿ ಟಿಲ್ಲರ್ 5000 ಸರಣಿ

GreenSystem  ರೋಟರಿ ಟಿಲ್ಲರ್ 5000 ಸರಣಿ ಬಹುಪಯೋಗಿ ಮತ್ತು ಸಮರ್ಥ ಇಂಪ್ಲಿಮೆಂಟ್ ಆಗಿದ್ದು ಪ್ರಾಥಮಿಕ ಮತ್ತು ದ್ವಿತೀಯ ಉಳುಮೆ ಎರಡಕ್ಕೂ ಸೂಕ್ತವಾಗಿದೆ, ಮಣ್ಣಿನ ಗಂಟುಗಳನ್ನು ಒಡೆಯುವಲ್ಲಿ, ಅವಶೇಷಗಳ ನಿರ್ವಹಣೆಯಲ್ಲಿ, ಮತ್ತು ಆಹಾರ ಧಾನ್ಯಗಳು, ಹಣ ಧಾನ್ಯಗಳು, ಸಸ್ಯತೋಟ ಬೆಳೆಗಳು, ಮತ್ತು ಹಣ್ಣಿನ ತೋಟಗಾರಿಕೆ ಬೆಳೆಗಳನ್ನು ಒಳಗೊಂಡು ವಿವಿಧ ಬೆಳೆಗಳಿಗಾಗಿ ಬೀಜ ಬಿತ್ತನೆಗಾಗಿ ಜಮೀನು ಸಿದ್ಧಪಡಿಸುವಲ್ಲಿ ನಿಪುಣವಾಗಿದೆ.

ಇವುಗಳನ್ನು ಗಮನಿಸಿ:

  • ವರ್ಧಿಸಲಾದ ಉತ್ಪಾದಕತೆ
  • ಅಧಿಕ ಬಾಳಿಕೆ
  • ಕಡಿಮೆ ಮೆಂಟೆನನ್ಸ್ ವೆಚ್ಚ

ವಿಶೇಷತೆಗಳು

ಎಲ್ಲವನ್ನೂ ದೊಡ್ಡದಾಗಿಸಿಎಲ್ಲವನ್ನೂ ಒಟ್ಟಿಗೆ ಸೇರಿಸಿ

ಆಳದ ನಿಯಂತ್ರಣಕ್ಕಾಗಿ ಸ್ಕಿಡ್ ಶೂ

ಸರಿಹೊಂದಿಸಬಹುದಾದ ಸ್ಕಿಡ್ ಶೂ ಸಹಾಯದೊಂದಿಗೆ ಕೆಲಸ ಮಾಡುವ ಜಾಗದ ಆಳವನ್ನು ಸುಲಭವಾಗಿ ನಿಯಂತ್ರಿಸಬಹುದು

ಬೋರಾನ್ ಸ್ಟೀಲ್ ಬ್ಲೇಡ್

  • ಕಳೆ ಮತ್ತು ಕೊಳೆಗಳ ಉತ್ತಮ ನಿರ್ವಹಣೆ
  • ಹೆಚ್ಚಿನ ಬಾಳಿಕೆಯೊಂದಿಗೆ ಹಾರ್ಡನ್ಡ್ ಬೋರಾನ್ ಸ್ಟೀಲ್ ಬ್ಲೇಡ್ ಗಳು

ಸ್ಕೀಡ್ ಪ್ಲೇಟ್ ಗಳ ಉತ್ತಮ ಬಾಳಿಕೆಗಾಗಿ ಸ್ಕಿಡ್ ಶೂಗಳು

ಸ್ಕೀಡ್ ಗಳ ಕೆಳಗಿನ ಹೆಚ್ಚುವರಿ ಪ್ಲೇಟ್ ಸ್ಕಿಡ್ ಶೂಗಳು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ, ಮೆಂಟೆನನ್ಸ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ಬಾಳಿಕೆಯನ್ನು ವೃದ್ಧಿಸುತ್ತದೆ.

ವಿಶ್ವಾಸಾರ್ಹ ಟ್ರಾನ್ಸ್ ಮಿಶನ್

  • ಸರಾಗವಾದ ಪವರ್ ಪೂರೈಕೆ, ಉತ್ತಮ ಕಾರ್ಯಕ್ಷಮತೆ, ಮತ್ತು ಕಡಿಮೆ ಮೆಂಟೆನನ್ಸ್ ಸಮಸ್ಯೆಗಳನ್ನು ಖಚಿತಪಡಿಸುತ್ತದೆ
  • ಜಾನ್ ಡಿಯರ್ 5000 ಸರಣಿ ಟ್ರ್ಯಾಕ್ಟರ್ ಗಳೊಂದಿಗೆ ಅತ್ಯುತ್ತಮ ಹೊಂದಾಣಿಕೆ

ಲಕ್ಷಣಗಳು

ಎಲ್ಲವನ್ನೂ ದೊಡ್ಡದಾಗಿಸಿಎಲ್ಲವನ್ನೂ ಒಟ್ಟಿಗೆ ಸೇರಿಸಿ

ರೋಟರಿ ಟಿಲ್ಲರ್ 5000 ಸರಣಿ ಲಕ್ಷಣಗಳು

ವೇರಿಯಂಟ್ ಗಳು

ಯೂನಿಟ್ ಗಳು

ಲೈಟ್ - REGL

 

ಸ್ಟ್ಯಾಂಡರ್ಡ್ - REGP

 

ಮಾಡಲ್

 

RT5126L

RT5127L

RT5026L

RT5026J

RT5026AJ

ಗಾತ್ರ

ft

6

7

6

6

6.5

ಕಾರ್ಯನಿರ್ವಹಣೆಯ ಜಾಗದ ಅಗಲ

mm

1907

2107

1881

1881

1994

‌ಒಟ್ಟು ಉದ್ದ

 

2052

2252

2026

2026

2139

ಬ್ಲೇಡ್ ಗಳ ಸಂಖ್ಯೆ ಮತ್ತು ವಿಧಗಳು

 

54,L

60,L

42,L

54,L

72,C

78, C

ತೂಕ

kg

407

411

464

450

450

472

ಗೇರ್ ಪೇರ್

17-19

ಗೇರ್ ಬಾಕ್ಸ್ ಸ್ಪೀಡ್

ಮಲ್ಟಿ ಸ್ಪೀಡ್

ಸೈಡ್ ಡ್ರೈವ್

ಗೇರ್

ಸೂಕ್ತ ಟ್ರ್ಯಾಕ್ಟರ್

 

42-57

50-65

50-65

50-65

55-70

ರೋಟರಿ ಟಿಲ್ಲರ್ 5000 ಸರಣಿ ಲಕ್ಷಣಗಳು

ವೇರಿಯಂಟ್ ಗಳು

ಯೂನಿಟ್ ಗಳು

ಲೈಟ್ - REG

 

ಲೈಟ್ - RSM

 

 

 

 

ಮಾಡಲ್

 

RT5315

RT5316

RT5425

RT5426

RT5416

RT5417

RT5515

RT5516

RT5526

ಗಾತ್ರ

ft

5

6

5

6

7

5

6

6

ಕಾರ್ಯನಿರ್ವಹಣೆಯ ಜಾಗದ ಅಗಲ

mm

1509

1775

1615

18881

2114

1615

1804

1804

‌ಒಟ್ಟು ಉದ್ದ

 

1734

2000

1760

2026

2259

1778

1937

1937

ಬ್ಲೇಡ್ ಗಳ ಸಂಖ್ಯೆ ಮತ್ತು ವಿಧಗಳು

 

36,L

42,L

36,L

42,L

60, J

36, J

42 , L

42, L

ತೂಕ

kg

399

429

408

440

427

457

411

451

474

ಗೇರ್ ಪೇರ್

 

17-19

16-20

N.A

N.A

N.A

16-19

 

ಗೇರ್ ಬಾಕ್ಸ್ ಸ್ಪೀಡ್

 

ಸಿಂಗಲ್ ಸ್ಪೀಡ್

ಮಲ್ಟಿ ಸ್ಪೀಡ್

ಸಿಂಗಲ್ ಸ್ಪೀಡ್

ಸಿಂಗಲ್ ಸ್ಪೀಡ್

ಸಿಂಗಲ್ ಸ್ಪೀಡ್

ಸಿಂಗಲ್ ಸ್ಪೀಡ್

ಮಲ್ಟಿ ಸ್ಪೀಡ್

ಸೈಡ್ ಡ್ರೈವ್

ಗೇರ್

ಸೂಕ್ತ ಟ್ರ್ಯಾಕ್ಟರ್

 

35-50

45-60

55-70

45-60

50-60

50-60